ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಪ್ರೀತಿ ಇಲ್ಲದ ಜೀವನ ವ್ಯರ್ಥ

ಮೂಲ: ಶಮ್ಸ್-ಏ-ತಬ್ರಿಜ್


ಅನುವಾದ : ರುಕ್ಮಿಣಿ ನಾಗಣ್ಣವರ

Watercolor, Painting, Colorful, Color

“ಯಾವ ಪ್ರೀತಿಗೆ ಹುಡುಕಾಟ ನಡೆಸಲಿ?
ಆಧ್ಯಾತ್ಮಿಕ ಪ್ರೀತಿ? ಭೌತಿಕ ಪ್ರೀತಿ?
ಅಥವಾ ದೈಹಿಕ ಪ್ರೀತಿಗಾಗಿಯೇ?”,

ಈ ಸವಾಲನ್ನು ನೀವೇ ಕೇಳಿಕೊಳ್ಳಬೇಡಿ ತರತಮ, ತರತಮಕ್ಕೆ ಎಡೆ ಮಾಡುತ್ತದೆ

ಪ್ರೀತಿಗೆ ಯಾವುದೇ ಹೆಸರು ಬೇಕಿಲ್ಲ
ವರ್ಗೀಕರಣ, ವ್ಯಾಖ್ಯಾನದ ಅಗತ್ಯವಿಲ್ಲ

ಪ್ರೀತಿಯೇ ಒಂದು ಜಗತ್ತು
ಒಂದೋ ನೀವು ಒಳಗಿದ್ದೀರಿ,
ನಟ್ಟನಡುವಲ್ಲಿ
ಅಥವಾ ಹೊರಗಿದ್ದೀರಿ
ಹಂಬಲಿಸುತ್ತಿದ್ದೀರಿ.

*********************

About The Author

Leave a Reply

You cannot copy content of this page

Scroll to Top