Category: ಕಾವ್ಯಯಾನ

ಕಾವ್ಯಯಾನ

ವಿಶ್ವನಾಥ ಕುಲಾಲ್ ಮಿತ್ತೂರು ಅವರ ಕವಿತೆ-‘ಪ್ರಕೃತಿಯು ವರ!’

ವಿಶ್ವನಾಥ ಕುಲಾಲ್ ಮಿತ್ತೂರು ಅವರ ಕವಿತೆ-‘ಪ್ರಕೃತಿಯು ವರ!’
ನಮ್ಮ ಸ್ವಾರ್ಥಕ್ಕೆ ಪ್ರಕೃತಿಯನು ಕುಲಗೆಡಿಸಿ
ಒಮ್ಮೆ ಮೆರೆಯಬಹುದು ನಾವು ಬೀಗಿ.

ತೃಪ್ತಿ ಸುರೇಶ್. ಪಳ್ಳಿ ಅವರ ಕವಿತೆ-‘ಮತ್ತೆ ಮುಗುಳ್ನಕ್ಕಿದೆ’

ತೃಪ್ತಿ ಸುರೇಶ್. ಪಳ್ಳಿ ಅವರ ಕವಿತೆ-‘ಮತ್ತೆ ಮುಗುಳ್ನಕ್ಕಿದೆ’
ಕಷ್ಟ ಎಲ್ಲರ ಬದುಕಿನಲ್ಲಿ ಸಹಜ ಬಹುಮಾನ
ನಿತ್ಯ ಸಿಗುವುದೆ ಹೊಗಳಿಕೆಯೆಂಬ ವರಮಾನ

ಗೀತಾ ಅಂಚಿ ಅವರ ಕವಿತೆ-ಚಿರ ಯೌವ್ವನ”

ಗೀತಾ ಅಂಚಿ ಅವರ ಕವಿತೆ-ಚಿರ ಯೌವ್ವನ”
ಮಾಸದಲಿ ಮರೆಯದೆ
ಬರುವ ನಗುಮೊಗವನ್ನ
ಹೊದ್ದ ಮಧುಮಗನಿಗೆ
ಸ್ವಾಗತದ ಸಿಧ್ಧತೆ ಸದ್ದಿಲ್ಲದೇ

ಮಾಲಾ ಹೆಗಡೆ ಅವರ ಕವಿತೆ-ಮೊದಲ ಪ್ರೇಮದ ಕವನ ‘ಪ್ರೇಮ ಭಾವ ಲಹರಿ’

ಮಾಲಾ ಹೆಗಡೆ ಅವರ ಕವಿತೆ-ಮೊದಲ ಪ್ರೇಮದ ಕವನ ‘ಪ್ರೇಮ ಭಾವ ಲಹರಿ’
ಕಿವಿಗಳು ಕಾಯುತಿವೆ
ಕೇಳಲೊಡೆಯನ ಕರೆಯ,
ಕಾಲುಗಳು ಚಲಿಸುತಿವೆ
ನಿನ್ನೆಡೆಗೆ ಗೆಳೆಯ.

CA ರಾಜಶ್ರೀ ಜಿ.ಶೆಟ್ಟಿ ಅವರ ಕವಿತೆ-‘ಬದುಕಿನಲ್ಲಿ ಬವಣೆಗಳು….’

CA ರಾಜಶ್ರೀ ಜಿ.ಶೆಟ್ಟಿ ಅವರ ಕವಿತೆ-‘ಬದುಕಿನಲ್ಲಿ ಬವಣೆಗಳು….’
ಒಬ್ಬೊಬ್ಬರು ಬರೆದರು ನನ್ನ ಕಥೆಯನ್ನು
ನೋಡಿ ಬಯಸಿ ಅವರವರ ಅನುಕೂಲ

ವೈ.ಎಂ.ಯಾಕೊಳ್ಳಿ ಅವರಕವಿತೆ-ಸಮೃದ್ಧಿ ಸಾಲು

ವೈ.ಎಂ.ಯಾಕೊಳ್ಳಿ ಅವರಕವಿತೆ-ಸಮೃದ್ಧಿ ಸಾಲು

ಕಟಾವಿಗೆ ಬಂದ ಬೆಳೆಯ
ಎಗರಿಸಿರಿಯಾರೆಂಬ
ಸಂಶಯದಲಿ ಕಾಪಿಟ್ಟವನು

ಐದನೇ ವಾರ್ಷಿಕೋತ್ಸವದ ವಿಶೇಷ

ಐದನೇ ವಾರ್ಷಿಕೋತ್ಸವದ ವಿಶೇಷ

ಮೊದಲ ಕವಿತೆ

ಶ್ರೀವಳ್ಳಿ ಕೆ ಎನ್

ನಮ್ಮ ಮನೆ

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ ‘ಚೆದುರಿದಚಿತ್ರಗಳು’

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ ‘ಚೆದುರಿದಚಿತ್ರಗಳು’
ಹೂ ಅರಳಲು ನೀನೇ ಬೇಕೆಂದೇನಿಲ್ಲ
ನಿನ್ನ ನಿರ್ಗಮನದ ಸಣ್ಣ ಹೊಳಹು
ಕೊಟ್ಟರೂ ಮೊಗ್ಗು

ರಮ್ಯಾ ಹೆಚ್ ಆರ್ ಅವರ ಕವಿತೆ-‘ಪ್ರೀತಿಯ ಮಡಿಲೊಳಗೆ’

ರಮ್ಯಾ ಹೆಚ್ ಆರ್ ಅವರ ಕವಿತೆ-‘ಪ್ರೀತಿಯ ಮಡಿಲೊಳಗೆ’
ತುಂಬಿಕೊಳ್ಳುವೆ ನಿನ್ನ ಸಾಂಗತ್ಯದ
ಪ್ರತಿ ಕ್ಷಣವನ್ನೂ ಮನದ ಚಿಪ್ಪಿನಲ್ಲಿ

Back To Top