ಅಮುಭಾವಜೀವಿ ಮುಸ್ಟೂರು ಯುದ್ಧ ಮಾರಿ
ಸಾರಿದ ಯುದ್ಧಕ್ಕೆ ಮುಗ್ಧ ಜೀವಿಗಳ ಬೆಲೆ ತಿಳಿದಿಲ್ಲ
ಕ್ರೌರ್ಯದ ಮದವೇರಿದ ನೌಕೆಗಳ ದಾಳಿಗೆ
ತತ್ತರಿಸಿದ ಸಾವು ನೋವುಗಳಿಗೆ ಮುಲಾಮ ಸಿಕ್ಕುತಿಲ್ಲ
ಬಾಗೇಪಲ್ಲಿ ಗಜಲ್
ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಸಂಗಾತಿ
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಸಂಗಾತಿ
ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಜೀವನ ಸಂತೆ
ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಜೀವನ ಸಂತೆ
ಟಿ.ದಾದಾಪೀರ್ ತರೀಕೆರೆ ಯುದ್ಧ ಮತ್ತು ಪ್ರೀತಿಯ ಅವಳು
ಜಗವೇ ಯುದ್ಧದ ಉನ್ಮಾದದಲ್ಲಿ
ಕೇಕೆ ಹಾಕುತ್ತಿರುವಾಗ
ಪ್ರೀತಿಯ ಮಾತು ನಾನು
ಹೇಗೆ ಆಡಲಿ
ಉಕ್ರೇನ್, ಪ್ಯಾಲೇಸ್ತೇನ್,
ಯಾವುದಾದರೇನ್
ಜೀವಗಳ ಗೌರವಿಸಿದ
ಪರಾಕ್ರಮವು ಸೂಪರ್ ಪವರ್
ಆದೀತೆ
ನಾನು ದೂರದ ಮಾತಾಡುತ್ತಿದ್ದೆನೆ
ಎಂದು ನಿಲ೯ಕ್ಷ್ಯ ಬಿಡು
ನಾಳೆ ಬಾಂಬ್ ನಿನ್ನ ಮಡಿಲಿಗೆ
ಬಂದು ಬೀಳಬಹುದು
ನನ್ನ ಮನೆಯು ಬಿದ್ದೋಗಬಹುದು
‘ಆಸರೆಗಾಗಿ ನಿನ್ನ ಎದೆಯ
ಗೂಡಲ್ಲಿ ಸ್ವಲ್ಪ ಜಾಗ ಇಟ್ಟಿರು ಗೆಳತಿ’
ನಾಜಿಗಳ,ಜಿಯೋಗಳ
ಅದೆಷ್ಟೋ ಅಮಾಯಕರ
ರಕ್ತ ಕುಡಿದರು
ಈ ನೆಲಕ್ಕೆ ರಕ್ತದ ಕಮಟಿನ ಆಸೆ
ಇನ್ನು ಮುಗಿದಿಲ್ಲ
ನಿನ್ನ ತುಟಿಗಳಿಂದ ಒಸರುವ
ಜೇನಿನ ಕೆಂಪನ್ನೆ ಆಘ್ರಾಣಿಸುತ್ತಿರುವ ನನಗೆ ಯುದ್ಧದ ನೆಲದಲ್ಲಿ ಹರಿಯುತ್ತಿರುವ
ರಕ್ತದ ಕೆಂಪು ವಾಕರಿಕೆ ಬರಿಸಿದೆ
ಶಾಂತಿಯ ಪಾರಿವಾಳಗಳು
ರೆಕ್ಕೆ ಮುದುರಿಕೊಂಡಂತಿವೆ
ನಿನ್ನ ಮುದ್ದಾದ ಪೋಟೊ ಒಂದನ್ನು
ಸೆಂಟ್ ಮಾಡುತ್ತಿದ್ದೆನೆ
ರಕ್ತ ಪಿಪಾಸು ಸೈನಿಕರಿಗು
ನಿನ್ನ ನೋಡಿ ಪ್ರೀತಿ ಹುಟ್ಟ ಬಹುದು
ನೀನು ನಕ್ಕಾಗ ಕೆನ್ನೆ ಮೇಲೆ
ಮೂಡುವ ಬಿಳಿ ನಗುವಿನ ಚುಕ್ಕಿ
ಯುದ್ಧ ಭೂಮಿಯಲಿ ಅರಳಿಸಲಿ
ಯುದ್ಧ ನಿಂತು ಪ್ರೀತಿ ಹುಟ್ಟಲಿ
ಟಿ.ದಾದಾಪೀರ್ , ತರೀಕೆರೆ
ಡಾ ಅನ್ನಪೂರ್ಣ ಹಿರೇಮಠ ಕವಿತೆ ನೀ ಬಂದು
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ ಕವಿತೆ
ನೀ ಬಂದು
ಡಾ ಶಶಿಕಾಂತ ಪಟ್ಟಣ ರಾಮದುರ್ಗಹಂಚಿಕೊಂಡೆವು
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಹಂಚಿಕೊಂಡೆವು
ಮಾಳೇಟಿರ ಸೀತಮ್ಮ ವಿವೇಕ್, ಮದದಿಂದ ಮಧು ಹೀರುವ ಮನುಜ
ಸಂಗಾತಿ ವಾರ್ಷಿಕ ವಿಶೇಷಾಂಕ
ಮಾಳೇಟಿರ ಸೀತಮ್ಮ ವಿವೇಕ್,
ಮದದಿಂದ ಮಧು ಹೀರುವ ಮನುಜ
ಡಾ ಡೋ.ನಾ.ವೆಂಕಟೇಶ-ಕಾಯಕ ಋಷಿ
ಸಂಗಾತಿ ವಾರ್ಷಿಕ ವಿಶೇಷ
ಡಾ ಡೋ.ನಾ.ವೆಂಕಟೇಶ-
ಕಾಯಕ ಋಷಿ
ಲಲಿತಾ ಕ್ಯಾಸನ್ನವರ-ಮೌನರಾಗ ಹೊಸದಾಗಿದೆ…..
ಸಂಗಾತಿ ವಾರ್ಷಿಕ ವಿಶೇಷಾಂಕ
ಲಲಿತಾ ಕ್ಯಾಸನ್ನವರ
ಮೌನರಾಗ ಹೊಸದಾಗಿದೆ…