ಡಾ ಶಶಿಕಾಂತ ಪಟ್ಟಣ ರಾಮದುರ್ಗಹಂಚಿಕೊಂಡೆವು

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಹಂಚಿಕೊಂಡೆವು

ಏನೋ ಕಾಣೆ
ದೈವ ಲೀಲೆ
ನಾನು ನೀನು
ಗೆಳೆಯ ಗೆಳತಿಯು
ಹಂಚಿಕೊಂಡೆವು
ನಮ್ಮ ಭಾವವ
ಕಷ್ಟ ಸುಖ
ನೋವು ನೆಮ್ಮದಿ
ಮಾತು ಮಾತಿಗೆ
ನಗೆಯ ನೆನಪು
ಹೃದಯ ಮನ
ಹಗುರವಾಯಿತು
ಏಕೆ ಮತ್ತೆ
ಕೋಪ ಬೇಸರ
ಬೇಡ ಮತ್ಸರ ತಾಪವು
ನಾವು ಕಾಣುವ
ನಾಳಿನ ದಿನಗಳು
ಸ್ನೇಹ ಪ್ರೀತಿಯ

ಭಾಷೆಯು

ಡಾ ಶಶಿಕಾಂತ ಪಟ್ಟಣ ರಾಮದುರ್ಗ

7 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗಹಂಚಿಕೊಂಡೆವು

  1. ದೇವನು ಕೂಡಿಸಿದ
    ಪ್ರೀತಿಯ ಮೌಲ್ಯವು
    ಕವನದ ತುಂಬಾ ಹೊನಲಾಗಿ ಹರಿದಿದೆ

    ಸುಶಿ

  2. ಸರ್ ಪದಗಳ ಬಳಕೆ ಕವನದಲ್ಲಿ ಚೆನ್ನಾಗಿ ಮೂಡಿ ಬಂದಿದೆ
    ಡಾ ತಾರಾ ಧಾರವಾಡ

Leave a Reply

Back To Top