ಸಂಧ್ಯಾರಾಗ ಅವರ ಕವಿತೆ-ಕಲಾವಿದ

ಸಂಧ್ಯಾರಾಗ ಅವರ ಕವಿತೆ-ಕಲಾವಿದ ಯಾರೀಕೆ? ಯಾಕೆ ಹೀಗೆ ಸುಂದರಿಯ ಸೌಂದರ್ಯ ಮರೆಮಾಚಿರುವಿರೇಕೆ?

ಡಾ ಅನ್ನಪೂರ್ಣ ಹಿರೇಮಠ-ಕವಿತೆ,ಏನ ಬಂತ ಕಾಲ

ಡಾ ಅನ್ನಪೂರ್ಣ ಹಿರೇಮಠ-ಕವಿತೆ,ಏನ ಬಂತ ಕಾಲ ಹೊಂದಿಕೊಳ್ಳೋ ಮಾತಿಲ್ಲ ಜೋರಾಗೈತಿ ಎಲ್ಲರ ಸಲ್ಲ ಮದ ಬಂದ ಮಂಗನಂಗ ಕುಣ್ಯಾತೈತಿ ಎಲ್ಲಾ…

ಪಿ.ವೆಂಕಟಾಚಲಯ್ಯ ಅವರ ಕವಿತೆ-ಮುಂಜಾನೆಯ ಬೆಡಗು.

ಪಿ.ವೆಂಕಟಾಚಲಯ್ಯ ಅವರ ಕವಿತೆ-ಮುಂಜಾನೆಯ ಬೆಡಗು. ನಡುದಲಿ ಬಿಂದಿಗೆ, ನೀರನು ಹೊಯ್ಯುತ, ಲಗುಬಗೆಯಿಂದಲಿ ನಾರಿ ನಡೆಯುತಿರೆ.

ಬಾಗೇಪಲ್ಲಿ ಅವರ ಗಜಲ್

ಕೃಷ್ಣಾ! ಬ್ರಹ್ಮಾನಂದದ ನಶೆಯಲಿ ಆರಾಧಿಸಿಹರೂ ಇಹರು ಸೂಫಿ ಸಂತರೂ ಇದೇ ಹಾದಿಯಲಿ ಪಡೆದರು ವಿಮುಕ್ತಿ ಲಲನೆ.ಬಾಗೇಪಲ್ಲಿ ಅವರ ಗಜಲ್

ಎ.ಎನ್.ರಮೇಶ್. ಗುಬ್ಬಿ ಕವಿತೆ-ಶರಣಾಗತಿ..!

ಎ.ಎನ್.ರಮೇಶ್. ಗುಬ್ಬಿ ಕವಿತೆ-ಶರಣಾಗತಿ..! ಕಂಬನಿಯ ಮೊಗೆ ಮೊಗೆದು ನಿನ್ನ ಪಾದಾರವಿಂದಗಳಿಗೆ ನಗುನಗುತಲೇ ಎರೆಯುವೆನು.!

ಶೃತಿ ರುದ್ರಾಗ್ನಿ ಅವರ ಕವಿತೆ-ಗೋರಿಯೊಳಗೊಂದು ಬೆಚ್ಚನೆ ಕವಿತೆ ಕುಳಿತಿತ್ತು…

ಶೃತಿ ರುದ್ರಾಗ್ನಿ ಅವರ ಕವಿತೆ-ಗೋರಿಯೊಳಗೊಂದು ಬೆಚ್ಚನೆ ಕವಿತೆ ಕುಳಿತಿತ್ತು… ನೀನೋ ನನ್ನೊಳಗಿನ ಕವಿ ಕರ್ಪೂರ…

ರೋಹಿಣಿ ಯಾದವಾಡ ಅವರ ಕವಿತೆ-ಅವನದೇ ದರ್ಬಾರು

ರೋಹಿಣಿ ಯಾದವಾಡ ಅವರ ಕವಿತೆ-ಅವನದೇ ದರ್ಬಾರು ಹೆಣ್ಣು ಚರ್ಮ ಅಂದರೆ ಸಾಕು ಉಬ್ಬು ತಗ್ಗುಗಳ ಮೇಲೆ ಮನುಷ್ಯತ್ವ ಮೀರಿದ ದೌರ್ಜನ್ಯ…

ಡಾ ಡೋ.ನಾ.ವೆಂಕಟೇಶ-ನೆನಪುಗಳು ಮುಗಿ ಬಿದ್ದಾಗ

ಡಾ ಡೋ.ನಾ.ವೆಂಕಟೇಶ-ನೆನಪುಗಳು ಮುಗಿ ಬಿದ್ದಾಗ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ವಾಸ್ತವ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ವಾಸ್ತವ ಮಾನವೀಯತೆಯ ಮೌಲ್ಯ ಕೊನೆಯಾಗುತ್ತಿದೆ ಜೀವನ ಅದೋಗತಿಗೆ ಹೋಗುತ್ತಿದೆ ಪ್ರೀತಿ ಕಾರುಣ್ಯತೆ ದೂರವಾಗುತ್ತಿದೆ

ಡಾ ಅನ್ನಪೂರ್ಣ ಹಿರೇಮಠ ಕವಿತೆ- ಅಮೃತ

ಡಾ ಅನ್ನಪೂರ್ಣ ಹಿರೇಮಠ ಕವಿತೆ- ಅಮೃತ ಬಯಲಾಲಯದ ಚೆಲುವಲಿ ಮಿಳಿತಗೊಂಡು ಹೊಮ್ಮುವುದು ಎಲೆ ಮರ ಬಳ್ಳಿ ಬೆಡಗಲ್ಲಿ