ಸಂಧ್ಯಾರಾಗ ಅವರ ಕವಿತೆ-ಕಲಾವಿದ
ಸಂಧ್ಯಾರಾಗ ಅವರ ಕವಿತೆ-ಕಲಾವಿದ
ಯಾರೀಕೆ?
ಯಾಕೆ ಹೀಗೆ
ಸುಂದರಿಯ ಸೌಂದರ್ಯ ಮರೆಮಾಚಿರುವಿರೇಕೆ?
“ಒಂದೇ ಸೃಷ್ಟಿ ಹಲವು ದೃಷ್ಟಿ”-ವೀಣಾ ಹೇಮಂತ್ ಗೌಡ
“ಒಂದೇ ಸೃಷ್ಟಿ ಹಲವು ದೃಷ್ಟಿ”-ವೀಣಾ ಹೇಮಂತ್ ಗೌಡ
ಪ್ರಸ್ತುತ ರಾಜಕೀಯ ಪರಿಸ್ಥಿತಿಯೂ ಹೀಗೆಯೇ ಇದೆ.ಇತಿಹಾಸ…… ‘ಇತಿ’ ಎಂದರೆ ಹೀಗೆ. ಹಾಸ’ ಎಂದರೆ ಆಗಿರುವುದು.ಇತಿಹಾಸ ಎಂದರೆ ಈಗಾಗಲೇ ನಡೆದು ಹೋಗಿರುವುದು. ಯಾವುದು ನಡೆದುಹೋಗಿದೆಯೋ, ಯಾವುದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲವೋ ಅದನ್ನು ಹಿಡಿದುಕೊಂಡು ಬಡಿದಾಡುವುದು ಯಾವ ಜಾಣತನದ ಲೆಕ್ಕ??
ಡಾ ಅನ್ನಪೂರ್ಣ ಹಿರೇಮಠ-ಕವಿತೆ,ಏನ ಬಂತ ಕಾಲ
ಡಾ ಅನ್ನಪೂರ್ಣ ಹಿರೇಮಠ-ಕವಿತೆ,ಏನ ಬಂತ ಕಾಲ
ಹೊಂದಿಕೊಳ್ಳೋ ಮಾತಿಲ್ಲ ಜೋರಾಗೈತಿ ಎಲ್ಲರ ಸಲ್ಲ
ಮದ ಬಂದ ಮಂಗನಂಗ ಕುಣ್ಯಾತೈತಿ ಎಲ್ಲಾ
ಗುರಿಯತ್ತ ಇಲ್ಲ ಗಮನ ಕಂಡ ಕಂಡ ಕಡೆ ತಿರುಗೋ ಮನ //
ಪಿ.ವೆಂಕಟಾಚಲಯ್ಯ ಅವರ ಕವಿತೆ-ಮುಂಜಾನೆಯ ಬೆಡಗು.
ಪಿ.ವೆಂಕಟಾಚಲಯ್ಯ ಅವರ ಕವಿತೆ-ಮುಂಜಾನೆಯ ಬೆಡಗು.
ನಡುದಲಿ ಬಿಂದಿಗೆ,
ನೀರನು ಹೊಯ್ಯುತ,
ಲಗುಬಗೆಯಿಂದಲಿ ನಾರಿ ನಡೆಯುತಿರೆ.
ಬಾಗೇಪಲ್ಲಿ ಅವರ ಗಜಲ್
ಕೃಷ್ಣಾ! ಬ್ರಹ್ಮಾನಂದದ ನಶೆಯಲಿ ಆರಾಧಿಸಿಹರೂ ಇಹರು
ಸೂಫಿ ಸಂತರೂ ಇದೇ ಹಾದಿಯಲಿ ಪಡೆದರು ವಿಮುಕ್ತಿ ಲಲನೆ.ಬಾಗೇಪಲ್ಲಿ ಅವರ ಗಜಲ್
ಎ.ಎನ್.ರಮೇಶ್. ಗುಬ್ಬಿ ಕವಿತೆ-ಶರಣಾಗತಿ..!
ಎ.ಎನ್.ರಮೇಶ್. ಗುಬ್ಬಿ ಕವಿತೆ-ಶರಣಾಗತಿ..!
ಕಂಬನಿಯ ಮೊಗೆ ಮೊಗೆದು
ನಿನ್ನ ಪಾದಾರವಿಂದಗಳಿಗೆ
ನಗುನಗುತಲೇ ಎರೆಯುವೆನು.!
ಧಾರಾವಾಹಿ-ಅಧ್ಯಾಯ –36
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್