Day: May 19, 2024

ಕಾವ್ಯಯಾನ

ರೋಹಿಣಿ ಯಾದವಾಡ ಅವರ ಕವಿತೆ-ಅವನದೇ ದರ್ಬಾರು

ರೋಹಿಣಿ ಯಾದವಾಡ ಅವರ ಕವಿತೆ-ಅವನದೇ ದರ್ಬಾರು

ಹೆಣ್ಣು ಚರ್ಮ ಅಂದರೆ ಸಾಕು
ಉಬ್ಬು ತಗ್ಗುಗಳ ಮೇಲೆ
ಮನುಷ್ಯತ್ವ ಮೀರಿದ ದೌರ್ಜನ್ಯ
ಮತ್ತೆ ಮತ್ತೆ

Read More
ಕಾವ್ಯಯಾನ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ವಾಸ್ತವ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ವಾಸ್ತವ

ಮಾನವೀಯತೆಯ ಮೌಲ್ಯ ಕೊನೆಯಾಗುತ್ತಿದೆ
ಜೀವನ ಅದೋಗತಿಗೆ ಹೋಗುತ್ತಿದೆ
ಪ್ರೀತಿ ಕಾರುಣ್ಯತೆ ದೂರವಾಗುತ್ತಿದೆ

Read More
ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಕವಿತೆ- ಅಮೃತ

ಡಾ ಅನ್ನಪೂರ್ಣ ಹಿರೇಮಠ ಕವಿತೆ- ಅಮೃತ

ಬಯಲಾಲಯದ ಚೆಲುವಲಿ
ಮಿಳಿತಗೊಂಡು ಹೊಮ್ಮುವುದು
ಎಲೆ ಮರ ಬಳ್ಳಿ ಬೆಡಗಲ್ಲಿ

Read More