ಮನ್ಸೂರ್ ಮುಲ್ಕಿ ಅವರ ಕವಿತೆ-ಚಿಗುರಿದ ಬದುಕು
ಮನ್ಸೂರ್ ಮುಲ್ಕಿ ಅವರ ಕವಿತೆ-ಚಿಗುರಿದ ಬದುಕು
ಹೊಸ ಬದುಕು ಕಾಣುವೆನು
ಬಳಿ ಬಂದರೆ ನೆರಳನೆ ನೀಡುವೆನು
ಬಯಸಿದರೆ ಹಣ್ಣನು ಕೊಡುವೆನು
ಅಕ್ಷತಾ ಜಗದೀಶ್ ಅವರ ಕವಿತೆ ‘ಕಾಲ ಚಕ್ರ’
ಅಕ್ಷತಾ ಜಗದೀಶ್ ಅವರ ಕವಿತೆ ‘ಕಾಲ ಚಕ್ರ
ಮತ್ತೆ ಚಿಗುರೊಡೆಯುವುದೇ
ಮುಂಗಾರಿನ ಹನಿಯೊಡನೆ ಬೆಳೆದ
ಸಸಿಯಂತೆ……
ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-ನಿನ್ನ ಮೊಡವೆಗಳ ಚಿವುಟದಿರು
ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-ನಿನ್ನ ಮೊಡವೆಗಳ ಚಿವುಟದಿರು
ನನ್ನ ಹೃದಯವಿಲ್ಲಿ ಹಿಂಡಿದಂತಾಗಿ ನೋಯುವುದು!
ಹಾಗೆ ನಯವಾಗಿ ಸವರುತಿರು
ಗಂಗಾ ಚಕ್ರಸಾಲಿ ಅವರ ಕವಿತೆ-‘ಸಿಕ್ಕುಗಳ ಸುಳಿಯಲಿ’
ಗಂಗಾ ಚಕ್ರಸಾಲಿ ಅವರ ಕವಿತೆ-‘ಸಿಕ್ಕುಗಳ ಸುಳಿಯಲಿ’
ಅದನ್ನು ಬಿಡಿಸದೇ,ಹರಿಯದೇ
ಮೌನದಾರಿಯೊಳಗೆ
ಸುಮ್ಮನೆ ನಡೆಯುತ್ತಿರುವೆವು
ಹನಿಬಿಂದು ಅವರ ಕವಿತೆ-ಭಾವಗಳು
ಹನಿಬಿಂದು ಅವರ ಕವಿತೆ-ಭಾವಗಳು
ನೋವ ನುಂಗುತ್ತಾ ನಗಬೇಕು ಸತ್ಯ
ಬೇವು ಬೆಲ್ಲದ ಜೀವನದ ಸಾಂಗತ್ಯ
ರಶ್ಮಿ ಸನಿಲ್ ಅವರ ಕವಿತೆ-ಮರು ಜನ್ಮ
ಕಾವ್ಯ ಸಂಗಾತಿ
ರಶ್ಮಿ ಸನಿಲ್
ಮರು ಜನ್ಮ
ಮರು ಜನ್ಮ ಪಡೆದ ಸಸ್ಯವ ನೋಡಿ ಕಲಿ
ಮರವಾಗಿ ಬೆಳೆದು ನಿಲ್ಲಲ್ಲೆಂದು ಆಶಿಸು.!
ವ್ಯಾಸಜೋಷಿಯವರ ಹೊಸ ತನಗಗಳು
ಕಾವ್ಯಸಂಗಾತಿ
ವ್ಯಾಸಜೋಷಿ
ತನಗಗಳು
ತುತ್ತನಿತ್ತು ರಕ್ಷಣ,
ತಾಯಿ ಮತ್ತು ಭೂಮಿಯ
ತೀರಲಾರದ ಋಣ
ಗಾಯತ್ರಿ ಎಸ್ ಕೆ ಅವರ ಕವಿತೆ-‘ಸಿಹಿ ನೆನಪು’
ಗಾಯತ್ರಿ ಎಸ್ ಕೆಅವರ ಕವಿತೆ-‘ಸಿಹಿ ನೆನಪು’
ನೀರ ಅಲೆಯಂತೆ ಜೂಟಾಟ
ಸಂಜೆಯಲ್ಲಿ ನಿತ್ಯದ ಪಾಠ||
ಪ್ರೇಮಾ ಶ್ರೀಕೃಷ್ಣ ಅವರಕವಿತೆ-‘ತರುಲತೆಯ ಸಲಹೋಣ’
ಪ್ರೇಮಾ ಶ್ರೀಕೃಷ್ಣ ಅವರಕವಿತೆ-‘ತರುಲತೆಯ ಸಲಹೋಣ’
ಹಕ್ಕಿಗಳಿಗಾಶ್ರಯವ ನೀಡುತ್ತ ತರುವೊಂದು
ಮೆರೆದಿತ್ತು ಕಾನನದ ನಡುವಿನಲ್ಲಿ
ಅತ್ತಿತ್ತ ಹಾರುತ್ತ ಫಲವನ್ನು ತಿನ್ನುತ್ತ
ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಅವರ ಕವಿತೆ-‘ಪ್ರಕೃತಿಯ ಮಡಿಲಲಿ’
ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಅವರ ಕವಿತೆ-‘ಪ್ರಕೃತಿಯ ಮಡಿಲಲಿ’
ಛಲಬಿಡದೆ ಮತ್ತೇ ಹುಟ್ಟಿಸಿದೆ
ನನ್ನ ರಕುತದ ಪುಟ್ಟ ಜೀವವನು