Category: ಕಾವ್ಯಯಾನ

ಕಾವ್ಯಯಾನ

ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಕವಿತೆ

ಕಾವ್ಯಸಂಗಾತಿ

ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ

ಹೂದೋಟದ ಬೆಂಚು ಮತ್ತು ಗುಲಾಬಿ

ವಿಜಯಲಕ್ಷ್ಮಿ ಕೊಟಗಿ-ದೇವರಿಗೆ ಬಿಟ್ಟ ಗೂಳಿ.

ಕಾವ್ಯ ಸಂಗಾತಿ

ದೇವರಿಗೆ ಬಿಟ್ಟ ಗೂಳಿ

ವಿಜಯಲಕ್ಷ್ಮಿ ಕೊಟಗಿ

ನಾಮದೇವ ಕಾಗದಗಾರ-ಹನಿಗವಿತೆ ಮತ್ತು ಚಿತ್ರಗಳು

ಕಾವ್ಯಸಂಗಾತಿ

ನಾಮದೇವ ಕಾಗದಗಾರ-ಹನಿಗವಿತೆ ಮತ್ತು ಚಿತ್ರಗಳು

ಸಮಾನತೆ

ಬೆಂಶ್ರೀ ರವೀಂದ್ರ ಕವಿತೆ-ತೆನೆಗಳೆಲ್ಲಿ ಅರಳುವುವು

ಕಾವ್ಯ ಸಂಗಾತಿ

ತೆನೆಗಳೆಲ್ಲಿ ಅರಳುವುವು

ಬೆಂಶ್ರೀ ರವೀಂದ್ರ

ವಿಶ್ವನಾಥ ಎನ್ ನೇರಳಕಟ್ಟೆ-ಕ್ರಿಕೆಟ್ಟು

ಕಾವ್ಯ ಸಂಗಾತಿ

ಕ್ರಿಕೆಟ್ಟು

ವಿಶ್ವನಾಥ ಎನ್ ನೇರಳಕಟ್ಟೆ

ಕನಕ ದೊರೆತ….!ದೇವರಾಜ್ ಹುಣಸಿಕಟ್ಟಿಗೆ ದೊರೆತ….!

ಕಾವ್ಯ ಸಂಗಾತಿ ದೇವರಾಜ್ ಹುಣಸಿಕಟ್ಟಿಗೆ ದೊರೆತ….! ಕನಕ ಬಾಗಿಲು ಮುಚ್ಚುವಾಗಕಿಟಕಿ ತೆರೆಯುವಾಗಕೃಷ್ಣ ಕನಕ ಚರಿತ…. ಬೆರಳು ಕುಣಿಸುವಾಗಕೊರಳು ಮಣಿಸುವಾಗಕೃಷ್ಣನರಿಯುವಾಗ ಕನಕ ಹರಿತ … ಕೃಷ್ಣನೊಂದು ಗಾಳಿಕನಕನೊಂದು ಗಂಧಗಾಳಿಯಲಿ ಸುಗಂಧವಾಗಿ ಬೆರತ….. ಕೃಷ್ಣ ಕಂಬಳಿ ಹೊದ್ದಕನಕ ಬೆಣ್ಣೆ ಮೆದ್ದಲೋಕದ ತುಂಬಾ ಪ್ರೀತಿ ಸದ್ದಈಗ ಬೆರತ ಚರಿತೆಯ ಮೊರೆತ…. ‘ನಾನು ‘ತೊರೆಯುವಾಗಜಾತಿ ಮುರಿಯುವಾಗಕುಲದ ನೆಲೆಯನರಿಯುವಾಗಕನಕ ದೊರೆತ…. –

Back To Top