Category: ಕಾವ್ಯಯಾನ

ಕಾವ್ಯಯಾನ

ಪಿ.ವೆಂಕಟಾಚಲಯ್ಯ ಅವರ ಕವಿತೆ-ಮಳೆ

ಪಿ.ವೆಂಕಟಾಚಲಯ್ಯ ಅವರ ಕವಿತೆ-ಮಳೆ

ಸ್ವರ್ಗಸೀಮೆಗೆ, ತೋರಣ ಕಟ್ಟಿ,
ಸಂಭ್ರಮಗೊಳಿಸಿದೆ, ಜಿಟಿ ಜಿಟಿ ಮಳೆಯು.

ಸವಿತಾ ದೇಶಮುಖ ಅವರ ಕವಿತೆ-ಕಾಯುತ್ತಿರುವಳು.

ಸವಿತಾ ದೇಶಮುಖ ಅವರ ಕವಿತೆ-ಕಾಯುತ್ತಿರುವಳು.
ಅವನಿಂದಲೇ ಪರವು
ಗಾಢ ನಂಬಿಕೆಯಲಿ…
ತುಂಬಿ ತುಳುಕಿದೆ ಮನವು..

ಎಸ್ ಎಸ್ ಜಿ ಕೊಪ್ಪಳ ಅವರ ಕವಿತೆ-ತೆಂಗು

ಎಸ್ ಎಸ್ ಜಿ ಕೊಪ್ಪಳ ಅವರ ಕವಿತೆ-ತೆಂಗು
ನಿನ್ನಗರಿಗಳುಹೊಂಬಣ್ಣ
ಚೆಂದ ಅತೀ ಸುಂದರ.
ಮೂಡಿಸಿವೆ ನಮ್ಮಲ್ಲಿ.

ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ನನಸು ಕಂಡ ಕನಸು

ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ನನಸು ಕಂಡ ಕನಸು
ಜೀವಿಸಿದ್ದ ಲೆಕ್ಖದ ಪುಸ್ತಕ ಹುಡುಕುತ್ತಲೇ ಇದ್ದ
ನಟನೆಯನ್ನು ಬರೆಯಲೇ

ಅನಸೂಯ ಜಹಗೀರದಾರ ಅವರ ಗಜಲ್

ಅನಸೂಯ ಜಹಗೀರದಾರ ಅವರ ಗಜಲ್
ಮೊದಲೇ ಗೊತ್ತಿಲ್ಲ ಏಳಲಾರದ ದಿನ
ನಡೆವ ದಿನವಿದೆ ಆಸೆ ಕೈಬಿಡಬೇಡ

ಎ.ಎನ್.ರಮೇಶ್.ಗುಬ್ಬಿಅವರ ಕವಿತೆ-ಪ್ರೇಮ (ತಾ)ಪತ್ರ(ಯ).!

ಎ.ಎನ್.ರಮೇಶ್.ಗುಬ್ಬಿಅವರ ಕವಿತೆ-ಪ್ರೇಮ (ತಾ)ಪತ್ರ(ಯ).!
ಅವನ ಕಾಂಪೌಂಡರನನ್ನೇ ಕರೆಸಿಕೊಂಡಳು ತನ್ನ ಮನೆಗೆ
ವೈದ್ಯನ ಪ್ರೇಮಪತ್ರದ ಪರಿಭಾಷೆ ತಿಳಿಸುತ್ತ ಕಾಂಪೌಂಡರು
ಅವಳನೇ ಪಠಾಯಿಸಿ ಒತ್ತಿಬಿಟ್ಟ ಮದುವೆಯ ಮೊಹರು.!

ಬಾಗೇಪಲ್ಲಿ ಅವರ ಹೊಸ ಗಜಲ್

ಬಾಗೇಪಲ್ಲಿ ಅವರ ಹೊಸ ಗಜಲ್
ಗಿರಕಿ ಹೊಡೆದು ಮೋಡದ ವಲಯಾವೃತ ಕವಚಕೆ ಜನನಿ
ನಭದಿಂ ನೋಟಕೆ ಆಗುವೆ ಶ್ವೇತಾಂಬರಧರೆ ಅಮ್ಮ ಭೂತಾಯೇ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಭರವಸೆಯ ಹೊಂಬಾಳೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಭರವಸೆಯ ಹೊಂಬಾಳೆ

ಗಾಯತ್ರಿ ಎಸ್ ಕೆ ಅವರ ಕವಿತೆ-ದರ್ಪಣ

ಗಾಯತ್ರಿ ಎಸ್ ಕೆ ಅವರ ಕವಿತೆ-ದರ್ಪಣ
ಶೃಂಗಾರ ಚೈತನ್ಯ
ನೋಟದಲ್ಲೇ ಹರುಷ
ಏನು ನಿನ್ನ ಮಾಟ
ಹೇಗೆ ಯಾವ ರೀತಿಯಲ್ಲೂ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಮಾತು

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಮಾತು
ಮಾತನಾಡುವವರ ನಂಬಬೇಡ
ನಯವಂಚಕರ ಮಾತಿಗೆ ಬಲಿಯಾಗಬೇಡ

Back To Top