ಗಜಲ್
ಕಾವ್ಯಯಾನ
ಗಜಲ್
ಮಾಜಾನ್ ಮಸ್ಕಿ
ತರ್ಕದ ಹಾದಿಯಲ್ಲಿ
ಕಾವ್ಯ ಸಂಗಾತಿ
ತರ್ಕದ ಹಾದಿಯಲ್ಲಿ
ದೀಪಾ ಗೋನಾಳ
ಕೋಶಿಶ್ ಮಾದರಿ ಹನಿಗವಿತೆ
ಕಾವ್ಯ ಸಂಗಾತಿ
ಕೋಶಿಶ್ ಮಾದರಿ ಹನಿಗವಿತೆ
ಮಂಜುನಾಥ ನಾಯಕ
ಹೃದಯ ಕಂಪಿಸಿದೆ
ಕಾವ್ಯ ಸಂಗಾತಿ ಹೃದಯ ಕಂಪಿಸಿದೆ ಮರುಳಸಿದ್ದಪ್ಪ ದೊಡ್ಡಮನಿ ನಿನ್ನದೆ ನೆನಪೊಂದು ಕಾಡುತಿದೆ ನೋಡುಹೃದಯ ಕಾಯುತ ಕಂಪಿಸಿದೆ ಬಂದು ಬಿಡು ಒಳಗಿನ ನೋವು ಜೀವ ತಿನ್ನುತಿದೆ ಸಾಕು ಮಾಡುಒಲವಿನಲಿ ಹಾಡಿ ಚಿಂತೆಗಳ ದೂರ ಸರಿಸಿಬಿಡು ಮತ್ತೆ ಮತ್ತೆ ಒತ್ತರಿಸಿ ಬರುವ ಕಣ್ಣಿರ ಒರೆಸಿಬಿಡುಲೋಕ ನಿಂದೆಯ ಕೇಳದೆ ಮುಂದಡಿ ಇಡು ಹೊಸಹಾಡಿಗೆ ಹೊಸ ಪಲ್ಲವಿಯ ಬರೆದು ಬಿಡುಅರಳುವ ಭಾವ ಬಂಧದ ಹೂವ ಮುಡಿದು ಬಿಡು ಕಲುಕಿದ ನೋವಿಗೆ ಹೊಸ ಹಾದಿತೋರಿಬಿಡುಮತ್ತೆ ಹಬ್ಬಿ ಅರಳಲಿ ಪ್ರೀತಿಯ ಕಂಪು ನೋಡು ಸುವಾಸೆನೆ ಜಗಕೆ […]
ಗಜಲ್
ಕಾವ್ಯ ಸಂಗಾತಿ ಗಜಲ್ ಬಾಗೇಪಲ್ಲಿ (ಪೂರ್ಣ ಮತ್ಲಾಗಜಲ್) ಗಳಿಗೆ ಹಿಂದೆ ನನ್ನ ನೀನು ನೆನೆದೆಯಾ ಪ್ರಿಯೆಹೋದ ಕ್ಷಣ ಬಾ ಎಂದೆನ್ನ ಕರೆದೆಯಾ ಪ್ರಿಯೆ ಕನಸಲೆನ್ನ ಏನಾದರೂ ಕನಸಿದೆಯಾ ಪ್ರಿಯೆಇಂದು ಪತ್ರ ಬರೆಯ ಎಣಿಸಿದೆಯಾ ಪ್ರಿಯೆ ತೌರ ಮಡಿಲಲಿ ಅಷ್ಟು ಸುಖವಿದೆಯಾ ಪ್ರಿಯೆಇಷ್ಟರಲಿ ನೀನೂ ತಾಯಿ! ಅರಿವಿದೆಯಾ ಪ್ರಿಯೆ ಒಲವನಾಗ ಹಂಚ ಬೇಕು ತಿಳಿದಿದೆಯಾ ಪ್ರಿಯೆವಿರಹವೊ ಒಂದು ಸುಖ ಎನಿಸಿದೆಯಾ ಪ್ರಿಯೆ ಹೇಳು ನೀ ಪ್ರೇಮಕಿಲ್ಲಿ ಬರವಿದೆಯಾ ಪ್ರಿಯೆಕೃಷ್ಣಾ! ಅಲ್ಲಿ ಹಸುವಿಗೆ ಕರುವಿದೆಯಾ ಪ್ರಿಯೆ
ಗಝಲ್
ಕಾವ್ಯ ಸಂಗಾತಿ
ಗಝಲ್
ಆಸೀಫಾ
ಕೃಷ್ಣನೆಂಬ ಗಾರುಡಿಗ
ಕಾವ್ಯ ಸಂಗಾತಿ
ಕೃಷ್ಣನೆಂಬ ಗಾರುಡಿಗ
ದೀಪಿಕಾ ಚಾಟೆ
ನಾ ಹ್ವಾದ ಮ್ಯಾಲ ನೀ ಹೆಂಗ ಇರತಿ..?
ಕಾವ್ಯ ಸಂಗಾತಿ
ನಾ ಹ್ವಾದ ಮ್ಯಾಲ ನೀ ಹೆಂಗ ಇರತಿ..?
ಶಂಕರಾನಂದ ಹೆಬ್ಬಾಳ
ಗಜಲ್
ಕಾವ್ಯ ಸಂಗಾತಿ
ಗಜಲ್
ದೇವರಾಜ್ ಹುಣಸಿಕಟ್ಟಿ
ಗಜಲ್
ಕಾವ್ಯ ಸಂಗಾತಿ
ಗಜಲ್
ಅರುಣಾ ನರೇಂದ್ರ