Category: ಕಾವ್ಯಯಾನ

ಕಾವ್ಯಯಾನ

ಅವಳು ನರ್ತಿಸುವಾಗ!-ವಿಜಯಶ್ರೀ ಹಾಲಾಡಿಯವರ ಕವಿತೆ

ಕಾವ್ಯ ಸಂಗಾತಿ

ಅವಳು ನರ್ತಿಸುವಾಗ!

ವಿಜಯಶ್ರೀ ಹಾಲಾಡಿ

ಗಜಲ್

ಕಾವ್ಯ ಸಂಗಾತಿ ಗಜಲ್ ಆಸೀಫಾ ಗಾಢ ನಿದ್ರೆಯಲಿ ಬಣ್ಣ ಬಣ್ಣದ ಕನಸಾಗಿ ಕಾಡುತ್ತಾನೆಹಗಲಲ್ಲಿ ಮಂಜಿನಂತೆ ಮೆಲ್ಲಮೆಲ್ಲನೆ ಮಾಯವಾಗುತ್ತಾನೆ ಮೌನವಾಗೆನ್ನ ಮನಸೊಂದಿಗೆ ನಾನೇ ಮಾತನಾಡುತ್ತೇನೆಏಕಾಂತದಲ್ಲಿ ದಟ್ಟನೆನಪುಗಳಾಗಿ ನನ್ನನ್ನು ಆವರಿಸುತ್ತಾನೆ ಅವನೋ ಅಲೆಮಾರಿ ಇರಬೇಕು ಎಲ್ಲೆಲ್ಲೂ ಇರುತ್ತಾನೆನನ್ನಲ್ಲೇ ಮನೆಮಾಡಿ ಕೊನೆಗೆ ನನ್ನನ್ನೇ ಕೊಲ್ಲುತ್ತಾನೆ ಕಣ್ಸನ್ನೆ ಮಾಡಲಿಲ್ಲ ಬಾಹುಗಳಲಿ ಬಂಧಿಸಿ ಬಿಗಿದಪ್ಪಲಿಲ್ಲಇರುಳಲ್ಲಿ ಇಂಚಿಂಚು ಮುದ್ದಿಸಿ ಪ್ರೀತಿಸಿ ಮತ್ತೇರಿಸುತ್ತಾನೆ ಮರುಳಾಗದಿರಲು ಮನಕೆ ಬಿಗಿಯಾಗಿ ಮುಷ್ಟಿ ಕಟ್ಟುತ್ತೇನೆಗೊತ್ತಿಲ್ಲದಂತೇ ಉಸಿರಾಗಿ ಹೃದಯದ ಬಡಿತವಾಗುತ್ತಾನೆ ಅನಾಯಧೇಯ ಅವ ಪರಿಚಿತನಂತೂ ಅಲ್ಲ ಆದರೂ ಪ್ರೇಮಿಕಣ್ಣಲ್ಲಿ ಸುಂದರ ಬಿಂಬದ ಸರದಾರನಾಗಿ […]

ನಮ್ಮನೆ ಕಿನ್ನರಿ

ಕಾವ್ಯ ಸಂಗಾತಿ ನಮ್ಮನೆ ಕಿನ್ನರಿ ಅರುಣಾ ನರೇಂದ್ರ ಚಂದದಿ ನಗುವಾ ಚಿನ್ನಿ ಅಂದರೆಖುಷಿಯಲಿ ನಗ್ತಾಳೆಸ್ಮೈಲಿ ಅಂತ ತನ್ನ ಹೆಸರೆಂದುಹೇಳ್ಕೊಂಡ ಬೀಗ್ತಾಳೆ ಆಟದ ಗೊಂಬೆಯ ಮಾತಾಡಿಸುತಾಜೀವ ತುಂಬ್ತಾಳೆಅಮ್ಮನ ಕರೆಗೆ ಓಗೊಡುತಾಮೆಚ್ಚುಗೆ ಪಡಿತಾಳೆ ಸೈಕಲ್ ಮೇಲೆ ಕೂರಿಸಿಕೊಂಡುಆಟ ಆಡಿಸ್ತಾಳೆಶಾಲೆಯ ಮಿಸ್ ತಾನೆ ಆಗಿA B C ಬರೆಸ್ತಾಳೆ ಮಾತನು ಕೇಳದ ಪಾಪು ಎಂದುಪಟಪಟ ಹೊಡಿತಾಳೆನೋವಾಯ್ತಾ ಚಿನ್ನ ಎಂದುಮತ್ತೆ ರಮಿಸ್ತಾಳೆ ಕೆಟ್ಟು ಹೋಗಿರುವ ಫೋನ್ ಹಿಡ್ಕೊಂಡುಮಾಮಗೆ ಮಾತಾಡ್ತಾಳೆಚಾಕ್ಲೇಟ್ ಕೊಡಿಸದ ಅಣ್ಣನ ಬಗ್ಗೆಅಳ್ತಾ ಚಾಡಿ ಹೇಳ್ತಾಳೆ ನಮ್ಮನೆ ಮಗಳು ಮುತ್ತಿನ ಹರಳುಕಿನ್ನರಿಯಂತೆ ಕಾಣ್ತಾಳೆದೇವರ […]

Back To Top