ಅಂಕಣ ಬರಹ ‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ…

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ನಾಯಕ

ಅವನೇನು ಸಾಮಾನ್ಯನಲ್ಲ; ಅಚ್ಯುತನ ಜನನ ತಾಣ ಪ್ರಾಪ್ತಿ ಕೆಲಸಗಳಲಿ ಅನವರತ ನಿರತನಾದರೂ ಸಿಕ್ಕಿಬೀಳದವ

ಮಾತಾಗುವ ಮೌನ ಮತ್ತು ಮೌನದೊಳಗಣ ಮಾತು

ವೇದಿಕೆಯಲ್ಲಿದ್ದ ಮತ್ತೊಬ್ಬ ಮುಖಂಡ ಮೌನವಾಗಿ ಗಲ್ಲದ ಮೇಲೆ ಕೈಯ್ಯಿಟ್ಟು ಕುಳಿತಿದ್ದ. ತನ್ನ ವಿರುದ್ಧ ಬಂದ ಅಭಿಪ್ರಾಯಗಳನ್ನು ಆತ ಮನಸ್ಸಿಗೆ ಹಚ್ಚಿಕೊಂಡಂತೆ…

ನೆನಪುಗಳು

ಕಾವ್ಯಯಾನ ನೆನಪುಗಳು ಅಕ್ಷತಾ ಜಗದೀಶ ಮರಳಿ ಬಾರದ ಕ್ಷಣಗಳುನೆನಪಿನ‌ ಅಲೆಗಳಾಗಿಮತ್ತೆ ಮತ್ತೆ ಮನದ ಅಂಗಳದಿರಂಗವಲ್ಲಿ ಮೂಡಿಸುತಿದೆ… ನೋವು- ನಲಿವಿನ‌ ದಿನಗಳುನನ್ನವರೊಡನೆ…

ಆಶಾವಾದ ಹೊತ್ತು ಹರಿವ ‘ಜೀವಧಾರೆ’!!

ನೊಂದು ಅಪಮಾನಿತರಾಗಿ ಕುಗ್ಗಿದ ಹೆಣ್ಣುಮಕ್ಕಳು ಈ ಕಥಾ ಸಂಕಲನವನ್ನು ಆಪ್ತಸಂಗಾತಿಯ ಸಂತೈಕೆಯ ನುಡಿಗಳಂತೆ ಓದಿ ಸಮಾಧಾನ ಕಾಣಬಹುದು. ಡಾ. ಜಿ…

ಬದುಕಲು ಕಲಿತಿರುವೆ

ಡಾ.ಪುಷ್ಪಾವತಿ ಶಲವಡಿಮಠ ಹೊಸ ಕವಿತೆ ಬದುಕಲು ಕಲಿತಿರುವೆ

ಗಜಲ್…

ಜನುಮವೇ ಆಶಾಶ್ವತ ಎಂದು ಮರೆತಿರುವೆವಲ್ಲ ಜಾತಿ ಧರ್ಮಗಳ ಹೆಸರಿನಲ್ಲಿ ಮನುಜರ ಕಾದಾಟ

ನುಡಿ- ಕಾರಣ.

"ಅನುವಾದದ ಹಿಂದೆ .......". ಯಲ್ಲಿ ಬರುವ, ಅವರದೇ ಮಾತುಗಳಲ್ಲಿ, " ಅವರ ಕವಿತೆಗಳಲ್ಲಿ ನವಿರಾದ ಒಲವು ಇದೆ ವಿರಹವಿದೆ ,…