“ಚತುರ ಮೊಲ” ಮಕ್ಕಳ ಕಥೆ-ಕಾಡಜ್ಜಿ ಮಂಜುನಾಥ
“ಚತುರ ಮೊಲ” ಮಕ್ಕಳ ಕಥೆ-ಕಾಡಜ್ಜಿ ಮಂಜುನಾಥ
ಕೇಳಿದ ಎಲ್ಲಾ ಪ್ರಾಣಿಗಳು ಖುಷಿಯಿಂದ ಮೊಲವನ್ನು ಅಪ್ಪಿಕೊಂಡು ಮುದ್ದಾಡಿದವು!!.ನಂತರ ಕಾಡಿನ ರಾಜನಾದ ಸಿಂಹವು ಮೊಲಕ್ಕೆ ಬಹುಮಾನವನ್ನು ನೀಡಿ ಸನ್ಮಾನಿಸಿತು…
ಧಾರಾವಾಹಿ-45
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಸುಮತಿಯ ವಿಶ್ವವಾದ ಮಗ ವಿಶ್ವ
‘ಕರುಗಿದ ಬದುಕು’ಸಣ್ಣಕಥೆ-ಸವಿತಾ ಮುದ್ಗಲ್
‘ಕರುಗಿದ ಬದುಕು’ಸಣ್ಣಕಥೆ-ಸವಿತಾ ಮುದ್ಗಲ್
ಇನ್ನು ಫ್ರೆಂಡ್ಸ್ ಎಲ್ಲ ಟ್ರಿಮ್ ಆಗಿ ರೆಡಿ ಆಗಿ, ವೆಸ್ಟೆರ್ನ್ ಡ್ರೆಸ್ ಹಾಕ್ಕೊಂಡು, ಹೈ ಹೀಲ್ಡ್ ಸ್ಯಾಂಡಲ್ ಮೆಟ್ಟು, ಲೆತರ್ ಬ್ಯಾಗ್ ಹಾಕ್ಕೊಂಡು, ತುಟಿಗೆ ಲಿಪ್ಸ್ಟಿಕ್ ಹಾಕಿರುವಾಗ ನಾನು ಹಾಗೆ ಹೊರಗಡೆ ಹೋಗ್ಲಿಕ್ಕೆ ಆಗುತ್ತ ಹೇಳು??
‘ಕತ್ತಲಲ್ಲಿ ಬೆಳಕ ತೋರುವ ದೀವಿಗೆ’ವಿಶೇಷ ಲೇಖನ ಶುಭಲಕ್ಷ್ಮಿ ಆರ್ ನಾಯಕ
‘ಕತ್ತಲಲ್ಲಿ ಬೆಳಕ ತೋರುವ ದೀವಿಗೆ’ವಿಶೇಷ ಲೇಖನ ಶುಭಲಕ್ಷ್ಮಿ ಆರ್ ನಾಯಕ
ಆದರೆ ಇಂದು ಗುರು ಹಾಗೂ ಶಿಷ್ಯರಿಬ್ಬರೂ ಎಲ್ಲರೀತಿಯಿಂದಲೂ ತಮ್ಮ ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಗುರುತರ ಜವಾಬ್ದಾರಿ ಇದೆ.
ಹನಮಂತ ಸೋಮನಕಟ್ಟಿ ಅವರಕವಿತೆ-ಹೇಗೆ ಗುರುತಿಸಲಿ?
ಹನಮಂತ ಸೋಮನಕಟ್ಟಿ ಅವರಕವಿತೆ-ಹೇಗೆ ಗುರುತಿಸಲಿ?
ನಿನ್ನ ಹೆಜ್ಜೆಯನೆ ಹುಡುಕುತ್ತಾ ಅಲೆಯುತ್ತಿರುವೆ
ಹಿಡಿಯಲು ನನ್ನ ಹೆಜ್ಜೆಯೇ ಕಾಣುತ್ತಿಲ್ಲ
ನಿನ್ನ ಹೂವಿನ ಪಾದಗಳ ಮುದ್ರೆ ಹೇಗೆ ಗುರುತಿಸಲಿ
ಅಶ್ಫಾಕ ಪೀರಜಾದೆ ಅವರ ಕವಿತೆ-ನವಿಲಗರಿ ಈಗ ಮರಿ ಹಾಕುತ್ತಿಲ್ಲ !
ಅಶ್ಫಾಕ ಪೀರಜಾದೆ ಅವರ ಕವಿತೆ-ನವಿಲಗರಿ ಈಗ ಮರಿ ಹಾಕುತ್ತಿಲ್ಲ !
ಇದು ಒಲವಿನ ಕ್ಷಾಮ
ಮನದ ಯಾವುದೇ ಮೂಲೆಯಲ್ಲಿ
ಬಯಕೆ ಬಸಿರಾಗುತ್ತಿಲ್ಲ
ಪ್ರೇಮಾ ಟಿ ಎಂ ಆರ್ ಅವರ ಕವಿತೆ-ನನಗೆ ಗುರುಪ್ರಸಾದವೆಂದರೆ..
ಪ್ರೇಮಾ ಟಿ ಎಂ ಆರ್ ಅವರ ಕವಿತೆ-ನನಗೆ ಗುರುಪ್ರಸಾದವೆಂದರೆ..
ದುಂಡು ಕುಂಕುಮ ಸಡಿಲ ಜಡೆ
ಇದ್ದರೆ ಇವರಂತಿರಬೇಕೆಂಬ ಒಳತುಡಿತ
ಟಿ.ದಾದಾಪೀರ್ ತರೀಕೆರೆ ಅವರ ‘ಪುನರ್ವಸು ( ಮಳೆ ಕವಿತೆಗಳು)’
ಟಿ.ದಾದಾಪೀರ್ ತರೀಕೆರೆ ಅವರ ‘ಪುನರ್ವಸು ( ಮಳೆ ಕವಿತೆಗಳು)’
ಮಳೆ ಉಲ್ಲಾಸ, ಚೈತನ್ಯ ಅಷ್ಟೆ ಅಲ್ಲ
ಗಮ್ಯ,ರಮ್ಯ,ಮೋಹಕ ಚೇಷ್ಟೆ ಗಳ
ಮನದಲಿ ಹುಚ್ಚೆಬ್ಬಿಸುವ ತೀಡುತಂಗಾಳಿ
ಗುರು ಪೂರ್ಣಿಮಾ ವಿಶೇಷ-ವೀಣಾ ಹೇಮಂತ್ ಗೌಡ ಪಾಟೀಲ್
ಗುರು ಪೂರ್ಣಿಮಾ ವಿಶೇಷ-ವೀಣಾ ಹೇಮಂತ್ ಗೌಡ ಪಾಟೀಲ್
ಅಖಂಡ ಮಂಡಲಾಕಾರಂ
ವ್ಯಾಪ್ತಂ ಯೇನ ಚರಾಚರಂ
ತತ್ಪದಂ ದರ್ಶಿತಂ ಯೇನಾ
ತಸ್ಮೈ ಶ್ರೀ ಗುರುವೇ ನಮಃ
ಶೃತಿ ರುದ್ರಾಗ್ನಿಯವರ ಗುರು
ಶೃತಿ ರುದ್ರಾಗ್ನಿಯವರ ಗುರು
ನೀನು/ನಾನು ನಡೆದ ಹಾದಿಗೆ ಹೂವಾಗುವ ಹಂಬಲದ ಚಿಟ್ಟೆಯಾಗಿ, ಬದುಕಿನ ಪಾಠವಾಗಿ