ಗಾಯತ್ರಿ ಎಸ್ ಕೆ ಅವರ ಕವಿತೆ ‘ಪ್ರೀತಿ ಅನುರಾಗ’

ಗಾಯತ್ರಿ ಎಸ್ ಕೆ ಅವರ ಕವಿತೆ ‘ಪ್ರೀತಿ ಅನುರಾಗ’

ಕಾವ್ಯ ಸಂಗಾತಿ

ಗಾಯತ್ರಿ ಎಸ್ ಕೆ

‘ಪ್ರೀತಿ ಅನುರಾಗ’

ಸಾಗರದ ಖುಷಿಯಿದೆ
ಭಾವನೆಯ ಜೊತೆ ಇದೆ
ಕಡಲ ತೀರದಂತೆ

ಅವರಿವರನ್ನು ಓದಿ ಅವರಂತಾಗದಿರಿ..! ಡಾ.ಯಲ್ಲಮ್ಮ ಅವರ ಲೇಖನ

ಲೇಖನ ಸಂಗಾತಿ

ಡಾ.ಯಲ್ಲಮ್ಮ

ಅವರಿವರನ್ನು ಓದಿ

ಅವರಂತಾ

ಕಿ.ರಂ.ನಾಗರಾಜ, ಡಿ.ಆರ್.ನಾಗರಾಜ, ಗಿರಡ್ಡಿ ಗೋವಿಂದರಾಜ್ ರಂತವರ ವಿಮರ್ಶೆಗಳನ್ನು ಚೆನ್ನಾಗಿ ಓದಿಕೊಳ್ಳಿ, ತದನಂತರದಲ್ಲಿ ಬರೆಯುವಿರಂತೆ ಎಂದು ಉಚಿತ ಸಲಹೆಯನ್ನಿತ್ತಿದ್ದರು, ಆಯಾ ಕಾಲಘಟ್ಟಕ್ಕೆ ಈ ಸಲಹೆ ತೀರಾ ಸಾಮಾನ್ಯವಾಗಿತ್ತು

ಅಂಕಣ ಸಂಗಾತಿ

ಆರೋಗ್ಯ ಸಿರಿ

ಡಾ.ಲಕ್ಷ್ಮಿ ಬಿದರಿ

 ನಾಭಿ ಪೂರಣ

ಈ ಮಾರ್ಗಸೂಚಿಗಳು ನಮಗೆ ಅನುಸರಿಸಲು ಉದಾಹರಣೆಗಳಾಗಿವೆ.
ಆರೋಗ್ಯಕರ ಕರುಳು ಆರೋಗ್ಯಕರ ಚರ್ಮಕ್ಕೆ ಅವಿಭಾಜ್ಯವಾಗಿದೆ

ಲಹರಿ : ಹಸ್ತಪ್ರತಿ ಹರಿದಾಸ ಸಾಹಿತ್ಯಕ್ಕೆ ದರ್ಪಣ ಕೆ.ಜೆ.ಪೂರ್ಣಿಮಾ ಅವರ ಬರಹ

ಲಹರಿ : ಹಸ್ತಪ್ರತಿ ಹರಿದಾಸ ಸಾಹಿತ್ಯಕ್ಕೆ ದರ್ಪಣ ಕೆ.ಜೆ.ಪೂರ್ಣಿಮಾ ಅವರ ಬರಹ

ಹೀಗೆ ಈಗ ಉಪಲಬ್ಧವಿರುವ ದಾಸ ಸಾಹಿತ್ಯದ ಹಸ್ತಪ್ರತಿಗಳನ್ನು :
೧. ಓಲೆಯ ಪ್ರತಿಗಳು
೨. ದಪ್ಪ ಕೈಕಾಗದದ ಹ ಸ್ತಪ್ರತಿಗಳು
೩. ಸಾಮಾನ್ಯ ಕಾಗದದ ಹ ಸ್ತಪ್ರತಿಗಳು

ಡಾ ಶಾರದಾಮಣಿ ಹುನಶಾಳ ಅವರ ಕವಿತೆ-ಶುಭಾರಂಭ

ಕಾವ್ಯ ಸಂಗಾತಿ

ಡಾ ಶಾರದಾಮಣಿ ಹುನಶಾಳ

ಶುಭಾರಂಭ
ಸ್ಫೂರ್ತಿಯ ಸೆಲೆಯಂತೆ..
ಸುಖ ಸಂತೋಷ,
ಸಂಬ್ರಮ ಸಮೃದ್ಧಿಗಳ

ನಾನುಮತ್ತು ನನ್ನ ಕನಸು-ಶಾರದಾಜೈರಾಂ.ಬಿ.ಲೇಖನ

ಲೇಖನ ಸಂಗಾತಿ

ನಾನುಮತ್ತು ನನ್ನ ಕನಸು-

ಶಾರದಾಜೈರಾಂ.ಬಿ
ಪತ್ರಕರ್ತ ಯಾವಾಗಲೂ ನಿರಂತರವಾದ ಪ್ರತಿಪಕ್ಷವಾಗಿರಬೇಕು ಯಾವ ಪರಿಸ್ಥಿತಿಯಲ್ಲೂ ಅವನು ಆಳುವ ಪಕ್ಷದ ಪರವಾಗಿರಬಾರದು ಆ ಜವಾಬ್ದಾರಿಯನ್ನು ಕಾಪಾಡಿಕೊಳ್ಳುವುದಾದರೆ ಪತ್ರಿಕೆಯಲ್ಲಿ ಬರೆಯಿರಿ ಎನ್ನುತ್ತಿದ್ದರು.

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿವಚನ
ನಮ್ಮ ಅರಿವಿಗೆ ನಾವೇ ಗುರುಗಳಾಗಿ, ಜಂಗಮ ಚೇತನರಾಗಿ ದಿವ್ಯವಾದ ಜ್ಞಾನವನ್ನು ಪಡೆಯುವ ಬಗೆ ಯನ್ನು ಬಸವಣ್ಣನವರು ತಿಳಿಯಪಡಿಸಿದ್ದಾರೆ ಎಂದು ಅಕ್ಕಮಹಾದೇವಿಯವರು ಅತ್ಯಂತ ಅಭಿಮಾನದಿಂದ ಹೇಳಿಕೊಂಡಿದ್ದಾರೆ

ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ-ಮಾಯೆಯ ಮುಸುಕು

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಮಾಯೆಯ ಮುಸುಕು
ಮಾಯೆಯ ಮುಸುಕಲಿ ಬೆಳಕು ಕಾಣದೆ
ಛಾಯೆಯಾಗಿ ಕಾಡಿದೆ

ವೀಣಾ ಹೇಮಂತ್ ಗೌಡ ಪಾಟೀಲ್

ಮೂಕನಾಗಬೇಕು..

ಜಗದೊಳು ಜ್ವಾಕ್ಯಾಗಿರಬೇಕು
ನಸು ನಕ್ಕ ಮೀನುಗಾರ ತನ್ನ ಮಗನಿಗೆ “ನಾವಿಬ್ಬರೂ ಮೀನು ಹಿಡಿಯಲು ಹೋಗೋಣ ನಡೆ, ಅಲ್ಲಿ ಈ ವಿಷಯದ ಕುರಿತಾದ ಮಾತುಕತೆಯನ್ನು ಮುಂದುವರಿಸೋಣ” ಎಂದು ಹೇಳಿದ.

‘ಬಗ್ಗುವವನಿಗೊಂದು ಗುದ್ದು ಜಾಸ್ತಿ’ಇದು ನಮ್ಮ ಸಮಾಜದ ಗುಣ ಎನ್ನುತ್ತಾರೆ ರಮೇಶ ಸಿ ಬನ್ನಿಕೊಪ್ಪ ಹಲಗೇರಿ’

ಸಮಾಜ ಸಂಗಾತಿ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ’

‘ಬಗ್ಗುವವನಿಗೊಂದು ಗುದ್ದು ಜಾಸ್ತಿ

ಅವನ ತಪ್ಪು ಏನು ಇರದಿದ್ದರೂ ವಾಚಮಗೋಚರವಾಗಿ ಬೈಗುಳ ತಿನ್ನುತ್ತಾನೆ. ಮೌನದಿ ಏಕಾಂಗಿಯಾಗಿ ಬಿಕ್ಕಳಿಸುತ್ತಾನೆ.

Back To Top