ಕಂಚುಗಾರನಹಳ್ಳಿ ಸತೀಶ್ ತರಹಿ ಗಜಲ್
ಕಾಡುವ ಮನದ ನೋವಾ ತಿಳಿಸಲು ನಾ ಕವಿಯಾಗಬೇಕೇ
ಮೂಕ ವೇದನೆಯ ಕಣ್ಣೀರ ಹನಿ ನೋಡಲು ಇರಬೇಕೆಂದೆ ನೀ ಬರಲಿಲ್ಲ

ಎಸ್ ಎಸ್ ಜಿ ಕೊಪ್ಪಳ ಅವರ ಕವಿತೆ-ಗುರುವಿಗೊಂದು ಅರಿಕೆ

ಎಸ್ ಎಸ್ ಜಿ ಕೊಪ್ಪಳ ಅವರ ಕವಿತೆ-ಗುರುವಿಗೊಂದು ಅರಿಕೆ
ಯಾರೂ ಕದಿಯದ
ಕಸಿಯದ ವಿದ್ಯೆಯ
ಒಡಲು ನೀ ಗುರುವೇ

ಕಾವ್ಯ ಸುಧೆ. ( ರೇಖಾ )ಅವರ ಕವಿತೆ-ಅವನಿಲ್ಲ

ಕಾವ್ಯ ಸುಧೆ. ( ರೇಖಾ )ಅವರ ಕವಿತೆ-ಅವನಿಲ್ಲ
ಕೊರಳ ಸೆರೆಯುಬ್ಬಿ ಬಂದದ್ದು
ಅವನು ಕಳಚಿಟ್ಟ ಆಭರಣದ
ಭಾರಕ್ಕೋ,

ಅಶ್ಫಾಕ್ ಪೀರಜಾದೆ ಅವರ ಕವಿತೆ-ಜಲಪ್ರಳಯ

ಅಶ್ಫಾಕ್ ಪೀರಜಾದೆ ಅವರ ಕವಿತೆ-ಜಲಪ್ರಳಯ
ನೀನು ಬಳ್ಳಿಯಂತೆ ಬಳಕುತ
ಬಳಕುತ ಹೂವಿನಂತದ್ದರೆ ಚೆಂದ
ರುದ್ರ ನೃತನಗೈಯುವ

ಶೋಭಾಮಲ್ಲಿಕಾರ್ಜುನ್ ಅವರ ಹಾಯ್ಕುಗಳು

ಶೋಭಾಮಲ್ಲಿಕಾರ್ಜುನ್ ಅವರ ಹಾಯ್ಕುಗಳು
ಕಣ್ಣ ಬಾಣಕೆ
ಅಂಗುಲಂಗುಲ ನಾಚಿ
ನೀರಾಗಿಹಳು

ಅರುಣಾ ನರೇಂದ್ರ ಅವರ ಗಜಲ್

ಅರುಣಾ ನರೇಂದ್ರ ಅವರ ಗಜಲ್
ನೀ ಆಡಿದ ಮಾತು ಎದೆಚಿಪ್ಪಿನಲಿ ಮುತ್ತಾಗಿವೆ
ಸುರಿವ ಸ್ವಾತಿಮಳೆಯಾಗಿ ಬಾಯೆಂದು ಕರೆದೆ

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಕವಿತೆ-ಶರಣು ಶರಣೆನ್ನಿ

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಕವಿತೆ-ಶರಣು ಶರಣೆನ್ನಿ
ತುಳಿದ ನಿಮ್ಮ ಪಾಪದ
ಪಾದದ ಕೊಳೆ ತೊಳೆದು ಬಿಡಲೆಂದು

ವೈ.ಎಂ.ಯಾಕೊಳ್ಳಿ ಅವರ ಗಜಲ್

ವೈ.ಎಂ.ಯಾಕೊಳ್ಳಿ ಅವರ ಗಜಲ್
ಸಾವಿರ ಸಾವಿರ ಹೊತ್ತಗೆಗಳು ಶಾಸನ ಸ್ಮಾರಕಗಳು
ಕೆತ್ತುವ ಸಾಲುಗಳಿಗೆ ಸಿಗದೆ ಚರವಾಗುತ್ತಾಳೆ ಅವಳು

ಅಂಕಣ ಬರಹ

ಅರಿವಿನ ಹರಿವು–01

ಶಿವಲೀಲಾ ಶಂಕರ್

ಗುಡ್ಡ ಕುಸಿತ ಅನಿರೀಕ್ಷಿತವೇ?

ಇಂತಹ ಪ್ರಕರಣಗಳು ಪ್ರತಿ ಮಳೆಗಾಲದಲ್ಲಿ ಘಟಿಸಿದರೂ ಅದರ ಬಗ್ಗೆ ಮುಂಜಾಗ್ರತಾ ಸೂಕ್ತ ಕ್ರಮ ಕೈಗೊಳ್ಳದಿರುವುದು ವಿಷಾದನೀಯ!

Back To Top