ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಬಂಧಿಸಿಡಬೇಡ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಬಂಧಿಸಿಡಬೇಡ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಬಂಧಿಸಿಡಬೇಡ
ಎಂದಿಗೂ ಬಿಟ್ಟುಕೊಡಬೇಡ
ಬದುಕು ಎಂದರೆ ಸಂಭ್ರಮ
ಸಂಭ್ರಮಿಸುವುದ ಮರಿಬೇಡ

ಕಾವ್ಯ ಸುಧೆ. ( ರೇಖಾ )ಅವರ ಕವಿತೆ-ಸ್ನೇಹಸುಧೆ

ಕಾವ್ಯ ಸುಧೆ. ( ರೇಖಾ )ಅವರ ಕವಿತೆ-ಸ್ನೇಹಸುಧೆ
ಉಲಿವ ಮಧುರ ಸ್ವರ ನಾದದಲಿ
ಕೋಗಿಲೆ ಮಾಮರ ಚಿರ ಸ್ನೇಹದಲಿ

‘ವ್ಯರ್ಥವಾಗದಿರಲಿ ನಮ್ಮ ಮಾತು ಮತ್ತು ಮತಿ’ಡಾ. ಸುಮಂಗಲಾ ಅತ್ತಿಗೇರಿ.

‘ವ್ಯರ್ಥವಾಗದಿರಲಿ ನಮ್ಮ ಮಾತು ಮತ್ತು ಮತಿ’ಡಾ. ಸುಮಂಗಲಾ ಅತ್ತಿಗೇರಿ.
ನಮ್ಮಿಂದಾದರೆ ಸಂಕಷ್ಟದಲ್ಲಿರುವ ಸ್ನೇಹಿತರ, ಬಂಧುಬಳಗದವರ, ದೀನದುರ್ಬಲರ ಜೊತೆ ನಿಲ್ಲೊಣ. ಆ ಮೂಲಕ ನಮ್ಮ ಜೀವನವನ್ನು ಒಂದಿಷ್ಟು ಸಾರ್ಥಕಗೊಳಿಸಿಕೊಳ್ಳೊಣ.

ರಜಿಯಾ .ಕೆ ಭಾವಿಕಟ್ಟಿ ಅವರ ಹೊಸ ಕವಿತೆ-‘ಹಕ್ಕಿ ಹಾಡು’

ರಜಿಯಾ .ಕೆ ಭಾವಿಕಟ್ಟಿ ಅವರ ಹೊಸ ಕವಿತೆ-‘ಹಕ್ಕಿ ಹಾಡು’
ಮಿಂಚಿನ ಬೆಳಕು ಚಂದ್ರನೆಂದು
ಅಪ್ಪಿಕೊಳ್ಳಲು ಹೋಯಿತು
ಸಿಡಿಲು ಬಡಿದ ಹೊಡೆತಕದರ

ಡಾ. ಯಲ್ಲಮ್ಮ ಕೆ ಅವರ ಕವಿತೆ-ಬದುಕು

ಡಾ. ಯಲ್ಲಮ್ಮ ಕೆ ಅವರ ಕವಿತೆ-ಬದುಕು
ಹೂ- ನಗೆಯ
ಬೀರಿ,
ಕಂಪು ಸೂಸಿ,
ಉಸಿರು- ಚೆಲ್ಲಿತ್ತು

‘ವಿನಂತಿ’ನಾಗರಾಜ ಬಿ.ನಾಯ್ಕ ಅವರ ಸಣ್ಣಕಥೆ

‘ವಿನಂತಿ’ನಾಗರಾಜ ಬಿ.ನಾಯ್ಕ ಅವರ ಸಣ್ಣಕಥೆ
ಬೆಳೆಯುತ್ತಲೇ ಮಾಗಿದ.. ಓದು,ವಿಚಾರವಾದ,ಚಿಂತನೆ ಹೀಗೆ..ಜೊತೆ ಜೊತೆಗೆ ಒಂದಿಷ್ಟು ಜವಾಬ್ದಾರಿ ಓದು ಬರಹದೊಟ್ಟಿಗೆ ಒಂದಿಷ್ಟು ಸಮಾಜಸೇವೆ..

ವಿಶ್ವೇಶ್ವರ ಭಟ್ ಇವರಿಗೊಂದು ಪತ್ರ-ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರಿಂದ

ವಿಶ್ವೇಶ್ವರ ಭಟ್ ಇವರಿಗೊಂದು ಪತ್ರ-ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರಿಂದ

ಬದುಕು ಭಾರವಾದಾಗ ನಾಲ್ಕು ಹನಿ ಕಣ್ಣೀರು ಹಾಕಿಬಿಡಿ.ಓರೇನೋಟ -ರಮೇಶ ಸಿ ಬನ್ನಿಕೊಪ್ಪ

ಬದುಕು ಭಾರವಾದಾಗ ನಾಲ್ಕು ಹನಿ ಕಣ್ಣೀರು ಹಾಕಿಬಿಡಿ.ಓರೇನೋಟ -ರಮೇಶ ಸಿ ಬನ್ನಿಕೊಪ್ಪ
ಸಮಾಜದಲ್ಲಿ ಇಂತಹ ಅನೇಕ ವ್ಯಕ್ತಿಗಳಿಗೆ ಬದುಕು ಭಾರವಾಗಿ ಕಾಣುತ್ತದೆ. ಅಂತಹವರು ಮೊದಲು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳಬೇಕು.

ಮಾಲಾ ಹೆಗಡೆ ಅವರ ಗಜಲ್

ಮಾಲಾ ಹೆಗಡೆ ಅವರ ಗಜಲ್
ಆಸೆಯ ಕೂಸಿನ ಹಸಿವು ಹಠವ ಹತ್ತಿಕ್ಕುವುದು ಅನಿವಾರ್ಯ ಅನುಜ
ತೀರದ ತೃಷ್ಣೆಗೆ ಮಣೆಹಾಕದೆ ಪ್ರಾಪ್ತಿಯಲಿ ತೃಪ್ತಿ ಕಾಣುವುದೇ ಮನುಜ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ದುಗುಡ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ದುಗುಡ
ಕಣ್ಣೀರು ಕೆಲವರ ದುಃಖವ ಹೊರಹೊಮ್ಮುವುದು
ಕಳೆಗುಂದಿದ ಮುಖ ಕೆಲವರ ಭಾವ ಕನ್ನಡಿಯಾದರೆ
ಕೆಲವರ ಕಣ್ಣಡಿಯ ಕಪ್ಪು ವಲಯ ಅವರ

Back To Top