ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಇರಬೇಕು ಇರುವಂತೆ
ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಇರಬೇಕು ಇರುವಂತೆ
ಭಾವನೆಗಳಿರಬೇಕು ಸಂವಹಿಸಲು
ಸಾವಧಾನದಿ ಅರಿಯಲು
ಜೀವನವ ಅನುಭವಿಸಲು
ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕವಿತೆ-‘ಹಸಿರುಟ್ಟ ಭೂ ತಾಯಿ’
ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕವಿತೆ-‘ಹಸಿರುಟ್ಟ ಭೂ ತಾಯಿ’
ಬಿಟ್ಟೋಡುವರು ಕೊನೆಗಾಲ ಬಂದಾಗ
ಋಣಿ ಎಂದು ನಿನಗಾಗಿ ಭೂ ತಾಯಿ ನೀ ನೋಡ
ಗೊರೂರು ಆನಂತರಾಜು ಅವರ ‘ಪೊಲಿಟಿಕಲ್ ಪದ್ಯಗಳು’
ಗೊರೂರು ಆನಂತರಾಜು ಅವರ ‘ಪೊಲಿಟಿಕಲ್ ಪದ್ಯಗಳು’
ರಾಜಕಾರಣಿ ನಡುವೆ
ಎಷ್ಟೊಂದು ಅಂತರ
ಚುನಾವಣೆ ನಂತರ
ಅಂಕಣ ಸಂಗಾತಿ
ಭವದ ಬಳ್ಳಿಯ ತೇರು
ಆರ್.ದಿಲೀಪ್ ಕುಮಾರ್
ಕರುಣಾಳು ಬಾ ಬೆಳಕೆ
ಇಪ್ಪತ್ತನೆಯ ಶತಮಾನವು ಆರಂಭವಾಗಿದ್ದೇ ರಕ್ತಪೀಪಾಸುತನ, ಏಕಸ್ವಾಮ್ಯ ಸ್ಥಾಪನೆಯ ಅಧಿಕಾರಶಾಹೀ ಮನಃಸ್ಥಿತಿಗಳ ಪರಿಣಾಮದ ಮೊದಲನೆಯ ಮಹಾಯುದ್ಧದಿಂದ (1914-1918). ಈ ಮಹಾಯುದ್ಧವು ಜರ್ಮನಿಯ ಸೋಲಿನೊಂದಿಗೆ ಮುಗಿಯಿತು. ಪ್ರತಿಎರಡನೆ ಮತ್ತುನಾಲ್ಕನೆ ಶನಿವಾರ
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಇಲ್ಲದ ಮಳೆ, ಕೊಳೆತ ಬೆಳೆ…
ರೈತನ ಮುಖದಲ್ಲಿ ಪ್ರೇತ ಕಳೆ
ಸ್ವಲ್ಪವೇ ಹೊಲವಿದ್ದು ಆ ಹೊಲದ ಆದಾಯದಿಂದಲೇ ಜೀವನ ಸಾಗಿಸುವ ಸಣ್ಣ ಮತ್ತು ಬಡ ರೈತರಿಗೆ ಬದುಕಿನೆಡೆಗಿನ ಭರವಸೆ ಕುಸಿದು ಹೋಗಿದೆ.
ಚಂಪೂ ಅವರ ಗಜಲ್
ಕಾವ್ಯಸಂಗಾತಿ
ಚಂಪೂ ಅವರ
ಗಜಲ್
ರೆಕ್ಕೆ ಕತ್ತರಿಸಿದ ಕೈಗಳು ಬೇಡವಾದ ಗಿಡಕ್ಕೆ ಬಾಕು ಹಿಡಿದು ನಿಂತಿವೆ..||
ಸುತ್ತಿಗೆ ಸದ್ದಿಗೆ ಮೃದು ಭಾವನೆಯೊಂದು ಈಗೀಗ ಕಳೆದ್ಹೊಯಿತು..||
ಮನ್ಸೂರ್ ಮುಲ್ಕಿ ಅವರ ಕವಿತೆ-ಚಿಗುರಿದ ಬದುಕು
ಮನ್ಸೂರ್ ಮುಲ್ಕಿ ಅವರ ಕವಿತೆ-ಚಿಗುರಿದ ಬದುಕು
ಹೊಸ ಬದುಕು ಕಾಣುವೆನು
ಬಳಿ ಬಂದರೆ ನೆರಳನೆ ನೀಡುವೆನು
ಬಯಸಿದರೆ ಹಣ್ಣನು ಕೊಡುವೆನು
ಅಕ್ಷತಾ ಜಗದೀಶ್ ಅವರ ಕವಿತೆ ‘ಕಾಲ ಚಕ್ರ’
ಅಕ್ಷತಾ ಜಗದೀಶ್ ಅವರ ಕವಿತೆ ‘ಕಾಲ ಚಕ್ರ
ಮತ್ತೆ ಚಿಗುರೊಡೆಯುವುದೇ
ಮುಂಗಾರಿನ ಹನಿಯೊಡನೆ ಬೆಳೆದ
ಸಸಿಯಂತೆ……
ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-ನಿನ್ನ ಮೊಡವೆಗಳ ಚಿವುಟದಿರು
ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-ನಿನ್ನ ಮೊಡವೆಗಳ ಚಿವುಟದಿರು
ನನ್ನ ಹೃದಯವಿಲ್ಲಿ ಹಿಂಡಿದಂತಾಗಿ ನೋಯುವುದು!
ಹಾಗೆ ನಯವಾಗಿ ಸವರುತಿರು
ಗಂಗಾ ಚಕ್ರಸಾಲಿ ಅವರ ಕವಿತೆ-‘ಸಿಕ್ಕುಗಳ ಸುಳಿಯಲಿ’
ಗಂಗಾ ಚಕ್ರಸಾಲಿ ಅವರ ಕವಿತೆ-‘ಸಿಕ್ಕುಗಳ ಸುಳಿಯಲಿ’
ಅದನ್ನು ಬಿಡಿಸದೇ,ಹರಿಯದೇ
ಮೌನದಾರಿಯೊಳಗೆ
ಸುಮ್ಮನೆ ನಡೆಯುತ್ತಿರುವೆವು