ಗೊರೂರು ಆನಂತರಾಜು ಅವರ ‘ಪೊಲಿಟಿಕಲ್ ಪದ್ಯಗಳು’

ಚಿತ್ರಕೃಪೆ ನೀರ್ನಹಳ್ಳಿ ಗಣಪತಿ

1.ಬಂದಿದೆ ಬೈ ಎಲೆಕ್ಷನ್
ಹಾಯ್ ಹೇಗಿದ್ದಿರಾ ಕ್ಷೇಮವೇ?
ಹೇಳುವುದು ಕೇಳುವುದು ಈಗಲೇ
ಗೆದ್ದ ಮೇಲೆ
ಟಾಟಾ ನಾ ಬರಲೇ
ಹೋಗಬೇಕಿದೆ ನಾವು ಆಗಲೇ

2..ಮತದಾರ
ರಾಜಕಾರಣಿ ನಡುವೆ
ಎಷ್ಟೊಂದು ಅಂತರ
ಚುನಾವಣೆ ನಂತರ

3..ಚುನಾವಣೆ ವೇಳೆ
ರಾಜಕಾರಣಿಗಳು ಕೊಡುತ್ತಾರೆ
ಆಶ್ವಾಸನೆ
ಆಮೇಲೆ ಮರೆತು ಬಿಡುತ್ತಾರೆ
ಆದರ ವಾಸನೆ

One thought on “ಗೊರೂರು ಆನಂತರಾಜು ಅವರ ‘ಪೊಲಿಟಿಕಲ್ ಪದ್ಯಗಳು’

Leave a Reply

Back To Top