‘ಸಾಹಿತ್ಯ ಸಮ್ಮೇಳನಗಳು ಮತ್ತು ಬರ’ ಲೇಖನ-ಗಂಗಾಧರ ಬಿ ಎಲ್ ನಿಟ್ಟೂರ್
ಬೇಸಿಗೆ ನೀರಿಲ್ಲದೆ ಬರಗಾಲದ ಬವಣೆಯ ಛಾಯೆ ಜನ ಮನಗಳಲ್ಲಿ ಕಾಣುತ್ತಿರುವ ಈ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನಗಳು ಅದ್ಧೂರಿತನ & ಆಡಂಬರದ ಗೋಜಿಗೆ ಹೋಗುವ ಬದಲು ಸರಳತನ ಮೆರೆಯುವಂತಾಗಬೇಕು. ಆಡಂಬರ & ಜಾತ್ರೆ ಸಾಹಿತ್ಯದ ಮೂಲ ಉದ್ದೇಶ ಅಲ್ಲವೇ ಅಲ್ಲ.
ವಸಂತ್. ಕೆ. ಹೆಚ್. ಅವರಕವಿತೆ-ಬದುಕೆ ಹೀಗೆ
ಮಲ್ಲಿಗೆಯ ಹೂವಿನ ಹಾಗೆ ಬದುಕು,
ಹೊತ್ತಾರೆ ಅರಳಿ, ಇಳಿ ಸಂಜೆಗೆ
ಬಾಡುವ ಹಾಗೆ, ಅರಳಿ -ಬಾಡುವ
ಮಧುಮಾಲತಿರುದ್ರೇಶ್ ಕವಿತೆ-ದಹಿಸು ಸ್ವಾರ್ಥದ ಹೆಮ್ಮರ
ಕಾನನವಿಲ್ಲದೆ ಮಳೆ ಮೋಡಗಳ ಆಕರ್ಷಣೆಯಿಲ್ಲ
ವರ್ಷಧಾರೆಯ ಕಾಣದೆ ಅಂತರ್ಜಲ ಇಂಗುತಿಹುದಲ್ಲ
ಆಸೀಫಾ ಅವರ ಹೊಸ ಗಜಲ್
ಎದೆಯ ವೀಣೆ ಮೀಟಿ ಭಾವದಲೆಗಳಲಿ ಎನ್ನ ತೇಲಿಸಿದ
ನೆನಪಿನಂಗಳದ ಬೆಳದಿಂಗಳಲ್ಲರಳಿದ ಹೂವಿನ್ನೂ ಬಾಡಿಲ್ಲ
ಆಸೀಫಾ
ಆರೋಗ್ಯ ಸಂಗಾತಿ
‘ಕೊಬ್ಬಿನ ಕಥೆ’ ಮೂರನೇ ಭಾಗ-
ಡಾ.ಅರಕಲಗೂಡು ನೀಲಕಂಠ ಮೂರ್ತಿ
ಕವಿತಾ ವಿರೂಪಾಕ್ಷ ಕವಿತೆ-ಒಂದಿರುಳು ತೋಟದಲಿ….
ಚಂದದ ಸುಮವ ನೋಡಲು
ಇಡೀ ಹೂವು ಸಂಕುಲವೆ ಬರಲು
ತುಂಬಿತು ತೋಟದ ಬಯಲು….
ಅಮು ಭಾವಜೀವಿ ಮುಸ್ಟೂರು ಅವರ ಗಜಲ್
ಸಾಲಗಾರನ ಮುಂದೆ ಸಂಕಟ ಹೇಳಿಕೊಂಡರೇನು ಪ್ರಯೋಜನ
ಬಡಪಾಯಿ ಬದುಕನ್ನು ಸಾಲದ ಶೂಲದ ಸಾವಿಗೆ ಅಡ ಇಡಲಾಗಿದೆ
ಅಮು ಭಾವಜೀವಿ ಮುಸ್ಟೂರು
ಜ್ಯೋತಿ ಡಿ ಬೊಮ್ಮಾ
ಮನದ ಮಾತುಗಳು
ಪ್ರತಿ ತಿಂಗಳ ಮೊದಲವಾರ ಜ್ಯೋತಿ ಡಿ ಬೊಮ್ಮಾ ಅವರು ದೇಸಿ ನುಡುಕಟ್ಟುವಿನಲ್ಲಿ ತಮ್ಮ ಮನದ ಮಾತುಗಳನ್ನು ಸಂಗಾತಿಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ
ಈಗ ಹುಡುಗಿ ಆರಸೋ ಕಾಲ ಇಲ್ರೀ , ಹುಡಗಗ ಆರಸಿ ಹುಡಗಿ ಕೊಡಲತಾರ ಅಂತ ಅವರೂ ನಕ್ಕೋತ ಹೇಳಿದ್ರೂ. ನಮ್ಮ ಹುಡುಗ ಫಾರಿನ್ ದಾಗ ಇರತಾನಲ್ಲ್ರೀ ಅದಕ್ಕ ಯಾರೂ ಹೆಣ್ಣ ಕೊಡಲ ಹೋಗ್ಯಾರ್ ನೋಡ್ರೀ , ಈಗ ಎಲ್ಲರಿಗೂ ಇರೋದೆ ಎರಡೆರಡು ಮಕ್ಕಳು.
ಅಶ್ವಿಜ ಶ್ರೀಧರ್ ಕವಿತೆ-ಬಾಳ ಗೀತೆ
ಹೆಜ್ಜೆಯದು ನಿಂತ ಭಂಗಿಯಲಿ ಹೆಮ್ಮೆ ಕಾಣುತಿದೆ
ಲಜ್ಜೆಯಾಗುವಂತಾಗಿದೆ ಹನಿಗೂ ಇದ ನೋಡುತಲಿ
ಕಾವ್ಯ ಸಂಗಾತಿ
ಅಶ್ವಿಜ ಶ್ರೀಧರ್
ಬಾಳ ಗೀತೆ
ಪೂರ್ಣಿಮಾ ಸುರೇಶ್ ಅವರ ಕವಿತೆ-‘ದೇವರನ್ನು ಮುಟ್ಟಲಾಗದು’
ದೇವ ಅನುಮತಿಸು
ವಿಗ್ರಹ ಅಲ್ಲೇ ಅವರಿಗಿರಲಿ
ಗರುಡ ಹೊರಗೆ ಹಾರುತ್ತಿದೆ
ಗಮನವೆನ್ನದು ಅದರ ಮೇಲಿರಲಿ
ಕಾವ್ಯ ಸಂಗಾತಿ
ಪೂರ್ಣಿಮಾ ಸುರೇಶ್
‘ದೇವರನ್ನು ಮುಟ್ಟಲಾಗದು’