ಟಿ.ಪಿ.ಉಮೇಶ್ ಅವರ ಕವಿತೆ-ಒಲವೇ…
ಕಾವ್ಯ ಸಂಗಾತಿ
ಟಿ.ಪಿ.ಉಮೇಶ್
ಒಲವೇ…
ನಾನು ನೀನು
ಮಾತಾಡುತ್ತ ಕುಳಿತರೆ
ಪ್ರೀತಿ ನಿಡುಸುಯ್ಯುವುದು
ವೈ.ಎಂ.ಯಾಕೊಳ್ಳಿ ಅವರ ಗಜಲ್
ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಗಜಲ್
ಉರಿದುಕರಕಲಾದ ನೆನಣಪುಗಳು ಮತ್ತೆ ಚಿಗುರುತ್ತವೆ
ಕೈಗೂಡದ ಹುಚ್ಚು ಹಳವಂಡಗಳು ಏಸೋ ಇವೆ ಎದೆಯೊಳ
ಜಯದೇವಿ ಆರ್ ಯದಲಾಪೂರೆ ಅವರಕವಿತೆ-ʼನೆಲ ಮೂಲದ ತಾರೆʼ
ಕಾವ್ಯ ಸಂಗಾತಿ
ಜಯದೇವಿ ಆರ್ ಯದಲಾಪೂರೆ
ʼನೆಲ ಮೂಲದ ತಾರೆʼ
ಪ್ರಾಣಿಗಳು ಕಾಣದ ಜಗದಲ್ಲಿ
ಹೃದಯ ಬಿಗಿದಪ್ಪಿ ಉಸುರಿಸಿದಳು
ಹನಿಗವನಗಳ ರಸಪಾಕ “ಹಾಸ್ಯ ಸವಿ” ಗೊರೂರು ಅನಂತರಾಜು ಅವರ ಕೃತಿಕುರಿತು ವಸಂತ ಕುಮಾರ ಪೆರ್ಲ
ಹನಿಗವನಗಳ ರಸಪಾಕ
“ಹಾಸ್ಯ ಸವಿ”
ಗೊರೂರು ಅನಂತರಾಜು
ಅವರ ಕೃತಿಕುರಿತು
ವಸಂತ ಕುಮಾರ ಪೆರ್ಲ
ಕಾವ್ಯೋದ್ಯಮದಲ್ಲಿ ಮುಂದೆ ಸಾಗಿ ಸಾರವತ್ತಾದ ಅರ್ಥವಂತಿಕೆಯನ್ನು ಹಿಡಿಯುವಂತಾಗಲಿ ಎಂದು ಕಾವ್ಯ ಪ್ರೇಮಿಗಳೆಲ್ಲ ಬಯಸಬೇಕಾಗಿದೆ. ಅಂತಹ ಯಶಸ್ಸು ಅವರಿಗೆ ಪ್ರಾಪ್ತವಾಗಲಿ.
ದೀಪಾ ಪೂಜಾರಿ ಕುಶಾಲನಗರ ಅವರ ಕವಿತೆ ʼಜೀವನಮುಕ್ತಿʼ
ಕಾವ್ಯ ಸಂಗಾತಿ
ದೀಪಾ ಪೂಜಾರಿ ಕುಶಾಲನಗರ
ʼಜೀವನಮುಕ್ತಿʼ
ನಿನಗೆ ನಾನು ನನಗೆ ನೀನು
ಮರೆತು ಹೋದ ಪಯಣ
ನಿನ್ನ ಉಸಿರಲಿ ನಾನು ಬೆರೆತ
ಅಂಕಣ ಬರಹ
ವಿಜ್ಞಾನ ವೈವಿಧ್ಯ
ಶಿವಾನಂದ ಕಲ್ಯಾಣಿ
ನಯವಂಚಕ ಜಿಗಣೆ
ವೈದ್ಯನೆನೋ ಹೀಗೆ ಕಣ್ಮುಂದೆ ಮಾಡುವ ನೋವು ಕ್ಷಣಿಕವಾಗಿ, ಆರೋಗ್ಯ ಮಾತ್ರ ಶಾಶ್ವತವಾಗಿ ಸಿಕ್ಕುತ್ತದೆ ಎಂಬ ಹಿನ್ನೆಲೆಯ ಕಾರಣದಿಂದೇನೋ ಕಣ್ಮುಚ್ಚಿ ಮೈ ಬಿಗಿದುಕೊಂಡು ಹೀರುವ ಸೂಜಿಗೆ ರಕ್ತ ನೀಡುತ್ತೇವೆ
“ಭೂ-ತಾಯಿ” ನಾಗರತ್ನ ಗಂಗಾವತಿ ಅವರ ಬರಹ
ಲೇಖನ ಸಂಗಾತಿ
ನಾಗರತ್ನ ಗಂಗಾವತಿ
“ಭೂ-ತಾಯಿ”
ವಿಶ್ವಾಸದಿಂದ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯ ಆಗಿರಬೇಕು.ಬದುಕಿರುವಾಗಲೇ ತಂದೆ ತಾಯಿಗಳ ಇಚ್ಛೆಯನ್ನು ಪೂರೈಸಲು ಖುಷಿ ಖುಷಿಯಿಂದ ಇರಲು ಮಕ್ಕಳಾದ ನಾವು ಅರಿಯಬೇಕು
ಹಮೀದಾಬೇಗಂ ದೇಸಾಯಿ ಅವರ ಕವಿತೆ ಹೊಸ ಬಾಳ ಹೊಸ್ತಿಲಿನಲಿ
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಹೊಸ ಬಾಳ ಹೊಸ್ತಿಲಿನಲಿ
ಹಣೆತಿಲಕ ಬೈತಲೆಯಸಿಂಧೂರ ಹೊಳೆದಿದೆ
ಮುಡಿದಮಲ್ಲಿಗೆವೇಣಿ ಸೌಗಂಧಬೀರಿದೆ…
“ಪ್ರಭಾವದ ಸುಳಿಗಾಳಿಗೆ ನಲುಗದಿರಲಿ ಪ್ರತಿಭೆಗಳು..” ವಿಶೇಷ ಲೇಖನ,ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರಿಂದ
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ
“ಪ್ರಭಾವದ ಸುಳಿಗಾಳಿಗೆ
ನಲುಗದಿರಲಿ ಪ್ರತಿಭೆಗಳು..”
ಯಾವುದೇ ಜಾತಿಯ ಬೆಂಬಲವಾಗಲಿ, ಧರ್ಮದ ಬೆಂಬಲವಾಗಲಿ, ಹುಸಿ ಅಭಿಮಾನಿಗಳ ಬೆಂಬಲವಾಗಲಿ ಇರದಿದ್ದರೆ, ಅವನು ಎಷ್ಟೇ ಪ್ರತಿಭಾವಂತನಾಗಿದ್ದರೂ, ಅವನನ್ನು ಅಲ್ಲಿ ಕೆಳಸ್ತರಕ್ಕೆ ತಳ್ಳಲ್ಪಡುತ್ತಾನೆ.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ಅವಕಾಶ ಬಾಚಿಕೊಂಡವರು
ಇದಕ್ಕೂ ಮುನ್ನ ನಾನು ಕನಸು ಕಾಣಲು ಕೂಡ ಹೆದರುತ್ತಿದ್ದೆ…’ ಯುವಾ’ಗೆ ಕಾಲಿಟ್ಟ ನಂತರ ನನ್ನ ಅಗೋಚರ ಕನಸಿನ ಹಕ್ಕಿಗೆ ರೆಕ್ಕೆ ಬಂದಂತಾಯ್ತು.