ಮಹಿಳಾದಿನ-ಸುಲೋಚನಾ ಮಾಲಿಪಾಟೀಲ

ಮಹಿಳಾದಿನ-ಸುಲೋಚನಾ ಮಾಲಿಪಾಟೀಲ

ಮಹಿಳಾದಿನ-ಸುಲೋಚನಾ ಮಾಲಿಪಾಟೀಲ
ಹೆಣ್ಣು ಜಗದ ಕಣ್ಣು
ಅವಳಿಗೂ ನಿಮ್ಮಂತೆ ಬದುಕೈತಿ ನೋಡ
ನೆರಳಿಗೆ ಅಂಜಿ ಬದುಕ ಕಟ್ಟಿಕೊಂಡಾಳ
ಮತ್ಯಾಕೆ ಹೆಣ್ಣಿನ ಸುತ್ತ ಕಟ್ಯಾರ ಜಾಲಿ ಬೇಲ

ಮಹಿಳಾ ದಿನ-ಇಂದಿರಾ.ಕೆ

ಮಹಿಳಾ ದಿನ-ಇಂದಿರಾ.ಕೆ
ಮಹಿಳೆ
ಮನೆಯ ನೆಮ್ಮದಿ, ಶಾಂತಿ, ಕೀರ್ತಿ ಕೊನೆವರೆಗೂ ಕಾಪಿಡುವವಳು ಹೆಣ್ಣು
ವೈವಿಧ್ಯಗಳ ನಡುವೆ ಸಮಷ್ಟಿ ಭಾವವ ಬೆಳೆಸುವವಳು ಹೆಣ್ಣು

ಮಹಿಳಾ ದಿನ-ಸಾಕ್ಷಿ ಶ್ರೀಕಾಂತ ತಿಕೋಟಿಕರ

ಮಹಿಳಾ ದಿನ-ಸಾಕ್ಷಿ ಶ್ರೀಕಾಂತ ತಿಕೋಟಿಕರ
ಮಹಿಳಾ ದಿನಾಚರಣೆ ಏಕೆ ಮತ್ತು ಹೇಗೆ
ಮಹಿಳಾ ದಿನಾಚರಣೆಯ ಒಂದು ಭಾವಾಂಕುರ ಆಗಿದ್ದು ಇಪತ್ತನೇಯ ಶತಮಾನದ ಆದಿಯಲ್ಲಿ, ಆಗ ಕೈಗಾರಿಕಾ ಕ್ರಾಂತಿ ಭರದಿಂದ ಸಾಗಿತ್ತು. ಆದರೆ ಈ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಹಿಳೆಯರ ಸ್ಥಿತಿ ಶೋಚನೀಯವಾಗಿತ್ತು

ಮಹಿಳಾ ದಿನ – ಶಾರು

ಮಹಿಳಾ ದಿನ – ಶಾರು
ಪ್ರಶ್ನೆಗಳೆ ಎಲ್ಲಾ
ಅಂತರಂಗಕಿದು ಆಳದ ಅರಿವಿರದ ತಾರುಮಾರು/
ಬರಿ ಹೂಳು ತುಂಬಿದೆ ಆಳದೆಲ್ಲೆಲ್ಲ ನೋವಿನ ಕಾರುಬಾರು/

ಮಹಿಳಾ ದಿನ-ಸವಿತಾ ದೇಶಮುಖ

ಮಹಿಳಾ ದಿನ-ಸವಿತಾ ದೇಶಮುಖ
ಚಿಂತಾಮಣಿಪ್ರಶ್ನಿಸಿದರೆ ಗಯ್ಯಾಳಿ ಆಗುವುದೇಕೇ?
ನಿನ್ನ ಪಂಜರ ಬಂಧ- ನಿರ್ವಾಣಕ್ಕೆ
ಬುದ್ದು -ಬಸವ- ಸಿದ್ದರು

ಮಹಿಳಾ ದಿನ-ವೀಣಾ ಹೇಮಂತ್‌ ಗೌಡಪಾಟೀಲ್

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ…
ಒಂದು ವಿಭಿನ್ನ ನೋಟ
ಮಹಿಳಾ ದಿನ-ವೀಣಾ ಹೇಮಂತ್‌ ಗೌಡಪಾಟೀಲ್

ಮಹಿಳಾ ದಿನ-ಶಾರದಾ ಜೈರಾಂ ಬಿ

ಮಹಿಳಾ ದಿನ-ಶಾರದಾ ಜೈರಾಂ ಬಿ
ಹೆಣ್ಣೆಂದರೆ…!!
ಹೊಡೆತಕ್ಕೆ ಸಿಲುಕಿ ತರಗುಟ್ಠಿದಳು
ಅದುಮಿಟ್ಟ ದುಃಖಕ್ಕೆ ಲೆಕ್ಕವುಂಟೆ
ಹರಿಸಿದ ಅಶ್ರುಧಾರೆಗೆ ಕೊನೆಯುಂಟೆ

ಮಹಿಳಾ ದಿನ-ಭಾರತಿ ಅಶೋಕ್.

ಮಹಿಳಾ ದಿನ-ಭಾರತಿ ಅಶೋಕ್.
ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಪ್ರತಿ ಐದು ಮಹಿಳೆಯರಲ್ಲಿ ಒಬ್ಬ ಮಹಿಳೆ ಕೆಲವು ರೀತಿಯ ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸುತ್ತಾಳೆ

ಮಹಿಳಾ ದಿನ-ಶೋಭಾ ಮಲ್ಲಿಕಾರ್ಜುನ್

ಮಹಿಳಾ ದಿನ-ಶೋಭಾ ಮಲ್ಲಿಕಾರ್ಜುನ್
ಸ್ತ್ರೀ ಎಂದರೆ ಅಷ್ಟೇ ಸಾಕೇ
ಬಟ್ಟ ಬಯಲಲಿ ಬೆಳೆದು
ಬೆಟ್ಟದಷ್ಟು ಕಷ್ಟವ ತಡೆದು
ಮೆಟ್ಟಿದ ಮನೆಯ ಪೊರೆದು

Back To Top