ಸತೀಶ್ ಬಿಳಿಯೂರು ಅವರ ಕವಿತೆ-ಮುಕುಟಮಣಿ

ಗಣರಾಜ್ಯೋತ್ಸವ( ಜನವರಿ 26 )ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ್‌ ಅವರಿಂದ

ಪ್ರಜಾ ಸಂಗಾತಿ

ವೀಣಾ ಹೇಮಂತ್‌ ಗೌಡ ಪಾಟೀಲ್‌

ಗಣರಾಜ್ಯೋತ್ಸವ( ಜನವರಿ 26 )
ಆಯಾ ಭಾಗಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡೆ ಮತ್ತಿತರ ವಿಭಾಗಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿರುವವರಿಗೆ ಜಿಲ್ಲಾ ಆಡಳಿತ ಮತ್ತು ತಾಲೂಕ ಆಡಳಿತಗಳು ಸನ್ಮಾನಿಸುವ ಮೂಲಕ
ಗೌರವ ಸಲ್ಲಿಸುತ್ತವೆ.

ಸವಿತಾ ದೇಶಮುಖ ಅವರ ಕವಿತೆ-ಲಲನೆ

ಕಾವ್ಯ ಸಂಗಾತಿ

ಸವಿತಾ ದೇಶಮುಖ ಅವರ ಕವಿತೆ-

ಲಲನೆ
ಎನಗೇನು ಗೊತ್ತು ಅಮ್ಮ, ನಾನು
ಹೆಣ್ಣು ಅಂಗೈಯ ಹುಣ್ಣೆಂದು
ಕಿತ್ತು ತೆಗೆವರೆಂದು…..ನಿನ್ನ ಪುಟ್ಟ

ಎ. ಹೇಮಗಂಗಾ ಅವರ ತನಗಗಳು

ಕಾವ್ಯಸಂಗಾತಿ

ಎ. ಹೇಮಗಂಗಾ

ತನಗಗಳು
ವಿರಹ‌ ಹೃದಯಕೆ
ಹೊರೆಯಾಗುತಲಿದೆ
ನೀನಿರದ ಕೊರಗು

ಗಮಕ ಕಲಾಶ್ರೀ ರುಕ್ಮಿಣಿ ನಾಗೇಂದ್ರ ಅವರ ಬಗ್ಗೆ ಒಂದು ಲೇಖನ–ಗೊರೂರು ಅನಂತರಾಜು,

ವ್ಯಕ್ತಿ ಸಂಗಾತಿ

ಗೊರೂರು ಅನಂತರಾಜು,

ಗಮಕ ಕಲಾಶ್ರೀ ರುಕ್ಮಿಣಿ ನಾಗೇಂದ್ರ
ಭಾವಗೀತೆ, ಜಾನಪದ ಗೀತೆ, ಸಂಪ್ರದಾಯ ಹಾಡುಗಳನ್ನು ಹಾಡುವ ಇವರು ಆಕಾಶವಾಣಿಯಲ್ಲಿ ನಾಟಕ ಮತ್ತು ಸಂದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಇವರ  ಗಮಕ ಸೇವೆಗೆ  ೨೦೨೪ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ.

ಚಿಂತನೆಯ ಚಿಟ್ಟೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಆಪ್ತವಾಗಿ ಅಪ್ಪಿಕೊಳ್ಳುವ

ಜನಪದೀಯ ನಮ್ಮ ದೇವರುಗಳು
 “ಯಾವುದೇ ದೇವರಿಗೆ ನಡೆದುಕೊಂಡರೂ,  ನಿನಗೆ ಬ್ಯಾಟಿ ಮಾಡುತ್ತೇನೆ..” ಎಂದು ಹೆಣ್ಣು ದೇವರಿಗೆ ಬೇಡಿಕೊಳ್ಳುತ್ತಾರೆ.

ವೀಣಾ ಹೇಮಂತ್ ಗೌಡ ಪಾಟೀಲ್ ಲೇಖನ-ರಾಷ್ಟ್ರೀಯ ಮತದಾರರ ದಿನ (ಜನವರಿ 25)

ಜನ ಸಂಗಾತಿ

ವೀಣಾ ಹೇಮಂತ್ ಗೌಡ ಪಾಟೀಲ್

ರಾಷ್ಟ್ರೀಯ ಮತದಾರರ ದಿನ (ಜನವರಿ 25)
ಹೀಗೆ ಒಂದಕ್ಕೊಂದು ಪೂರಕವಾಗಿ ಆಡಳಿತ ಮತ್ತು ವಿರೋಧಪಕ್ಷಗಳು ದೇಶದ, ರಾಜ್ಯದ ಅಭಿವೃದ್ಧಿ ಗೆ ತಮ್ಮ ಕಾಣಿಕೆಯನ್ನು ಸಲ್ಲಿಸುತ್ತವೆ.

ಭವ್ಯ ಸುಧಾಕರಜಗಮನೆ ಅವರ ಕವಿತೆ-ಹೆಣ್ಣು

ಕಾವ್ಯ ಸಂಗಾತಿ

ಭವ್ಯ ಸುಧಾಕರಜಗಮನೆ

ಹೆಣ್ಣು
ಒಳಗು ಹೊರಗೂ ದಣಿದು ದುಡಿಯುವಳು
ಮಾತೆ ಸೋದರಿ ಮಡದಿ ಮಗಳು

ಗಾಯತ್ರಿ ಎಸ್‌ ಕೆ ಅವರ ಕವಿತೆ-ಸೃಷ್ಟಿಯ ಹೆಣ್ಣು

ಕಾವ್ಯ ಸಂಗಾತಿ

ಗಾಯತ್ರಿ ಎಸ್‌ ಕೆ –

ಸೃಷ್ಟಿಯ ಹೆಣ್ಣು
ತಾರತಮ್ಯ ಅವಳಲ್ಲಿಲ್ಲ
ಸಂಕುಚಿತೆ ಅವಳಲ್ಲ
ವಿಶಾಲಮನೋಭಾವದ
ಸೃಷ್ಟಿಯ ಕಣ್ಣವಳು..||

Back To Top