ಡಾ.ದಾನಮ್ಮ ಝಳಕಿ ಲೇಖನ-ಶರಣರ ಕಾಯಕ ತತ್ವ

ಜಯಶ್ರೀ ಭ ಭಂಡಾರಿ ಕವಿತೆ-ಹಗುರಾಗುವ ಭಾವ

ಕಾವ್ಯ ಸಂಗಾತಿ ಜಯಶ್ರೀ ಭ ಭಂಡಾರಿ ಹಗುರಾಗುವ ಭಾವ ದಿನವೂ ದಿಟ್ಟಿಸಿ ನೋಡುತ್ತಾಮುಗುಳು ಮೊಗ್ಗಾಗುವುದ ಕಾಯ್ದೆಹಸಿರೆಲೆ ನಡುವೆ ಉಸಿರು ಬಿರಿದುಅಲ್ಲಲ್ಲಿ ಚೂಪಾದ  ಮೊಗ್ಗುಗಳು  ಕಾಂಪೌಂಡ್ ಗೋಡೆಗೆ ಕುಂಡದಲ್ಲಿಏನೇನು ಕೇಳದೆ ನೀರಿಗೆ ಒಲಿದುಸುಡುವ ಬಿಸಿಲಿನ ಬೇಗೆಗೆ ನಲಿದುಏಳು ಸುತ್ತಿನ ಮಲ್ಲಿಗೆ ಅರಳಿತಲ್ಲಾ. ನೀರು ಹಾಕುವಾಗೊಮ್ಮೆ ಮುದದಿಮಾತಾಡಿ ಮನದ ನೋವು ಮರೆತುಹೇ ಮಲ್ಲಿಗೆ ನಿನ್ನ ಧ್ಯಾನಸ್ಥ ಸ್ಥಿತಿ ಕೊಡುಹಂಗಿಲ್ಲದೆ ಅರಳುವ ಸುಕೋಮಲೆಯು ದೇವನಿಗೂ ಸೈ ಮುಡಿಗೂ ಸೈನಿಶ್ಚಲತೆಯ ಪರಿ ಕಂಡು ದಂಗಾಗುವೆಆ ನಿನ್ನ ತನ್ಮಯತೆ ಬೇಕಿದೆ ನನಗೆಬೆಳ್ಮುಗಿಲ ಬೆಳಕಲಿ ಘಮಿಸಿ […]

ಜಿ. ಹರೀಶ್ ಬೇದ್ರೆ ಕವಿತೆ-ನಮ್ಮ ನೀ ಮನ್ನಿಸು ಭೂದೇವಿ

ಕಾವ್ಯ ಸಂಗಾತಿ

ಜಿ. ಹರೀಶ್ ಬೇದ್ರೆ

ನಮ್ಮ ನೀ ಮನ್ನಿಸು ಭೂದೇವಿ

Back To Top