ಕಾಡಜ್ಜಿ ಮಂಜುನಾಥ ಕವಿತೆ-ಮುಖವಾಡ ತೊಟ್ಟ ಮನ… !

ಕಾಡಜ್ಜಿ ಮಂಜುನಾಥ ಕವಿತೆ-ಮುಖವಾಡ ತೊಟ್ಟ ಮನ… !

ದೀಪದ ಬುಡಕ್ಕೆ
ಇಂದು ಕತ್ತಲು
ಆವರಿಸಿದೆ,
ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಮುಖವಾಡ ತೊಟ್ಟ ಮನ… !

ಹಮೀದಾ ಬೇಗಂ ದೇಸಾಯಿ ಅವರ ಕವಿತೆ-ಇರುಳು..

ಮೋಸದ ಮೂಟೆಗಳ
ಕದ್ದೊಯ್ದು ಅಡಗಿಸುವ
ಸಭ್ಯರ ಸೋಗಿಗೆ
ಕೈ ಜೋಡಿಸುವುದೀ ಇರುಳು…
ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಇರುಳು..

ಮರುಳಸಿದ್ದಪ್ಪ ದೊಡ್ಡಮನಿ ಕವಿತೆ-ಗೋರಿ ದಾರಿಗೆ

ಕಾವ್ಯ ಸಂಗಾತಿ ಮರುಳಸಿದ್ದಪ್ಪ ದೊಡ್ಡಮನಿ ಗೋರಿ ದಾರಿಗೆ ನನ್ನ ಮೌನಕ್ಕೆ ಕೊಳ್ಳಿ ಇಟ್ಟುನಗೆ ಕಳೆದು ಬರಿ ನರಳಾಟನೋವಿನಲೆ ದಿನ ಕಳೆದುಜೀವ ಬಾಣೆಲೆಯಲಿಕುದಿಯುತಿದೆ ನಿನ್ನಂತರಂಗದ ಮೌನ ಮುರಿದು ಮಾತಿನಮುಲಾಮು ಹಚ್ಚಿ ಹೃದಯದ ಗಾಯಕೆ ಸವರಿ ಬಿಡುವಿ ಎಂದು ಕಾದು ಕುಳಿತಿದ್ದೇನೆ ಸೋತವನ ಕಾಲುಗಳು ಮಣ್ಣುತುಳಿಯದಂತಾಗಿ ಮಸಣದಹಾದಿ ಹಿಡಿದು ಹೊರಟಿವೆನೆನಪಿನ ಹೊರೆಯ ಹೊತ್ತು ಗೋರಿಯ ದಾರಿಗೆ ನೂರುಜನ ಬಂದರೂ ನಿನ್ನ ದಾರಿಕಾಯುವ ನನ್ನ ಹಳಹಳಿತಪ್ಪಲಿಲ್ಲ ಹುಚ್ಚು ನೋವಿಗೆ ಮಣ್ಣಿಗೂ ನನ್ನ ಮೇಲೆ ವಿಪರಿತ ಒಲವು ಬಹುಬೇಗನಿನ್ನ ಸಂಗವಳಿದು ಬಂದು ನನ್ನಅಪ್ಪಿ […]

ಡಾ ಅನ್ನಪೂರ್ಣ ಹಿರೇಮಠ-ಒಲವಿಗೆ ನೇಣು

ಪ್ರೇಮದ ಸುಳಿಗೆ ಸಿಕ್ಕಿ
ವಿರಹ ವೇದನೆ ಗಗನಮುಟ್ಟಿ
ಸುಡುತಿದೆ ಜೀವ ಚುಕ್ಕಿ
ಕಾವ್ಯಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಒಲವಿಗೆ ನೇಣು

ಪ್ರೊ ಸಿದ್ದು ಸಾವಳಸಂಗ ಅವರ ಕವಿತೆ ‘ಬರೆಯುವ ಮೊದಲು ಒಂದು ಕೆಲಸ ಹುಡುಕಿ’

ಹೆಂಡತಿಯನ್ನು ಹಂಗಿಸಿ ಹಾಸ್ಯ ಬರೆಯುವ
ನಿಮ್ಮ ಬುದ್ಧಿ ನನಗೆ ಗೊತ್ತಿಲ್ಲವೇ ?
ಬಿಡಿ ಬಿಡಿ ಏತಕೆ ಈ ಬಡಿವಾರ ?

ಪರಿಮಳ ಐವರ್ನಾಡು ಸುಳ್ಯ ಕವಿತೆ-ಎಲ್ಲಿರುವೆ

ಕಾವ್ಯ ಸಂಗಾತಿ

ಪರಿಮಳ ಐವರ್ನಾಡು ಸುಳ್ಯ ಕವಿತೆ-

ಎಲ್ಲಿರುವೆ

ಗೊರೂರು ಅನಂತರಾಜು ಕೃತಿ ರಂಗಾಂತರಂಗ(ರಂಗಕಲಾವಿದರ ರಂಗಭೂಮಿ) ಪರಿಚಯ ಡಾ.ಪ್ರದೀಪ್‍ಕುಮಾರ್ ಹೆಬ್ರಿ, ಮಂಡ್ಯ ಇವರಿಂದ

ಗೊರೂರು ಅನಂತರಾಜು ಕೃತಿ ರಂಗಾಂತರಂಗ(ರಂಗಕಲಾವಿದರ ರಂಗಭೂಮಿ) ಪರಿಚಯ ಡಾ.ಪ್ರದೀಪ್‍ಕುಮಾರ್ ಹೆಬ್ರಿ, ಮಂಡ್ಯ ಇವರಿಂದ

ಮರುಳಸಿದ್ದಪ್ಪ ದೊಡ್ಡಮನಿ ಕವಿತೆ-ನಿನ್ನ ದ್ಯಾನಿಸಿ

ಸಾಕ್ಷಿ ಹುಡುಕುತ್ತಿದ್ದೇನೆ
ಘಾಸಿಯಾದ ಹೃದಯದ ವೇದನೆ ತಿಳಿಯ ಬೇಕಿದೆ ಗೆಳತಿ
ಕಾವ್ಯ ಸಂಗಾತಿ

ಮರುಳಸಿದ್ದಪ್ಪ ದೊಡ್ಡಮನಿ ಕವಿತೆ

ನಿನ್ನ ದ್ಯಾನಿಸಿ

ಇಂದಿರಾ ಮೋಟೆಬೆನ್ನೂರ-ತರಹಿ ಗಜಲ್

ಒತ್ತಿಟ್ಟ ಅಳಲುಗಳು ನಕ್ಕು ಹಾಡಾದವು ಮತ್ತೊಮ್ಮೆ ಬರಬಾರದೇ
ಮುತ್ತಿಟ್ಟ ಹೃದಯಗಳು ಅತ್ತು ಹಗುರಾದವು ಮತ್ತೊಮ್ಮೆ ಬರಬಾರದೇ
ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ತರಹಿ ಗಜಲ್

ಡಾ ಸಾವಿತ್ರಿ ಕಮಲಾಪೂರ ಕವಿತೆ-ಜೀಕೋಣ ಬನ್ನಿ ಜೋಕಾಲಿ

ಹುಟ್ಟು ಸಾವುಗಳ ಮೆಟ್ಟಿ
ತೂಗುವ ಜೋಕಾಲಿ
ಶರಣರೆದೆಗೆ ಹೂ ಹಾಸಿ ನಗು
ನಗುತ್ತ ಸಾಗುವ ಜೋಕಾಲಿ
ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ

ಜೀಕೋಣ ಬನ್ನಿ ಜೋಕಾಲಿ

Back To Top