ನಾಗರಾಜ ಬಿ.ನಾಯ್ಕರವರ ಕವಿತೆ ‘ಕಾದು ಕುಳಿತವರು’

ನಾಗರಾಜ ಬಿ.ನಾಯ್ಕರವರ ಕವಿತೆ ‘ಕಾದು ಕುಳಿತವರು’

ಅಣ್ಣನಲ್ಲ ತಮ್ಮನಲ್ಲ ಮಾತಿಗೆ
ಆದರೂ ಆಡುವರು ಮಾತು ಪ್ರೀತಿಗೆ
ಅಕ್ಕನಲ್ಲ ತಂಗಿಯಲ್ಲ ಅಕ್ಕರೆಗೆ
ಆದರೂ ನೀಡುವರು ಹೊಟ್ಟೆ ಹಸಿವೆಗೆ……
ಕಾವ್ಯಸಂಗಾತಿ
ನಾಗರಾಜ ಬಿ.ನಾಯ್ಕ
‘ಕಾದು ಕುಳಿತವರು’

ಧೂಳು ತುಂಬಿದ ಕಥೆ ನಂರುಶಿ ಕಡೂರು ಅವರ ಹೊಸ ಕಥೆ

ಅಜ್ಜ ಇವ್ನನ್ನ ನೋಡಿದ್ ತಕ್ಷಣವೇ ಗಾಬರಿಯಿಂದ ಏನಾಯ್ತೋ ಮೂರ್ತಿ?, ಅಷ್ಟು ಜೋರಾಗಿ ಅಜ್ಜ, ಅಜ್ಜ ಅಂತ ಅರ್ಚುಕೊಳ್ತ ಬಂದು, ಒಂದೇ ಸಲ ಸುಮ್ನಾದೆ, ಏನಾತೋ ನಿನಿಗೆ? ಯಾರಿಗಾದ್ರೂ ಏನಾರ ಆತೇನೋ? ಮಾತಾಡೋ, ಹೇಳೋ ಜಲ್ದಿ? ಏನಾತು? ನನಿಗೆ ತಡಿಯಕ್ ಆಗ್ತಿಲ್ಲ, ಮನಸ್ಸಿನ್ಯಾಗೆ ಏನೋ ಒಂದು ತರ ಆಗ್ತೈತೆ, ಅಂತ ಬಿಕ್ಕುತ್ತ ಅಜ್ಜ ಮೂರ್ತಿಯನ್ನ ಹಿಡುಕೊಂಡು ಗುಂಜಾಡ್ತಾ ಗೋಗರೆಯುತ್ತಿತ್ತು.
ಧೂಳು ತುಂಬಿದ ಕಥೆ ನಂರುಶಿ ಕಡೂರು ಅವರ ಹೊಸ ಕಥೆ

ಡಾ.ಜಿ. ಪಿ. ಕುಸುಮಾ ಮುಂಬಯಿ ಅವರ ಕವಿತೆ ನಿದ್ದೆ

ಹಗ್ಗದ ಮೇಲಿನ ನಡಿಗೆಯಾಗಿದೆ.
ಬಾ ಎಂದರೆ ಹೇಗೆ ಬರಲಿ
ಒಂದರ ಮೇಲಿನ್ನೊಂದರ ಸವಾರಿ
ತಪ್ಪಿಸಿ….
ಕಾವ್ಯ ಸಂಗಾತಿ
ಡಾ.ಜಿ. ಪಿ. ಕುಸುಮಾ ಮುಂಬಯಿ
ನಿದ್ದೆ

ಶಶಿರೇಖಾ ವಿಜಯಪುರ ಗಜಲ್

ಎದೆಯೊಳಗೇ ಒಲವು ಸತ್ತು ಹೋಗಿತ್ತು
ಕೊಳೆತ ಹೃದಯ ವಾಸನೆ ಬೀರುತ್ತಿದೆ
ಶಶಿರೇಖಾ ವಿಜಯಪುರ
ಗಜಲ್

ಶ್ಯಾಮ್ ಪ್ರಸಾದ್ ಭಟ್.ಜವಾಬ್ದಾರಿ ಹೊತ್ತ ಕ್ರಿಯಾಶೀಲ ವಿಕ್ರಮ

ಕನಕ,ಕಬ್ಬಿಣದದಿರ ಜೊತೆಜಲ/
ಜನಕವಿಹುದೋ ತಿಳಿಯಬೇಕಿದೆ/
ಕನಸ ಕೆದಕುವ ಕೆಲಸ ಮಾಡುವ ಹೊರೆಯ ಹೊತ್ತವನು/
ಶ್ಯಾಮ್ ಪ್ರಸಾದ್ ಭಟ್.
ಜವಾಬ್ದಾರಿ ಹೊತ್ತ ಕ್ರಿಯಾಶೀಲ ವಿಕ್ರಮ
ಭಾಮಿನೀ ಷಟ್ಪದಿಯಲ್ಲಿ

ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಭಾರತ ಇನ್ನಷ್ಟು ಬೆಳಗಲಿ

ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಸ್ವಾತಂತ್ರೋತ್ತರ ಭಾರತದಲ್ಲಿ

ಮಹಿಳೆಯರ ಸಮಾನತೆ

ಆದಪ್ಪ ಹೆಂಬಾ ಮಸ್ಕಿ ಕಾಯಬೇಕಿದೆ

ಕಾಯಬೇಕಿಲ್ಲ ಯಾರೂ
ಅಮ್ಮನ ನಿರುಮ್ಮಳ ನಗುವಿಗಾಗಿ
ನಿಷ್ಕಲ್ಮಶ ಭ್ರಾತೃತ್ವತೆಯ ಅಪ್ಪುಗೆಗಾಗಿ ||
ಕಾವ್ಯಸಂಗಾತಿ
ಆದಪ್ಪ ಹೆಂಬಾ ಮಸ್ಕಿ

ಹಮೀದಾ ಬೇಗಂ ದೇಸಾಯಿ ಯಾಕೆ?

ಸೊಸೆ ಸೀತೆಯಂತಿರಬೇಕೆಂದ ಅತ್ತೆ
ಮಗನನ್ನು ರಾಮನಾಗಿಸಲಿಲ್ಲ…ಯಾಕೆ…?
ಕಾವ್ಯ ಸಂಗಾತಿ.
ಹಮೀದಾ ಬೇಗಂ ದೇಸಾಯಿ

“ನೀಲಾಂಬಿಕೆ” ಡಾ. ಪುಷ್ಪಾ ಶಲವಡಿಮಠ

” ಎನಗೆ ಲಿಂಗವು ನೀನೆ ಬಸವಯ್ಯ
ಎನಗೆ ಸಂಗವು ನೀನೆ ಬಸವಯ್ಯ
ಎನಗೆ ಪ್ರಾಣವು ನೀನೆ ಬಸವಯ್ಯ
ಎನಗೆ ಪ್ರಸಾದವು ನೀನೆ ಬಸವಯ್ಯ
ಎನಗೆ ಪ್ರಭೆಯ ಮೂರ್ತಿಯು ನೀವೆ ಬಸವಯ್ಯ
ಎನಗೆ ಸಂಗಯ್ಯನು ನೀವೇ ಬಸವಯ್ಯ”
ಡಾ. ಪುಷ್ಪಾ ಶಲವಡಿಮಠ

Back To Top