‘ಇಂದು ಭೂಮಿ ತಾಯಿಗೆ ಸೀಮಂತವಂತೆ’ಅರುಣ್ ಕೊಪ್ಪ’ ಅವರಕವಿತೆ
‘ಇಂದು ಭೂಮಿ ತಾಯಿಗೆ ಸೀಮಂತವಂತೆ’ಅರುಣ್ ಕೊಪ್ಪ’ ಅವರಕವಿತೆ
ಹಕ್ಕಿಗಳ ಕಲರವಕ್ಕೆ ಜೋಗುಳ ಹಾಡುತ್ತಾಳೆ ,ಪ್ರಾಣಿಗಳ ಓಡಾಟಕ್ಕೆ ನಾಚಿ ಬಾಗುತ್ತಾಳೆ ,ಆಹಾ ಭೂಮಿ ತಾಯಿಯ ಸೀಮಂತವಂತೆ
‘ಸಾವಿಲ್ಲದ ಶರಣರು’ಮಾಲಿಕೆಲೋಕನಾಯಕ ಜಯಪ್ರಕಾಶ ನಾರಾಯಣ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
‘ಸಾವಿಲ್ಲದ ಶರಣರು’ಮಾಲಿಕೆಲೋಕನಾಯಕ ಜಯಪ್ರಕಾಶ ನಾರಾಯಣ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
1947 ಮತ್ತು 1953 ರ ನಡುವೆ, ಜಯಪ್ರಕಾಶ್ ನಾರಾಯಣ್ ಅವರು ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಅಧ್ಯಕ್ಷರಾಗಿದ್ದರು , ಇದು ಭಾರತೀಯ ರೈಲ್ವೇಯಲ್ಲಿನ ಅತಿದೊಡ್ಡ ಕಾರ್ಮಿಕ ಒಕ್ಕೂಟವಾಗಿದೆ .
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯ
ವಚನ ವಿಶ್ಲೇಷಣೆ -9
ಪ್ರತಿಯೊಬ್ಬ ಶರಣರು ಹೊಂದಿ ನಡೆಯಬೇಕು .
ಬಳಲಿದವರಿಗೆ ,ನೊಂದವರಿಗೆ ಧ್ವನಿಯಾಗಿ ನಿಲ್ಲುವ ಕೆಲಸವನ್ನು ಮಾಡಬೇಕು
‘ಅವಳು’ನಾಗರಾಜ ಬಿ.ನಾಯ್ಕ ಅವರ ಸಣ್ಣ ಕಥೆ
‘ಅವಳು’ನಾಗರಾಜ ಬಿ.ನಾಯ್ಕ ಅವರ ಸಣ್ಣ ಕಥೆ
ಅವಳು ಕೋಪಗೊಂಡರೆ ಖುಷಿ ಅವರಿಗೆ. ಯಾಕೆಂದರೆ ಆ ದಿನ ಎರಡು ಮೂರು ಸಲ ಬಂದು ಮಾತನಾಡಿಸಿ ಹೋಗುತ್ತಾಳೆ. ಇಲ್ಲಾ ಅಂದರೆ ಫೋನ್ ಮಾಡಿ ಊಟ ಮಾಡಿ ಮಾತ್ರೆ ತೆಗೆದುಕೊಳ್ಳಿ ಎಂದು ಎಚ್ಚರಿಸುತ್ತಾಳೆ.
ಜಯಂತಿಸುನಿಲ್ ಅವರ ಕವಿತೆ-ಸೋತ ಉಸಿರು
ಜಯಂತಿಸುನಿಲ್ ಅವರ ಕವಿತೆ-ಸೋತ ಉಸಿರು
ಇರಿದ ದಿನಗಳು
ಛೇದಿಸುವ ಶೋಕಗಳು
ಪೀಡಿಸುವ ಬೆಳಕ ಕಿರಣಗಳು
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಹಿಂದುಸ್ತಾನಿ
ಶಾಸ್ತ್ರೀಯ ನೃತ್ಯ
ಮತ್ತು ವರ್ಣ ಚಿತ್ರಕಲೆ
ಸೂರ್ಯಸಖ ಪ್ರಸಾದ್ ಕುಲಕರ್ಣಿ ಅವರ ಕಾದಂಬರಿ’ನಾನು ಸತ್ಯವನ್ನೇ ಹೇಳುತ್ತೇನೆ..'(ಇದು ಅವಳ ಪ್ರಪಂಚ)ಅವಲೋಕನ,ವರದೇಂದ್ರ ಕೆ ಮಸ್ಕಿ
ಸೂರ್ಯಸಖ ಪ್ರಸಾದ್ ಕುಲಕರ್ಣಿ ಅವರ ಕಾದಂಬರಿ’ನಾನು ಸತ್ಯವನ್ನೇ ಹೇಳುತ್ತೇನೆ..'(ಇದು ಅವಳ ಪ್ರಪಂಚ)ಅವಲೋಕನ,ವರದೇಂದ್ರ ಕೆ ಮಸ್ಕಿ
ರೆಬೆಲ್, ಡೇರ್ ಡೆವಿಲ್, ಪೂಲಂ ದೇವಿ.. ಎಲ್ಲಿಯೂ ತನ್ನ ಗಟ್ಟಿತನವನ್ನು ಬಿಟ್ಟುಕೊಡದ ಛಲಗಾತಿ, ಓದುಗರ ಕಣ್ಮನ ತುಂಬುವ ಬಟ್ಟಲು ಕಂಗಳ ಸ್ಫುರದ್ರೂಪಿ ಚೆಲುವೆ
ಜನಪದ ಗಾಯಕ ಉಮೇಶ್ ನಾಯಕ್ ವ್ಯಕ್ತಿ ಪರಿಚಯ-ಗೊರೂರು ಅನಂತರಾಜು
ಜನಪದ ಗಾಯಕ ಉಮೇಶ್ ನಾಯಕ್ ವ್ಯಕ್ತಿ ಪರಿಚಯ-ಗೊರೂರು ಅನಂತರಾಜು
ಹಾಗೆಂದು ಸಂಪೂರ್ಣ ಅವನತಿ ಆಗಿಲ್ಲ ಎಂಬುದು ಸಂತಸದ ಸಂಗತಿ. ಹಾಗೆ ಅವನತಿ ಆಗದಂತೆ ತಡೆಯುವ ನಿಟ್ಟಿನಲ್ಲಿ ಬಹುದೊಡ್ಡ ಕೊಡುಗೆ ಕೊಟ್ಟವರು ಜನಪದ ಕಲಾವಿದರು.
ಧಾರಾವಾಹಿ-56
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಬಂಡೆ ಒಡೆಯುವ ಕೆಲಸಕ್ಕೆ ವೇಲಾಯುಧನ್
‘ತಿರುವನಂತಪುರ ೨ ಒಂದುನವಿರು ಅನುಭವ’ಹೆಚ್.ಗೋಪಾಲಕೃಷ್ಣ ಅವರ ಬರಹದಎರಡನೆಯ ಕಂತು
‘ತಿರುವನಂತಪುರ ೨ ಒಂದುನವಿರು ಅನುಭವ’ಹೆಚ್.ಗೋಪಾಲಕೃಷ್ಣ ಅವರ ಬರಹದಎರಡನೆಯ ಕಂತು
ಕೊನೇ ಪಕ್ಷ ನಮ್ಮ ನಂದಿನಿ ಉತ್ಪನ್ನಗಳನ್ನಾದರೂು ಹೊರ ರಾಜ್ಯಗಳಲ್ಲಿ ಚಿರಪರಿಚಿತ ಮಾಡಬಹುದು. ನಮ್ಮ ರಾಜಕಾರಣಿಗಳಿಗೆ ಈ ಬಗ್ಗೆ ಆಸಕ್ತಿ ಸೊನ್ನೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರಾರು?