ಸ್ಮಿತಾ ಭಟ್ ಅವರ ಕವಿತೆಗಳು
ಸ್ಮಿತಾ ಭಟ್ ಅವರ ಕವಿತೆಗಳು ನಾನು ಒಂಟಿಯಾಗುತ್ತೇನೆ ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಸುತ್ತುಗಟ್ಟಿದ ನೋವುಗಳ ನಡುವೆದೂರದಲ್ಲೇ ಉಳಿದ ನಗುವಿನೊಂದಿಗೆ ಕೆಲವೊಮ್ಮೆ ನಾನು…
ನಾನು-ನೀನು
ಕಾವ್ಯಯಾನ ನಾನು-ನೀನು ಅನಿತಾ ಕೃಷ್ಣಮೂರ್ತಿ ಸುಡುವ ಬೆಂಕಿಯ ಮೇಲಿರುವಬಾಣಲಿಯಲಿ ಪಟಪಟನೆಮೇಲೇರುವ ಅರಳಿನಂತೆಮಾತನಾಡುವ ನಾನು…ನಿನ್ನೆದುರಿಗೆ ಮಾತುಬಾರದ ಮೂಕಿ! ಕಾಡುವ ತಂಗಾಳಿಗೆ, ಮುಂಗುರುಳುಪ್ರತಿಭಟಿಸದೆ…
ರೇಖಾ ಭಟ್ ಅವರ ಕವಿತೆಗಳು
ಅವರೀಗ ಮತ್ತೆ ಕತ್ತಲು ಹಾದಿಯಲ್ಲಿ ಸಾಗುತ್ತಿದ್ದಾರೆ ಮತ್ತಷ್ಟು ಬೆಳಕಿನ ಬಿಲ್ಲೆಗಳ ಆಯಲೆಂದು
ನಿಲ್ಲದಿರುವವರಿಗೆ
ಇರುವಿರಾ…ಇರಿ ಹೆತ್ತವರಿಗೆ ನೆರಳಾಗಿ ಪದೇ…ಪದೇ… ಕಲ್ಲಾಗಿ
ಡಾ. ನಿರ್ಮಲಾ ಬಟ್ಟಲ ಕವಿತೆಗಳು
ಡಾ. ನಿರ್ಮಲಾ ಬಟ್ಟಲ ಕವಿತೆಗಳು ಕನಸಿರದವಳು ಕನಸುಗಳಿರದವಳು ನಾನುಯಾವ ಕನಸು ಬೇಕುಎಂದು ಕೇಳಿದರೆ ಏನು ಹೇಳಲಿ….? ಕನಸೆಂದರೆ ಕಾಮನಬಿಲ್ಲುನನಗೆ ಕಂಡಷ್ಟೇ…
ಎಂ. ಆರ್. ಅನಸೂಯರವರ ಕವಿತೆಗಳು
ಎಂ. ಆರ್. ಅನಸೂಯರವರ ಕವಿತೆಗಳು ದೇವರ ಲೀಲೆ ಹಸುಗೂಸಿನ ಮುಗುಳ್ನಗೆ ಕಂಡಾಗ ಪರವಶನಾಗಬಹುದು ದೇವರು ಹಸಿದ ಕಂದಮ್ಮನ ಹೊಟ್ಟೆ ತಣಿದಾಗ…
ಕಾಂತರಾಜು ಕನಕಪುರ ಅವರ ಕವಿತೆಗಳು
ಕಾಂತರಾಜು ಕನಕಪುರ ಅವರ ಕವಿತೆಗಳು ಜಾತಿ ಹೇವರಿಕೆ ಹುಟ್ಟಿಸುವವಿಕಾರ ವೃಕ್ಷಎಲ್ಲಿರುವುದೋ ಬೇರುಯಾರೂ ಅರಿಯರು…ರೆಂಬೆ-ಕೊಂಬೆಗಳು ಲೆಕ್ಕಕ್ಕೆಸಾವಿರಾರು…! ಅವರವರ ಅನುಕೂಲಕೆಯಾರೋ ನೆಟ್ಟರು…ಯಾರೋ ನೀರಿಟ್ಟರು…ಯಾರೋ…