ನಾಗರಾಜ್ ಹರಪನಹಳ್ಳಿ ಅವರ ಹೊಸ ಕವಿತೆ-ದಾರಿ

ನಾಗರಾಜ್ ಹರಪನಹಳ್ಳಿ ಅವರ ಹೊಸ ಕವಿತೆ-ದಾರಿ

ಗೋಡೆ ಕಟ್ಟಿದ ದಾರಿ
ಗೋಡೆ ಕೆಡವಿದ ದಾರಿ
ಕೋಟೆಗೆ ಸಾಗುವ ದಾರಿ
ಕಾವ್ಯ ಸಂಗಾತಿ

ನಾಗರಾಜ್ ಹರಪನಹಳ್ಳಿ

ಸುಲೋಚನಾ ಮಾಲಿಪಾಟೀಲ-ಮತ್ತೆ ಹುಟ್ಟಿ ಬನ್ನಿ

ಮತ್ತೆ ಹುಟ್ಟಿ ಬನ್ನಿ ಮಹಾತ್ಮರೆ
ಜಗದ ವಿಷವ ತೊಳೆಯುವ ಕರೆ
ಬುದ್ಧ ಬಸವ ದಾಸ ಸಂತರನ್ನು
ಮರಳಿ ಕಾಣಲು ಸಾಧ್ಯ ಮನುಜರೆ
ಕಾವ್ಯ ಸಂಗಾತಿ

ಸುಲೋಚನಾ ಮಾಲಿಪಾಟೀಲ

ಸುರೇಶ ತಂಗೋಡ ಕವಿತೆ-ಬಾಡಿಗೆಗಿದೆ‌

ಪ್ರೀತಿ-ಪ್ರೇಮಗಳ ಬಿಡಿ
ಮಾನವೀಯತೆಯಂತೂ ಬಾಡಿಗೆ ಸಿಗುವುದೇ ಇಲ್ಲ.
ಕಾವ್ಯ ಸಂಗಾತಿ

ಸುರೇಶ ತಂಗೋಡ

ಸುಶಾಂತ್ ಪೂಜಾರಿ ಕನ್ನಡಿಕಟ್ಟೆ-ಅರಂಭದ ಮುನ್ನುಡಿ

ಸೋತು-ಸೊರಗಿ ಹೋದ
ಕಣ್ಣುಗಳಲ್ಲಿ ಗೆಲುವಾಗುವ
ನಾಳೆಯ ಭರವಸೆಗಳಿವೆ…

ಕಾವ್ಯ ಸಂಗಾತಿ

ಸುಶಾಂತ್ ಪೂಜಾರಿ ಕನ್ನಡಿಕಟ್ಟೆ

ಧಾರಾವಾಹಿ

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ಅದ್ಯಾಯ–ಎರಡು

ಹೊಸ ನೆಲದತ್ತ ಚಿತ್ತಹರಿಸಿದ ಅಪ್ಪ

ಶೋಭಾ ಹಿರೇಕೈ ಕಂಡ್ರಾಜಿ ಕವಿತೆ-ಹಬ್ಬ ಮತ್ತು ಹುಣ್ಣಿಮೆ

ಯೂಟ್ಯೂಬ್ ಸರ್ಚಿಸಿ
ಹೊಸ ರಂಗೋಲಿಯ ಕಲಿತು
ಬೊಟ್ಟು ಬಿಡದೆಯೂ
ಬಣ್ಣ ತುಂಬುತ್ತೇನೆ
ಕಾವ್ಯ ಸಂಗಾತಿ

ಶೋಭಾ ಹಿರೇಕೈ ಕಂಡ್ರಾಜಿ

ಡಾ. ಬಸಮ್ಮ ಗಂಗನಳ್ಳಿ ಕವಿತೆ-ಕರುಣೆಯ ಮೂರ್ತಿ

ನಿನ್ನ ತ್ಯಾಗಕ್ಕೆ
ಸಮನಾರು?
ಪ್ರೀತಿಗೆ ಹೋಲಿಕೆ
ಇನ್ಯಾರು?
ಕಾವ್ಯಸಂಗಾತಿ

ಡಾ. ಬಸಮ್ಮ ಗಂಗನಳ್ಳಿ ಕವಿತೆ

ಕರುಣೆಯ ಮೂರ್ತಿ

ಗಣೇಶ ಹಬ್ಬದ ಆಚರಣೆಯಲ್ಲಿ ಆಡಂಬರ ಅಗತ್ಯವೇ? ಡಾ ಅನ್ನಪೂರ್ಣ ಹಿರೇಮಠ

ಗಣೇಶ ಹಬ್ಬದ ಆಚರಣೆಯಲ್ಲಿ ಆಡಂಬರ ಅಗತ್ಯವೇ? ಡಾ ಅನ್ನಪೂರ್ಣ ಹಿರೇಮಠ
ಅತಿ ದೊಡ್ಡ ದೊಡ್ಡ ಮೂರ್ತಿಗಳನ್ನು ಪ್ಲಾಸ್ಟರ್ ಪ್ಯಾರಿಸ್ ನಿಂದ ತಯಾರಿಸಿ, ದೊಡ್ಡ ಮಂಟಪಗಳ ಮಾಡಿ ದಿನವಿಡಿ ಧ್ವನಿವರ್ಧಕಗಳ ಬಳಸಿ, ಆಡಂಬರ ಮಾಡುವುದು ಸರಿಯಲ್ಲ. ತುಂಬಾ ಅಪಾಯಕಾರಿ ಕೂಡ, ಪರಿಸರಕ್ಕೆ ಹಾನಿಕರ ಆಗದಂತಹ ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ಹೊಂಡ ಕೆರೆಗಳಲ್ಲಿ ವಿಸರ್ಜನೆ ಮಾಡಿ ಬರುತ್ತೇವೆ

ಸ್ಮಿತಾ ರಾಘವೇಂದ್ರ ಕವಿತೆ-ಕಾಲ ಕಳೆದಂತೆ…

ಒಂದು ಪ್ರೀತಿಗೆ
ಒಂದು ಕನಸಿಗೆ
ಕೊನೆಗೆ ಒಂದು ನೋಟಕ್ಕೂ
ತೆರೆದುಕೊಳ್ಳುತ್ತದೆ ತನ್ನಿಂದ ತಾನೇ.
ಕಾವ್ಯ ಸಂಗಾತಿ

ಸ್ಮಿತಾ ರಾಘವೇಂದ್ರ ಕವಿತೆ

ಕಾಲ ಕಳೆದಂತೆ…

ಕಾಡಜ್ಜಿ ಮಂಜುನಾಥ ಕವಿತೆ-ಇದು ಕಲ್ಯಾಣ ಕರ್ನಾಟಕ !!

*ಶಾಲೆಗಳಿಗಿಲ್ಲ ಸರಿಯಾದ ಸೂರು
ಬರೀ ಇಲ್ಲಗಳ ಕಾರುಬಾರು
ಸ್ವಾರ್ಥಿಗಳೇ ತುಂಬಿದ ಗಟಾರು
ಜನರ ಕಂಬನಿಗಿಲ್ಲ ಕರುಣೆಯ ತೇರು

Back To Top