ಕಾಮಿ೯ಕ
ದಿನಪೂತಿ೯ ದುಡಿದು ಕೊನೆಯಲ್ಲಿ ಉಳಿಯುವುದು ತುಸುವು ಜೇಬಲ್ಲಿ ಸೇರುವುದು ಮಿಕ್ಕ ಹಣ ಮನೆಗೆ ಹೆಂಡತಿ ಮಕ್ಕಳ ಗಂಜಿಪಾಲಿಗೆ
ಹೋದಿರೆಲ್ಲಿ..?
ಮಕ್ಕಳ ಕವಿತೆ ಹೋದಿರೆಲ್ಲಿ..? ಮಲಿಕಜಾನ ಶೇಖ ಗುಬ್ಬಿ ಗುಬ್ಬಿ ಪುಟ್ಟನೆ ಗುಬ್ಬಿಚಿಂವ್ ಚಿಂವ್ ಹಾಡುತ್ತಾಮನೆಯಲಿ ಬಂದುಕನ್ನಡಿ ನೋಡುತಾಮುಖವನು ತೋರುತಾಆಡುತಾ ಹಾರುತಾಹೋಗುತಲಿದ್ದೆ…
ಈಗವಳು ಮಲಗಿದ್ದಾಳೆ
ಕಿವಿ, ಕರುಳುಗಳನ್ನು ಕೊಯ್ದರೂ ಮತ್ತೆ ಜೋಡಿಸಿ, ಜೀವ ಬಿಗಿ ಹಿಡಿದವಳು ಒಂದು ಯುಗದ ಅಂತ್ಯದಂತೆ ಈಗ ತಣ್ಣಗೆ ಮಣ್ಣಲ್ಲಿ ಮಲಗಿದ್ದಾಳೆ
ಹೊಸ್ತಿಲಿನ ಹೊರಗೆ ಮತ್ತು ಒಳಗೆ
ವಿಶ್ವನಾಥ ಎನ್. ನೇರಳಕಟ್ಟೆ ಮತ್ತೆ ಹೊಸ್ತಿಲು ದಾಟಿ ಮತ್ತೆ ಮೈಕ್ ಮುಂದೆ ನಿಂತಾಗ ಮತ್ತದೇ ಅವನು; ಮತ್ತದೇ ಮಾತು