ಸೌಗಂಧಿಕಾ ಒಂದು ಅವಲೋಕನ
ಈ ಬಗೆಯ ಹಲವು ಉತ್ತಮ ಕವಿತೆಗಳ ಮುತ್ತಿನ ಮಾಲೆ “ಸೌಗಂಧಿಕಾ”. ಇಲ್ಲಿ ವೈವಿಧ್ಯಮಯ ವರ್ಣನೆಗಳಿಲ್ಲ, ವಯ್ಯಾರವಿಲ್ಲ. ಸರಳ ಸುಂದರ ಸುಭಗ, ಬಂಧುರವಿದು. ಇಲ್ಲಿನವು ಓದಿದಂತೆಲ್ಲಾ ಒಲವು ಮೂಡಿಸುವಂತಹ ಕವನಗಳು
ಬರೆದ ಸಾಲುಗಳು
ಬರೆದ ಸಾಲುಗಳಲಿ ಕರುಳು ಮಿಡಿಯಲಿಲ್ಲ
ಯಾಕೆಂದರೆ ಲೇಖನಿ ಹೆಣ್ಣಾಗಿರಲಿಲ್ಲ
ನೆನಪಿನ ಅಲೆ….
ಅಗೋಚರದಂತಿಹ ಗುರಿಯನು
ಅರ್ಥಪೂರ್ಣವಾಗಿಸುವ ಹಂಬಲದಿ
ಸಾಗಿದೆ ದೂರ ಬಾಳಿನ ನೌಕೆ
ಗಜಲ್..
ಬೆಳಕಿನ ದೀಪ ಹಚ್ಚುವ ಅವಳ ಕಣ್ಣುಗಳ ಸಿದಿಗೆಯ ಮೇಲೆ ನೋಡಲಾಗದೆ ಸೋಲುತ್ತಿದ್ದೇನೆ…
ಅವಳಿಲ್ಲದ ನನ್ನ ಮನದ ಕೀಲುಗಳಿಗೆ ಹಚ್ಚುವ ದವಾ ಯಾಕಾಗಿಬೇಕು ನನಗೂ ಕಫನ್ ತೊಡಿಸಿಬಿಡು ಸಾಕಿ…
ಲೆಕ್ಕಕ್ಕೆ ಸಿಕ್ಕದ ಕವಿತೆ
ಹಾಗೆಯೆ ಆಕೆ ಬದುಕಿನಲಿ
ಎಳೆದ ಗೆರೆಗಳ
ಹದವೂ..!
ತೆಗೆಯಲಾರದ ಬದುಕಿನ ಬಾಗಿಲು
ಮಹಾತ್ಮರ ಹೆಸರೊಂದು ಹೊರೆ ಸುಮ್ಮನೆ ಬದುಕುವ ಆತ್ಮಗಳಿಗು
ಛಾವಿ ಹೊತ್ತೊಯ್ದ ಹುತಾತ್ಮರ ಧೇನಿಸುತ ಬಾಗಿಲ ಬಡಿವ ಬದುಕಿಗು
ನುಡಿ ಕಾರಣ
ಎಲ್ಲರೂ ಇಟ್ಟುಕೊಳ್ಳುತ್ತರೆಂದೆನೂ ಇಲ್ಲವಾದರೂ ವೈಯಕ್ತಿಕ ಬ್ಲಾಗ್ ಗಳನ್ನು ಹೊಂದುವ ಸ್ವಾತಂತ್ರ ಇರುವುದರಿಂದ,ಆದಕ್ಕಾದರೂ ತಮಗೆ ಇಷ್ಟವಾದ ಹೆಸರು ಕೊಟ್ಟಿರುತ್ತಾರೆ.
ಗಜಲ್
ನಿನ್ನ ಅಪರೂಪದ ಮುಗುಳ್ನಗೆ ನನ್ನನು ಮರುಳುಮಾಡಿದೆ
ನಿನ್ನ ನಗುವ ನಶೆಯಲಿ ನಾ ತೇಲಬೇಕಿದೆ ತಡಮಾಡಬೇಡ ಸಖಿ
ಉಮರ್ ಖಯ್ಯಾಮ್
ಹಾಗೆ ನೋಡಿದರೆ ಖಯ್ಯಾಮ್ ರೂಮಿ, ಅತ್ತಾರ್, ಸನಾಯ್‌ಗಳಿಗಿಂತ ದೊಡ್ಡ ಅನುಭಾವಿಯೇನಲ್ಲ. ಅವನ ಕಾವ್ಯವನ್ನು ಈ ಕಾಲಕ್ಕೂ ಪ್ರಸ್ತುತಗೊಳಿಸುವುದು ಅವನನ್ನು ನಾವು ಅರ್ಥಮಾಡಿಕೊಳ್ಳಬಹುದು ಮತ್ತು ಆ ಅನುಭವವನ್ನು ಗ್ರಹಿಸಬಹುದು ಎನ್ನುವುದರಿಂದ.
ಆ…..’ಅದ’ಕ್ಕಾಗಿ.
ಬೆಂಕಿಯಲ್ಲಿ ಹೂ
ಅರಳಿಸುವ ಸಾಹಸ
ಮಾತ್ರ ನಿರಂತರ.