ಇಳಿ ವಯಸಿನ ಒಡನಾಡಿ

ಇಳಿ ವಯಸಿನ ಒಡನಾಡಿ

ಇಷ್ಟಾದರೂ
ಒಬ್ಬಂಟಿ ಬದುಕು ನನ್ನ
ನನ್ನೊಳಗಿನ ನರನಾಡಿಗಳನ್ನ
ಕೊಂಚ ಕೂಡ ನುಚ್ಚುಗುಟ್ಟಲಿಲ್ಲ
ಒಂದೇ ಒಂದು ಘಳಿಗೆ…

ಗಜಲ್

ಪೂರ್ಣ ಚಂದ್ರನ ಕಾಂತಿಯ ಚಿರ ಶಾಂತಿಯರಮನೆಯ ಹೊಳಪಲ್ಲ ಒಲವು।
ಬೆಳಕ ನುಂಗಿದ ಕಾಳರಾತ್ರಿಗಳ ದಿಗಿಲುಗೊಂಡ ಸ್ಮಶಾನ ಮೌನಕು ಮಿಗಿಲು।।

ಭಾವನೆಗಳ ಸಂಘರ್ಷ..

ಚಿಂತೆಯಿಂದ ಕೂಡಿ ಸಂತೆಯಂತೆ ಆಗಿರುವ ನನ್ನ ಚಂಚಲ ಚಿತ್ತ
ಸಾಂತ್ವನದ ನುಡಿಗಳಿಗೆ ಹಾತೊರೆಯುತ್ತಿದೆ ನನ್ನ ಮನೋ ವೃತ್ತ..

ನಾನು ಗಂಡಾಗಿ ಹುಟ್ಟಿದ್ದಿದ್ದರೆ..

ಅನೇಕ ಬೇಸರಿಕೆ, ಹೇವರಿಕೆಯ
ನಡುವಿನ ಚಿಕ್ಕ ಪುಟ್ಟ ಆಸೆಗಳ,
ಸಣ್ಣ ಖುಷಿಗಳ ಆನಂದವಿದೆ.

ಗಜ಼ಲ್

ರೆಪ್ಪೆ ಕಂಗಳ ಕಾದಂತೆ ಕಾಪಿಟ್ಟ ಘಳಿಗೆಗಳು ಹಚ್ಚ ಹಸಿರು ಎಂದೂ
ಕಣ್ಣ ಕಡಲೀಗ ಉಕ್ಕುಕ್ಕಿ ಹರಿಯುತಿದೆ ಹೇಗೆ ತೊರೆಯಲಿ ನಿಮ್ಮನು ?

ಗಜಲ್ ಎಂಬ ಮಾಯಾ ಜಿಂಕೆಯ ಬೆನ್ನುಹತ್ತಿ…..

‘ಗಜಲ್’ ಎನ್ನುವ ಶಬ್ದವು ಕಿವಿಗೆ ಚುಂಬಿಸುತ್ತಲೆ ಹೃದಯದ ಮಿಡಿತ ಪುಳಕಗೊಳ್ಳುತ್ತದೆ. ತಾಜಾ ಬೆಣ್ಣೆಯ ಕೋಮಲತೆ, ಅರಳಿ ನಿಂತ ಪುಷ್ಪ ಲತೆಯ ಪರಿಮಳದ ಅನುಭೂತಿಯನ್ನು ಕರುಣಿಸುತ್ತದೆ. ಹಸಿದ ಒಡಲನ್ನು ತಣಿಸುವ, ಅಂಧಕಾರವನ್ನು ಮರೆಯಾಗಿಸುವ ಹೊಳಪಿನ ಚಿಂಗಾರಿಯಿದು.

Back To Top