ರೈಲು ಹನಿ

ರೈಲು ಹನಿ

ಆದರೆ ಎಲ್ಲಾ ಹನಿಗಳನ್ನು ಗಮನಿಸುತ್ತಾ ಹೋದಂತೆ ಕೆಲವೊಂದು ಅಂಶಗಳು ನನಗೆ ಕಂಡಂತೆ ಹನಿಗಳನ್ನು ಕಡಿಮೆ ಪದಗಳಲ್ಲಿ ಹಿಡಿದಿಡುವ ಪ್ರಯತ್ನವನ್ನು ಮಾಡಬಹುದಿತ್ತೇನೋ ಎನ್ನಿಸಿತು.

ಹಸಿವಿನೊಡಲು

ಇಂದು ತುತ್ತಿನ ಚೀಲ ಬತ್ತುತ
ನಂದಿಹೋಗುವ ಮುಗ್ಧ ಮನಗಳು
ಕಂದು ಬೇಯುತ ನೊಂದ ದೇಹದಿ ಕನಸು ಸತ್ತಿರಲು

ಗಜಲ್

ಬೆಳಕಿನ ಬದಿಯಲ್ಲಿ ಪ್ರೇಮದ ದೀಪ ಹಚ್ಚಿಟ್ಟೆ ನಿನ್ನಿಂದ
“ಇನಿ”ಯೊಳಗಣ ಮಾಧುರ್ಯ ದಕ್ಕಿದ್ದೆ ನಿನ್ನಿಂದ

ಆದಿಯೋ-ಅಂತ್ಯವೋ

ಯಾರು ಹೊಣೆಯಾಗಿದ್ದಾರೆ ಇದಕ್ಕೆ?
ಎಲ್ಲಾ ಮಾನವನ ಆಸೆಯೇ ಮೂಲ
ಪ್ರಕೃತಿಯ ವಿರುದ್ಧ ಬದುಕುವ ಬೆಳವಣಿಗೆಯ ಹುಚ್ಚು ಹಂಬಲ

ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮೀಸಲಾತಿ

ದೇಶದ ನೂರಾರು ಮಹಾರಾಜರಲ್ಲಿ ಕೇವಲ ನಾಲ್ವರು ಮಾತ್ರ ದಲಿತ ಹಾಗೂ ಅಸ್ಪೃಶ್ಯರಿಗೆ ಮೀಸಲಾತಿ ನೀಡಿದ್ದು, ಇವರುಗಳಿಗೆ ಪ್ರೇರಣೆ ಆಗಿದ್ದು ನಾಲ್ವಡಿ ಕೃಷ್ಣ ರಾಜ ಒಡೆಯರ್ ರವರು.ಸಮಾನತೆಗಾಗಿ ಶ್ರಮಿಸಿದರು. ಅವರ ಕೊಡುಗೆ ಅಪಾರ.

ಬಸವಣ್ಣ ಮತ್ತು ಚಲನಶೀಲತೆ

ಲೇಖನ ಬಸವಣ್ಣ ಮತ್ತು ಚಲನಶೀಲತೆ ವಚನ ಕಾಲದ ಜೊತೆ ಪಿಸುಮಾತು ನಾಗರಾಜ್ ಹರಪನಹಳ್ಳಿ ಕರ್ನಾಟಕ, ಕನ್ನಡಿಗರ ಮಟ್ಟಿಗೆ ೧೨ನೇ ಶತಮಾನ ಮಹತ್ವದ ಕಾಲಘಟ್ಟ. ಸಾಹಿತ್ಯ ಮತ್ತು ಸಾಮಾಜಿಕ ಬದಲಾವಣೆ ಕಂಡ ಕಾಲವದು. ಬಸವಣ್ಣ ಮತ್ತು ಆತನ ಸಮಕಾಲೀನ ವಚನಕಾರರು ಅನುಭವ ಮಂಟಪದ ಮೂಲಕ ಸಮಾಜದಲ್ಲಿ, ಜನರ ಬದುಕಲ್ಲಿ, ಅಧಿಕಾರ ಕೇಂದ್ರದಲ್ಲಿ ಚಲನಶೀಲತೆ ತಂದರು. ಜಡತ್ವಕ್ಕೆ ಚಾಟೀ ಬೀಸಿದರು. ಸ್ಥಗಿತ ವ್ಯವಸ್ಥೆಗೆ ಪರ್ಯಾಯ ಸೂಚಿಸಿದರು. ಬಸವಣ್ಣನ ಹೆಸರೇ ಚಲನಶೀಲ.‌ ಬುದ್ಧನ ನಂತರ ಭಾರತದಲ್ಲಿ ಆಂದೋಲ ಮತ್ತು ಚಳುವಳಿಯ ಮಾದರಿ […]

ಎಲ್ಲಿದ್ದೇನೆ?

ಕಥೆ ಎಲ್ಲಿದ್ದೇನೆ? ಬಿ ಎನ್ ಭರತ್  ಮಲಗಿಕೊಂಡು ಇರುವಾಗ ಮನೆಯಿಂದ ತಂದು ಕೊಟ್ಟಿದ್ದ ಮೆಚೂರ್  ಆದ ಎನ್ ಎಸ್ ಸಿ ನೆನಪಾಯಿತು.ಎದ್ದು ಕುಳಿತು  ಪೆನ್ನಿಗಾಗಿ ತಡಕಾಗಿ ಸಹಿ ಮಾಡಿ ಎತ್ತಿಟ್ಟೆ.  ಆಸ್ಪತ್ರೆಯ ಬಿಲ್ಲು ಕಟ್ಲಿಕ್ಕೆ ಎಷ್ಟು ದುಡ್ದಿದ್ರೂ ಸಾಕಾಗ್ಲಿಕ್ಕಿಲ್ಲ. ಮಂಪರು ಬಂದ ಹಾಗೆ ಆಯಿತು.   ” ಪೋಸ್ಟ್ ಮಾಷ್ಟ್ರು ಇಲ್ಲವಾ ” ವಿಟ್ಲ ಬಸ್ ಸ್ಟಾಂಡ್ ನ ಎದುರಿನ ಕಟ್ಟಡದ ಮಾಳಿಗೆಯಲ್ಲಿ ಹೋಗಿ ಕೇಳಿದೆ.  ಅಲ್ಲಿದ್ದವನು ಒಂಥರಾದಲ್ಲಿ ನನ್ನನ್ನೇ ನೋಡಿದ ” . ಕಾರಂತರು ರಜೆಯಲ್ಲಿದ್ದಾರಾ […]

ಮರಣದ ಪರ್ವ

ಕವಿತೆ ಮರಣದ ಪರ್ವ ರೇಶ್ಮಾಗುಳೇದಗುಡ್ಡಾಕರ್ ಮರಣದ ಹಬ್ಬವಿದುಸಾವಿನ ಸರಣಿಯಿದುಹಿರಿಯ-ಕಿರಿಯ ಭೇದವಿಲ್ಲಕ್ಷಣಮಾತ್ರವು ಸಮಯವಿಲ್ಲಹಾರುವುದು ಪ್ರಾಣ ಪಕ್ಷಿದಿನ ,ಮುಹೂರ್ತ ನೋಡುವದಿಲ್ಲ..!!ಪಂಚಾಂಗದ ಹಂಗಿಲ್ಲ..!! ಬ್ಯಾನಿ ಎನೆಂದು ತಿಳಿಯುವುದಿಲ್ಲನಗುನಗತ್ತಲೇ ಬಾರದ ಲೋಕಕ್ಕೆ ತೆರಳುವರಲ್ಲಈಗ ಇದ್ದವರು ನಾ ಮುಂದೆ ತಾ ಮುಂದೆ ಎನ್ನುವಂತೆಸಾಗುತಿಹರಲ್ಲ….ಮರಣ ಮೃದಂಗ ಮೊಳಗಿದೆಯಲ್ಲಾ ಎತ್ತಿ ಆಡಿಸಿದ ಕೈ ಹಿಡಿದುನಡೆಸಿ ನಡೆನುಡಿಯ ತಿದ್ದಿದದಾತಸೆರಗಿನಲಿ ಕಾಪಿಟ್ಟು ಎದೆಯುಸಿರಲಿತಂಪಿಟ್ಟ ಅವ್ವ ,ಹೆಗಲ ಮೇಲೆ ಹೊತ್ತು ಊರೆಲ್ಲಾತಿರುಗಾಡಿದ ಅಣ್ಣಾ ಹೀಗೆಸಾಗುವದು ಮರಣದರಮನೆಯಸೇರಿದವರ ಪಟ್ಟಿ ….ನೆನದಷ್ಟು ನೆನಪುಗಳುಹೃದಯವ ತೋಯ್ಸವು…..ಕಾಣದ ಜೀವಿಗೆ ಹರಿದ ಬದುಕುಕಾಲನ ಕೈ ತುತ್ತಿಗೆ ಹಂಬಲಿಸುತಿದೆ ….!! […]

ಮಾನವೀಯತೆ ಮರೆಸುತ್ತಿದೆ ಕೊರೊನ

ಲೇಖನ ಮಾನವೀಯತೆ ಮರೆಸುತ್ತಿದೆ ಕೊರೊನ ರಾಧಾ ಆರ್.ಡಿ. ತವರು ಮನೆಗೆ ಹದಿನೈದು ದಿನದ ಮಟ್ಟಿಗೆ  ಹೋಗಿದ್ದ ನಾನು ಬಿಗಿ ಲಾಕ್ಡೌನ್ ಆಗುತ್ತೆ ಎಂದು ಒಂದೇ ವಾರಕ್ಕೆ ದಿಡೀರ್ ಅಂತ ವಾಪಸ್ ಹೊರಟೆ.ಊರಿಂದ ಶಿರದ ವರೆಗೂ  ನನ್ನ  ಮತ್ತು ಪಾಪುನ ಅಪ್ಪಾಜಿ ಅಣ್ಣ ಬಿಡಬೇಕು ಅಂತ ಹಾಗೆ ಅಲ್ಲಿಂದ ನಮ್ಮನೆಯವರು ಕರೆದುಕೊಂಡು ಹೋಗಬೇಕು ಅಂತ  ಹೊರಡುವ ಮುನ್ನ ತೀರ್ಮಾನ ಆಗಿತ್ತು, ಬೆಳಗ್ಗೆ ಸುಮಾರು ಆರು ಗಂಟೆಗೆ ನಮ್ಮ ಊರಿಂದ ಹೊರಟೆವು, ಮೂರು ತಾಸಿನ ಪ್ರಯಾಣದ ನಂತರ ಅಂದರೆ ಒಂಬತ್ತು […]

Back To Top