ಯಾರ ಬದುಕೂ ಮತ್ತೊಬ್ಬರದರಂತೆ ಇರಲು ಸಾಧ್ಯವಿಲ್ಲ. ನಾವು ಅವರಂತಾಗಬೇಕು, ಇವರಂತಿರಬೇಕೆಂದು ಒದ್ದಾಡುವುದು ಏಕೆ? ನಮಗೆ ದೊರೆತ ಬದುಕನ್ನು ಚೆಂದ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇರುತ್ತದೆ.
ಕಾವ್ಯಯಾನ
ಲಜ್ಜೆಗೆಟ್ಟು ಬೆಳೆಯುತ್ತಲೇ
ಕಾಡುಗಳ ಜೊತೆ ಮುಖಾಮುಖಿ
-ಯಾಗಿವೆ ಅನಾದಿಯಿಂದ
ಕಾವ್ಯಯಾನ
ಆಪುಟ್ಟ ಹೃದಯಕೂ
ನೂರು ನೋವಿರುತಿರೆ
ಹೊರನೋಟದಲಿ ಮಾತ್ರ
ಕಾವ್ಯಯಾನ
ಹೂವೆದೆಗೆ ಹನಿ ಮುತ್ತನಿಟ್ಟು, ಭೂ ಬೇಗೆಗೆ ತಂಪನೆರೆದು,
ಮಂದ್ರದಲಿ ಮಿಡಿವ ವೀಣೆಯಂದದಿ ಸುರಿವ ನೀನು
ಸುತ್ತಲೂ ಆವರಿಸಿದ ಬುದ್ಧ ಧ್ಯಾನ…!
ಕಾವ್ಯಯಾನ
ಭುವಿಯ ಎದೆಯಲ್ಲಿ
ರಂಗು ರಂಗಿನ ರಿಂಗಣ
ಮಳೆಗಾಲ
ಮೋಡಗಳ ಘರ್ಜನೆಯ
ವಾದ್ಯ ಮೇಳವ ಕೇಳಿ
ಮದುಮಗನು ಸಾಗರನು ಕೊಬ್ಬಿ ಮೇಲೆ|
ಪುನರ್ಮಿಲನ
ಕಕ್ಕುಲತೆಗಾಗಿ
ಧರಣಿ ಸತ್ಯಾಗ್ರಹ
ಹೂಡಿ ಕುಳಿತಿದ್ದೇನೆ
ಸಾಮಾಜಿಕ ಚಿಂತನೆಯ ಕಾವ್ಯಕುಸುರಿ
ಪುಸ್ತಕ ಸಂಗಾತಿ ಸಾಮಾಜಿಕ ಚಿಂತನೆಯ ಕಾವ್ಯಕುಸುರಿ ಅಂಜುಬುರುಕಿಯ ರಂಗವಲ್ಲಿ ವೃತ್ತಿಯಲ್ಲಿ ಆರಕ್ಷಕರಾಗಿರುವ ಮಂಜುನಾಥ ಯಲ್ವಡಿಕವೂರ ಪ್ರವೃತ್ತಿಯಲ್ಲಿ ಕವಿ.ಉಡುಪಿ ಅದಿತಿ ಪ್ರಕಾಶನ ಇವರ ಚೊಚ್ಚಲ ಕವನ ಸಂಕಲನವನ್ನು ಹೊರತಂದಿದೆ. ಕನ್ನಡದ ಪ್ರೀತಿಯ ಕವಿ ಜಯಂತಕಾಯ್ಕಿಣಿಯವರು ಮುನ್ನುಡಿಯಲ್ಲಿ ಇವರ ಕವನಗಳ ಬಗ್ಗೆ ಬರೆಯುತ್ತ “ವೃತ್ತಿಯಲ್ಲಿ ಪ್ರವೃತ್ತಿಯಲ್ಲಿ ಸಮಾಜವನ್ನು ಒಂದು ದೊಡ್ಡ ಕುಟುಂಬವೆಂದು ಗ್ರಹಿಸುವ ಜೀವಿಯೊಬ್ಬನ ಆತ್ಮಸಾಕ್ಷಿ ರೂಪುಗೊಳ್ಳುವ ಧ್ವನಿ ಸೊಲ್ಲುಗಳು ಇಲ್ಲಿವೆ. ಸಮಾಜದ ಜೀವಪರಿಸರದಲ್ಲಿ ತನ್ನ ಅಸ್ಮಿತೆಯನ್ನು ಬೆರೆಸಿಕೊಂಡಿರುವ ಈ ಕವಿತೆಗಳ ತುಡಿತ ಮಹತ್ವದ್ದಾಗಿದೆ ಎನ್ನುತ್ತಾರೆ.” ಕವಿ […]
ಬುವಿ ರವಿ ಮತ್ತು ಮುಂಗಾರಮ್ಮ
ನೆನೆಸಿ ಹಸಿರಾಗಿಸುವಾಸೆ.
ತುಸು ಆರೈಕೆಯ ಹುನ್ನಾರಕೆ ಆಷಾಢದಗಲಿಕೆಯ ನೆಪ.
ಮಳೆ ಬರುವ ಹಾಗಿದೆ
ಬೆಂದು ರಕ್ತ ಮಾಂಸಗಳು
ಭಗಭಗನೆ ಉರಿದಿರಲು
ಮಳೆ ಬರುವ ಹಾಗಿದೆ