ಕಾವ್ಯಯಾನ

ಮಾ(ಸ)ಮಾಸ

ಡಾ. ನಿರ್ಮಲಾ ಬಟ್ಟಲ

macro shot photography of leaves

ಆಶಾಢದ ಕಹಳಗೆ
ಶ್ರಾವಣದ ಸಹನೆ….!

ಆಶಾಢದ ಕರೆಯೋಲೆಗೆ
ಶ್ರಾವಣಕೆ ಸಂಭ್ರಮ…

ಆಶಾಡದ ಬರ ಸೆಳತಕೆ
ಶ್ರಾವಣದ ಆಗಮನ…

ಆಶಾಢ ಮರೆತು ಕೋಪ ಪ್ರತಾಪ
ಶ್ರಾವಣದ ಅಪ್ಪುಗೆ….

ಶ್ರಾವಣದ ಸೋನೆಗೆ
ಪ್ರೀತಿ ಬೀಜ ಮೊಳಕೆ….

ಭಾದ್ರಪದದ ಒಡಲಲ್ಲಿ
ಹಸಿರು ಜನನ….

ಭುವಿಯ ಎದೆಯಲ್ಲಿ
ರಂಗು ರಂಗಿನ ರಿಂಗಣ

***********

3 thoughts on “ಕಾವ್ಯಯಾನ

Leave a Reply

Back To Top