ಸುವರ್ಣಕುಂಬಾರ ಅವರಕವಿತೆ-ಬೀಮಾ ತೀರದಲ್ಲಿ

ಸುವರ್ಣಕುಂಬಾರ ಅವರಕವಿತೆ-ಬೀಮಾ ತೀರದಲ್ಲಿ

ಕಾವ್ಯ ಸಂಗಾತಿ

ಸುವರ್ಣಕುಂಬಾರ

ಬೀಮಾ ತೀರದಲ್ಲಿ
ಹೊತ್ತಿತು ಹೊತ್ತಿತು ತಾಳ್ಮೆಯ ಕಡಲಿನಲ್ಲಿ ಜ್ವಾಲಾಮುಖಿಯೂ
ಆತ್ಮಗೌರವ ಹಕ್ಕಿಗಾಗಿ ಹೋರಾಟವೇ ಗತಿಯೂ

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿಯವರ ವಚನ
ಶರಣರು ಕಾಯಕ  ಜೀವಿಗಳು .ಶ್ರಮಜೀವಿಗಳು ನಡೆ ಮತ್ತು ನುಡಿಗಳನ್ನು ಒಂದಾಗಿಸಿಕೊಂಡು ನಡೆದು ತೋರಿದ ಮಾರ್ಗಿಗಳು.

ಸುಧಾ ಹಡಿನಬಾಳ ಅವರಹೊಸ ಕವಿತೆ-ʼಹೊಸ ವರುಷ ಬಂದಿದೆ…ʼ

ಕಾವ್ಯ ಸಂಗಾತಿ

ಸುಧಾ ಹಡಿನಬಾಳ

ʼಹೊಸ ವರುಷ ಬಂದಿದೆ…ʼ

ನಲಿವಿನ ಸವಿಯ ನೆನೆಯಲು
ಹಿಂದೊಮ್ಮೆ ತಿರುಗಿ ನೋಡಲು

ಅಂಕಣ ಸಂಗಾತಿ

ಮನದ ಮಾತುಗಳು

ಜ್ಯೋತಿ ಡಿ ಬೊಮ್ಮಾ

ಅದ್ದೂರಿ ಮದುವೆಗಳು ಮತ್ತು ಅನುಕರಣೆ.
ಈಗ ಮದುವೆಗಳಿಗೆ ಹೆತ್ತವರು ಮಾಡೋ ಖರ್ಚು ನೋಡ್ದರ ಗಾಬರಿ ಆಗತದ. ಉಳ್ಳವರ ಮದುವೆಗಳಂತೂ ಲಕ್ಷಗಳು ದಾಟಿ ಕೋಟಿಗಳಲ್ಲಿ ಆಗಲತದ.ಅದು ಅನಿವಾರ್ಯ ವೋ , ಆಸಕ್ತಿಯೋ , ಪ್ರೇಸ್ಟೀಜೋ , ಗೊತ್ತಾಗವಲ್ದು

ಅಂಕಣ ಸಂಗಾತಿ

ಅರಿವಿನ ಹರಿವು

ಶಿವಲೀಲಾ ಶಂಕರ್

ಮೋಜು ಮಸ್ತಿಗಳೇ…

ಆರಂಭದ ಮುನ್ನುಡಿಯಾದರೆ?
ಚಕ್ರಕ್ಕೆ ಚಾಲನೆ ಕೊಟ್ಟ ಬ್ರಹ್ಮನಿಗೆ ಅದನ್ನು ನಿಲ್ಲಿಸುವ ಶಕ್ತಿ ಇಲ್ಲ.ಅವನ ಸಹಾಯಕರಾಗಿ ನಿಂತವರು ಯಾರೆಂಬುದನ್ನು ವಿವರಿಸುವ ಅವಶ್ಯಕತೆಯಿಲ್ಲ!. ನಿರಾಕಾರ ಜಗತ್ತಿಗೆ ಪ್ರಕೃತಿಯೇ ಮೂಲಾಧಾರ ಎಂಬುದನ್ನು ಮರೆಯುವಂತಿಲ್ಲ.

ʼಸ್ವಾಸ್ಥ್ಯ ಸಮಾಜ ನಿರ್ಮಾಣ‌ʼ ಲೇಖನ-ಶಾರದಜೈರಾಂ.ಬಿ

ವಿಶೇಷ ಸಂಗಾತಿ

ʼಸ್ವಾಸ್ಥ್ಯ ಸಮಾಜ ನಿರ್ಮಾಣ‌ʼ ಲೇಖನ-

ಶಾರದಜೈರಾಂ.ಬಿ
ಜ್ಞಾನದ ಶುದ್ಧ ಕನ್ನಡ ಪದ ಕಾಣ್ಕೆ,ಒಳಗಣ್ಣಿನಿಂದ ನೋಡುವಂಥಾದ್ದು.ಆಗುವುದಾದರೆ ದೇವರೇ ಆಗು ಎಂದಿಲ್ಲವೇ ಕುವೆಂಪು ಅವರು ಅಲ್ಲ ಇಲ್ಲಿ ಹುಡುಕುವುದ ಬಿಟ್ಟು ತನ್ನಲ್ಲಿಯೇ ಇರುವ ಸದ್ಗುಣಗಳ ಕಂಡರೆ ಆದೇ ದೈವತ್ವವಲ್ಲ

ಹನಿ ಬಿಂದು ಅವರ ಕವಿತೆ-ಬರಲಿ ಬರಲಿ

ಕಾವ್ಯ ಸಂಗಾತಿ

ಹನಿ ಬಿಂದು

ಬರಲಿ ಬರಲಿ
ನಾವು ನೀವು ಎಲ್ಲರೂ ಒಂದೇ
ಖುಷಿ, ನೆಮ್ಮದಿಗಾಗಿ ಬರುವೆವು ಮುಂದೆ

ವಿಶಾಲಾ ಆರಾಧ್ಯ ಅವರ ಹೊಸ ಗಜಲ್

ಕಾವ್ಯ ಸಂಗಾತಿ

ವಿಶಾಲಾ ಆರಾಧ್ಯ

ಗಜಲ್
ಕಳೆಗಳೆಲ್ಲಾ ಬಿಸುಟಿ ದೂರ ಮಳೆಯಾಗಲಿ ಮನಕೆ
ಹೊಸ ಪಲ್ಲವದ ಬೆಳೆಗೆ ಬೆಳಗಾಗಿ ಬಾ ಒಲವೇ ಬಾ

ನಾಗರಾಜ್ ಬೆಳಗಟ್ಟ ಅವರ ಕವಿತೆ-ಜೊತೆಗಷ್ಟು ಆಯಸ್ಸು

ಕಾವ್ಯ ಸಂಗಾತಿ

ನಾಗರಾಜ್ ಬೆಳಗಟ್ಟ ಅವರ ಕವಿತೆ-

ಜೊತೆಗಷ್ಟು ಆಯಸ್ಸು
ಯಾವುದು ಬದ್ಧ
ಯಾವುದು ಅಸಂಬದ್ಧ
ಯಾವುದು ಬಂಧ
ಯಾವುದು ಸಂಬಂಧ

Back To Top