Year: 2025

ಅಂಕಣ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ‌ ಹೇಮಂತ್‌ ಗೌಡ ಪಾಟೀಲ್

ಶೋಷಣೆಯ ಮತ್ತೊಂದು ಮುಖ
ಸುಮಾರು ಒಂದು ತಿಂಗಳ ಆರೈಕೆ ಪಡೆದು ಅಂತಿಮವಾಗಿ ಕೊನೆ ಉಸಿರೆಳೆದ ಆತ ಇವರೆಲ್ಲರ ಕನಸುಗಳ ಮೇಲೆ ತಣ್ಣೀರೆರಚಿದ. ತಮ್ಮನ ಚಿಕಿತ್ಸೆಗಾಗಿ ಮಾಡಿದ ಸಾಲ ಹಾಗೆಯೇ ಉಳಿಯಿತು.

Read More
ಕಾವ್ಯಯಾನ

ಕವಿತನದ ಮೌಲ್ಯ

ಕಾವ್ಯ ಸಂಗಾತಿ

ಪಿ.ವೆಂಕಟಾಚಲಯ್ಯ

ಕವಿತನದ ಮೌಲ್ಯ
ಕಾವ್ಯ, ರಸಭರಿತ ವಾಗಿದ್ದರೆ,
ಪದ್ಯ , ಹಾಡುವ ತೆರದಿ ಇದ್ದರೆ ,
ಭಾವ, ತಲಸ್ಪರ್ಶಿಯಾಗಿದ್ದರೆ,

Read More
ಕಾವ್ಯಯಾನ

ಸಂಜೆಗಣ್ಣಿನ ನೋಟ….

ಕಾವ್ಯ ಸಂಗಾತಿ

ದಯಾನಂದ ರೈ ಕಳ್ವಾಜೆ

ಸಂಜೆಗಣ್ಣಿನ ನೋಟ….
ಕತ್ತಲು ಆವರಿಸತೊಡಗಿದೆ ಸುತ್ತಲೂ ಒಂದಷ್ಟು,
ಬಾನು ಬಯಲಾಗಿದೆ,ಬಯಲು ಬರಡಾಗಿದೆ..!!
ಬಿಳಿಯ ಚಿತ್ತಾರದ ಮೋಡಗಳು ಸರಕು

Read More
ಕಾವ್ಯಯಾನ

ಹೂ ಮಾರುವ ಹುಡುಗಿ

ಕಾವ್ಯ ಸಂಗಾತಿ

ಎಮ್ಮಾರ್ಕೆ

ಹೂ ಮಾರುವ ಹುಡುಗಿ
ಅವಳ ಹೂ ಮನ ಘಾಸಿಯಾದರೂ
ಎಂದಿನಂತೆ ಹೂವ ಹೊತ್ತು ಹಾಜರು

Read More
ಕಾವ್ಯಯಾನ
ಗಝಲ್

ಶಂಕರಾನಂದ ಹೆಬ್ಬಾಳ ಅವರ ಗಜಲ್

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್
ಅಮಾನವೀಯ ಘಟನೆಯು ಕಣ್ಣೆದುರು ನಡೆದೀತು
ರೋದಿಸುವ ಹೃದಯದ ವೇದನೆಯು ಮಾಸದಾಗಿತ್ತು

Read More