Day: May 17, 2024

ಕಾವ್ಯಯಾನ

ಭಾರತಿ ಅಶೋಕ್ ಅವರ ಕವಿತೆ-ಕಳೆದು ಹೋಗಿದ್ದೇನೆ ನಾನು…..

ಭಾರತಿ ಅಶೋಕ್ ಅವರ ಕವಿತೆ-ಕಳೆದು ಹೋಗಿದ್ದೇನೆ ನಾನು…..

ಕಾರಣವ ಹೇಳದೇ
ತಣ್ಣಗೆ ಹೊರಟು
ಹೋದ ತಬ್ಬಲಿಗಳ ಆಕ್ರಂದನದಲಿ

Read More
ಇತರೆ

“ಮೀಸಲಾತಿಯ ನಿಜ ಸ್ವರೂಪ” ಮೇಘ ರಾಮದಾಸ್‌ ಜಿ

“ಮೀಸಲಾತಿಯ ನಿಜ ಸ್ವರೂಪ” ಮೇಘ ರಾಮದಾಸ್‌ ಜಿ

ಅಂದು ಸಂವಿಧಾನ ರಚನಾ ಸಮಿತಿಯ ಎಲ್ಲಾ ಸದಸ್ಯರು ಈ ಮೀಸಲಾತಿಯನ್ನು ಅಂಗೀಕರಿಸಿದ್ದಾರೆ ಮತ್ತು ಆ ಸಮಿತಿಯಲ್ಲಿ ಎಲ್ಲಾ ಜಾತಿಯ, ಧರ್ಮದ, ವರ್ಗದ ಜನರೂ ಸಹಾ ಸದಸ್ಯರಾಗಿದ್ದರು ಎಂದು ನಮ್ಮೆಲ್ಲರಿಗೂ ಸ್ಪಷ್ಟವಾಗಿ ತಿಳಿದಿದ್ದರೂ ಸಹಾ ನಾವು ಅದನ್ನು ಮರೆತುಬಿಡುತ್ತೇವೆ.

Read More
ಕಾವ್ಯಯಾನ

ಭುವನೇಶ್ ಓಂಕಾರ್ ಅವರ ಕವಿತೆ-ರಸ್ತೆ ಅಂಚಿನ ಬೆಂಚು

ಭುವನೇಶ್ ಓಂಕಾರ್ ಅವರ ಕವಿತೆ-ರಸ್ತೆ ಅಂಚಿನ ಬೆಂಚು

ಕಿವಿಯಲ್ಲಿ ಪಿಸುಗುಡುತ
ಕೆನ್ನೆಗೆ ಮುತ್ತಿಟ್ಟವನ
ಜಡೆ ಉದ್ದದ ಮಲ್ಲಿಗೆ
ಮಾಲೆ ಮುಡಿಸಿದವನ
ಬೆರಳುಗಳ ನಡುವೆ
ಬೆರಳುಗಳ ಬೆರಸಿದವನ

Read More
ಕಾವ್ಯಯಾನ

ಹನಮಂತ ಸೋಮನಕಟ್ಟಿ ಕವಿತೆ-ಇರುವೆಯಾಗಿ ಹುಟ್ಟಿದ್ದರೆ

ಹನಮಂತ ಸೋಮನಕಟ್ಟಿ ಕವಿತೆ-ಇರುವೆಯಾಗಿ ಹುಟ್ಟಿದ್ದರೆ

ಕೊಲೆ ಸುಲಿಗೆ ದರೋಡೆ ಮಾಡದೆ
ಇದ್ದದ್ದರಲ್ಲಿ ತಿಂದು
ನಿಯತ್ತಿಗೆ ಬದುಕು ಸಾಗಿಸಬಹುದಿತ್ತು

Read More