Year: 2024

ಎ.ಎನ್.ರಮೇಶ್.ಗುಬ್ಬಿ ಗಪದ್ಯ-ವೈರುಧ್ಯವೋ? ಚೋದ್ಯವೋ?

ನಮ್ಮ ದೇಶದಿ ಸದಾ ಹೊಡೆದಾಡುವರು ಜಾತಿ ಮತಕೆ
ಆದರೂ ಜಾತ್ಯಾತೀತ ರಾಷ್ಟ್ರವೆಂದು ಹೆಸರು ಹೆಗ್ಗಳಿಕೆ
ಪ್ರತಿಯೊಂದರಲ್ಲೂ ಎಲ್ಲೆಡೆ ಜಾತಿ ಮತಗಳೇ ಮುನ್ನಲೆಗೆ

ನಿಂಗಮ್ಮ ಭಾವಿಕಟ್ಟಿ ಹುನಗುಂದ ಅವರ ಕವಿತೆ-‘ನಲುಮೆ’

ಬಿಗು ಮಾನದ ಬಿರುಡೆಯೊಳು ಅಭಿಮಾನವಡಗಿದೆ ಅಂತ ಗೊತ್ತಿಲ್ಲವೆಂದುಕೊಂಡಿರಾ ಏನಂತಾರಿದಕೆ?

ರಜಿಯಾ ಕೆ ಭಾವಿಕಟ್ಟಿ ಕವಿತೆ-ದೂರದ ಊರು (ಅಪ್ಪ)

ಸಾವಿರ ಸಾವಿರ ಕನಸುಗಳನ್ನು
ನನಗಾಗಿ ಮೂಟೆಕಟ್ಟಿ ಭದ್ರವಾಗಿಸಿ
ಮನದಲ್ಲೇ ಮುಚ್ಚಿಟ್ಟುಕೊಂಡಿದ್ದನು.

ಭಾಗ್ಯ.ಎಂ.ವಿ. ಗಜಲ್

ನಿನ್ನ ಗೈರು ಹಾಜರಿಯಲ್ಲಿ ನಿತ್ಯ ನೋವಿನೂಟ ಬಡಿಸಿದ್ದೆ ಈ ಹೃದಯಕ್ಕೆ!
ಕಂಬನಿ ಗೀಚಿದ ಕಥೆಯನೊಮ್ಮೆ ಪಠಿಸಬೇಕಿತ್ತು ನೀ ಮುನಿಯುವ ಮುನ್ನ

“ದೂರ ತೀರದ ಹಕ್ಕಿ ಹಾಡು ” ವಾಣಿ ಭಂಡಾರಿಯವರ ವಿಶೇಷ ಲೇಖನ

ನನ್ನ ಪ್ರೇಮಕಾವ್ಯಕೆ ಭಾಷ್ಯಕಾರ,ಅಂತರಂಗದ ಗುಡಿಯಲ್ಲಿ ನಿತ್ಯ ಪೂಜಿಸಿಕೊಳ್ಳುವ ಪ್ರೀತಿದೈವ,ಮೋಡಿಯಲ್ಲೇ ಮನಸೆಳೆದ ಮೌನಮೂರ್ತಿ,ಪ್ರೀತಿಯನ್ನು ಆರಾಧಿಸಲು ಪೂಜಿಸಲು ಧ್ಯಾನಿಸಲು ಎಷ್ಟು ದೂರವಿದ್ದರೇನು ಹತ್ತಿರವಿದ್ದರೇ‌ನು ಪ್ರೀತಿ ಭಾವಕ್ಕೆಲ್ಲಿದೆ ಎಲ್ಲೆ ಅಂತರದ ಮೈಲಿಗೆ, ನೀನು ಎಂದೆಂದಿಗೂ ನನ್ನವನೇ ನನ್ನ ಹೃದಯದ ಹಮ್ಮಿರ ಆತ್ಮಸಂಗಾತಿ ನೀ.

ಇಲ್ಲಿ ಕವಿ ಪ್ರೀತಿಯನ್ನು ಒಂದು ನದಿಗೆ ಹೋಲಿಸಿದ್ದಾರೆ . ಹೌದು ನದಿ ಎಂದರೆ ಜೀವಸೆಲೆ ಚೈತನ್ಯಧಾಯಿನಿ ಸಂಜೀವಿನಿ . ಆದರೆ ನೆರೆಯುಕ್ಕಿ ಪ್ರವಾಹ ಬಂದು ಪ್ರಕೃತಿ ಕಾಳಿಯಾಗಿ
ವಿಜೃಂಭಿಸಿದಾಗ ಅದೇ ನದಿ ಜೀವ ಜೀವನಗಳನ್ನು ಆಪೋಶನ ತೆಗೆದುಕೊಳ್ಳುವುದು ಅಷ್ಟೇ ಸಹಜ . ಹಾಗಾಗಿ ಕವಿ ಇಲ್ಲಿ ಪ್ರೀತಿಯ ಇನ್ನೊಂದು ಮುಖವನ್ನೂ ಬಿಂಬಿಸಿದ್ದಾರೆ ಎಷ್ಟಾದರೂ ಪ್ರೀತಿ ಹಾಗೂ ನೋವು ಒಂದೇ ನಾಣ್ಯದ ಎರಡು ಮುಖಗಳಲ್ಲವೇ?

ಪ್ರೀತಿ ಹರಿಯುತಿರಲಿ ಹೊಳೆಯಂತೆ!
ಪ್ರೀತಿಯಿಂದಲೇ ಜೀವನ
ಪ್ರೀತಿಯಿಲ್ಲದೇ ಬದುಕಿದ್ದೂ ಸತ್ತಂತೆ!!
ಮನುಜ ಮನುಜರೆಡೆಗಿನ ಪ್ರೀತಿ

Back To Top