Year: 2024

ಹಮೀದಾಬೇಗಂ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಗಜಲ್
ಒಲವಿನೊರತೆ ಬತ್ತುತಿದೆ ನನ್ನಿನಿಯನ ದಾರಿ ಕಾಯುತ
ತಂಗಾಳಿಯೂ ಬಿಸಿಯಾಗಿದೆ ಕೆಂಡದಲಿ ಕಾಯಿಸಿದಂತೆ ನನ್ನ ಗುಲಾಬಿ

ಸರ್ವಮಂಗಳ ಜಯರಾಂ ಅವರ ಕವಿತೆ-ಹಣತೆ ಹಚ್ಚುತ್ತೇನೆ.

ಕಾವ್ಯ ಸಂಗಾತಿ

ಸರ್ವಮಂಗಳ ಜಯರಾಂ

ಹಣತೆ ಹಚ್ಚುತ್ತೇನೆ

ಕಣ್ಬೆಳಕಿನ ಕಾಂತಿಯಲಿ ನಿನ್ನ
ಪ್ರತಿಬಿಂಬ ಕಣ್ತುಂಬಿಕೊಳ್ಳಲು .

ಧಾರಾವಾಹಿ-58
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ವಿಷವಾದ ಹಣಬೆ
ಸಮಯವೂ ಮಿರುತ್ತಾ ಬರುತ್ತಿತ್ತು. ಏನು ಮಾಡಲೂ ತೋಚದೇ ವೈದ್ಯರು ಚಿಂತಾಕ್ರಾಂತರಾದರು. ಆದರೂ ಯಾವುದೋ ಆಶಾಭಾವದ ಭರವಸೆಯ ಮೇರೆಗೆ ಚಿಕಿತ್ಸೆ ಮುಂದುವರೆಸಿದರು

ಡಾ.ವೈ.ಎಂ.ಯಾಕೊಳ್ಳಿ ಅವರ-೨೩ ಮಾತ್ರಾ ಗಜಲ್

ಡಾ.ವೈ.ಎಂ.ಯಾಕೊಳ್ಳಿ ಅವರ-೨೩ ಮಾತ್ರಾ ಗಜಲ್
ಸುರಿವ ಮಳೆ ಹರಿವ ನೀರೆಂದೂ ಹರಿವುದು ಬಿಟ್ಟಿಲ್ಲ
ಕುಡಿವ ನೀರಿಗೆ ವಿಷ ಬೆರೆಸಿ ಬಾಳ ಸಮ ತಪ್ಪಬೇಡ

‘ಕನ್ನಡ ನಾಡು ನುಡಿ, ಬದುಕು ಮತ್ತು ಬರಹ : ಚಿಂತನಾ ಲಹರಿ’ ಡಾ.ಯಲ್ಲಮ್ಮ .ಕೆ ಅವರಿಂದ

ಕನ್ನಡ ಸಂಗಾತಿ

ಡಾ.ಯಲ್ಲಮ್ಮ ಕೆ

‘ಕನ್ನಡ ನಾಡು ನುಡಿ,

ಬದುಕು ಮತ್ತು ಬರಹ :

ಚಿಂತನಾ ಲಹರಿ’

ಮೌಖಿಕವಾಗಿ ಹುಟ್ಟಿ-ಬೆಳೆದು ಭಾಷಾ ಮಾಧ್ಯಮ ಮುಖೇನ ಅದು ಬರಹರೂಪಕ್ಕಿಳಿದು, ಲಿಖಿತರೂಪದಿ ತನ್ನ ಅಸ್ತಿತ್ವವನ್ನು ಕಾಪಿಟ್ಟುಕೊಂಡಿತು

ಸರ್ವಮಂಗಳ ಜಯರಾಂ ಅವರ ಕವಿತೆ’ಸ್ಪಂದನ’

ಕಾವ್ಯಸಂಗಾತಿ

ಸರ್ವಮಂಗಳ ಜಯರಾಂ

‘ಸ್ಪಂದನ’

ಸ್ವಪ್ನಗಳೆಂಬ ಸರಕುಗಳು
ನೆನಪಿನ ಈ ಪುಟಗಳಲಿ
ಆತ್ಮೀಯತೆಯ ಮನಗಳು

ತಿಲಕಾ ನಾಗರಾಜ್ ಹಿರಿಯಡಕ ಅವರ ‘ಪುಟ್ಕಥೆಗಳು’

ತಿಲಕಾ ನಾಗರಾಜ್ ಹಿರಿಯಡಕ ಅವರ ‘ಪುಟ್ಕಥೆಗಳು’

ತಿರುಗಿದರೆ, ಸದಾ ತಿರಸ್ಕಾರದ ನೋಟ ಬೀರುತ್ತಿದ್ದ ಮನದಿನಿಯ ಪುರಸ್ಕರಿಸಲು ಕಾಯುತ್ತಿದ್ದ.

‘ಈ ಸಾವು ನ್ಯಾಯವೇ…!?’ವಿಶೇಷ ಲೇಖನ ರಮೇಶ ಸಿ ಬನ್ನಿಕೊಪ್ಪ ಅವರಿಂದ

‘ಈ ಸಾವು ನ್ಯಾಯವೇ…!?’ವಿಶೇಷ ಲೇಖನ ರಮೇಶ ಸಿ ಬನ್ನಿಕೊಪ್ಪ ಅವರಿಂದ
ಸಾವು ಅಂದರೆ ಅಷ್ಟೊಂದು ಸುಲಭವಾಯಿತಾ  ಅವರಿಗೆ.  ಸಾವಾಗಿ ಕಾಡಿದ್ದು ಸಾಲ..!  ಮನುಷ್ಯನ ಬದುಕಿಗೆ ಸಾಲ ಬೇಕು. ಸಾಲವಿಲ್ಲದೆ ಬದುಕಿಲ್ಲ. ಹಾಗಂತ ನಮ್ಮ ಬದುಕನ್ನೇ ನುಂಗುವಷ್ಟು ಸಾಲ ಮಾಡಿದರೆ ಹೇಗೆ..?

ಡಾ. ಸುಮಂಗಲಾ ಅತ್ತಿಗೇರಿ ಅವರ ಹನಿಗವನಗಳು

ಕಾವ್ಯ ಸಂಗಾತಿ

ಡಾ. ಸುಮಂಗಲಾ ಅತ್ತಿಗೇರಿ

ಹನಿಗವನಗಳುನಮ್ಮ ಮನದ ನಡುವಿನ
ಕತ್ತಲು ಮಾತ್ರ
ಕಳೆಯಲೇ ಇಲ್ಲ!

ಸಾವಿಲ್ಲದ ಶರಣರು, ಮಾಲಿಕೆ-ಅಪ್ರತಿಮ ಸ್ವಾತಂತ್ರ ಸೇನಾನಿ ಬಾಲಗಂಗಾಧರ ತಿಲಕ,ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು, ಮಾಲಿಕೆ-ಅಪ್ರತಿಮ ಸ್ವಾತಂತ್ರ ಸೇನಾನಿ ಬಾಲಗಂಗಾಧರ ತಿಲಕ,ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

Back To Top