ಕುವೆಂಪು ನೆನಪಿನಲ್ಲಿ ನಳಿನಾ_ದ್ವಾರಕನಾಥ್ ಕುವೆಂಪು ಮಲೆನಾಡಿನ ಸೀಮೆಯಲ್ಲಿ ಹುಟ್ಟುಕರುನಾಡಿಗೆ ಸಾಹಿತ್ಯಸೇವೆ ಕೊಟ್ಟುಸಹ್ಯಾದ್ರಿಯ ಸೌಂದರ್ಯ ಸವಿಯುತಸುಂದರ ಕಾವ್ಯಧಾರೆಯನ್ನು ಹರಿಸುತ ರಸ ಋಷಿಯಾದರು ಕನ್ನಡದ ಕುವರಭುವಿಯೊಳು ನಿಮ್ಮ ಹೆಸರು ಅಮರಶ್ರೀ ರಾಮಾಯಣ ದರ್ಶನಂ ಬರೆದರುಜ್ಞಾನಪೀಠಕ್ಕೆ ಪ್ರಥಮ ಭಾಜನರಾದರು