ರಸ ಋಷಿ ಕುವೆಂಪು ನೆನಪಿನಲ್ಲಿ,ಶ್ರೀವಲ್ಲಿ ಶೇಷಾದ್ರಿ ಕವಿತೆ-ಚೇತನ ಧಾರೆ ಕುವೆಂಪು
ಕುವೆಂಪು ನೆನಪಲ್ಲಿ
ಶ್ರೀವಲ್ಲಿ ಶೇಷಾದ್ರಿ
ಚೇತನ ಧಾರೆ ಕುವೆಂಪು
ರಸ ಋಷಿ ಕುವೆಂಪು ನೆನಪಿನಲ್ಲಿ ಡಾ ಕಸ್ತೂರಿ ದಳವಾಯಿಕವಿತೆ-ವಿಶ್ವಮಾನವನಿಗೆ ನಮನ
ಕುವೆಂಪು ನೆನಪಿನಲ್ಲಿ
ಡಾ ಕಸ್ತೂರಿ ದಳವಾಯಿ
ವಿಶ್ವಮಾನವನಿಗೆ ನಮನ
ರಸ ಋಷಿ ಕುವೆಂಪು ನೆನಪಿನಲ್ಲಿ,ನಳಿನಾ_ದ್ವಾರಕನಾಥ್ ಕವಿತೆ
ಕುವೆಂಪು ನೆನಪಿನಲ್ಲಿ ನಳಿನಾ_ದ್ವಾರಕನಾಥ್ ಕುವೆಂಪು ಮಲೆನಾಡಿನ ಸೀಮೆಯಲ್ಲಿ ಹುಟ್ಟುಕರುನಾಡಿಗೆ ಸಾಹಿತ್ಯಸೇವೆ ಕೊಟ್ಟುಸಹ್ಯಾದ್ರಿಯ ಸೌಂದರ್ಯ ಸವಿಯುತಸುಂದರ ಕಾವ್ಯಧಾರೆಯನ್ನು ಹರಿಸುತ ರಸ ಋಷಿಯಾದರು ಕನ್ನಡದ ಕುವರಭುವಿಯೊಳು ನಿಮ್ಮ ಹೆಸರು ಅಮರಶ್ರೀ ರಾಮಾಯಣ ದರ್ಶನಂ ಬರೆದರುಜ್ಞಾನಪೀಠಕ್ಕೆ ಪ್ರಥಮ ಭಾಜನರಾದರು ಓ ನನ್ನ ಚೇತನ ಆಗು ನೀ ಅನಿಕೇತನನಮ್ಮೀ ನಾಡಿನ ಶ್ರೇಷ್ಠ ಕವಿಗೀ ನಮನವಿಶ್ವಮಾನವ ಸಂದೇಶದ ಅಭಿಯಾನವೈಚಾರಿಕತೆ ನಾಟಕಗಳೊಂದಿಗೆ ಯಾನ ರಾಷ್ಟ್ರ ಕವಿ ಎಂಬುವ ಬಿರುದಿನಿಂದಕುವೆಂಪು ಎಂಬ ಕಾವ್ಯನಾಮದಿಂದಹೆಸರಾದರು ಕನ್ನಡಮ್ಮನ ಕಂದನಾಗಿಉಸಿರಾಯಿತು ಕನ್ನಡವೇ ಜೀವವಾಗಿ ಮನುಜಮತ ವಿಶ್ವಪಥದ ಘೋಷಣೆಕನ್ನಡ ಕನ್ನಡಿಗರಿಗೆ ಮೊದಲ ಮನ್ನಣೆಭಾಷೆಯ […]
ಅಂಕಣ ಸಂಗಾತಿ
ಹನಿಬಿಂದು
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ
ಹೊಸ ವರುಷದಲ್ಲಿ ಹೊಸ ಸಾಧನೆ ಇರಲಿ
ಮಂಜುಳಾ ಭಟ್ ಕವಿತೆ-ತಾಯ್ತನ
ಕಾವ್ಯ ಸಂಗಾತಿ
ಮಂಜುಳಾ ಭಟ್
ತಾಯ್ತನ
ಅನುರಾಧಾ ರಾಜೀವ್ ಸುರತ್ಕಲ್ ಕವಿತೆ-ಒಲವ ಕುಂಚ
ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಒಲವ ಕುಂಚ
ರಸ ಋಷಿ ಕುವೆಂಪು ನೆನಪಿನಲ್ಲಿ ಡಾ.ಬಸಮ್ಮ ಗಂಗನಳ್ಳಿ
ಕುವೆಂಪು ನೆನಪಿನಲ್ಲಿ
ಡಾ.ಬಸಮ್ಮ ಗಂಗನಳ್ಳಿ
ರಸ ಋಷಿ ಕುವೆಂಪು
ರಸ ಋಷಿಕುವೆಂಪು ನೆನಪಿನಲ್ಲಿ,ಮಧು ವಸ್ತ್ರದ್
ರಸ ಋಷಿ ಕುವೆಂಪು ನೆನಪಿನಲ್ಲಿ ಮಧು ವಸ್ತ್ರದ್ ರಸ ಋಷಿಕುವೆಂಪು ಕುಪ್ಪಳ್ಳಿಯಲಿ ಜನಿಸಿ ಜನ ಮನ್ಮನೋಮಂದಿರದಿ ನೆಲೆಸಿಹರು ಈ ಕರ್ಮಯೋಗಿಅಪ್ಪಟ ಸಾಹಿತ್ಯಾಭಿಮಾನಿಗಳೆಲ್ಲ ಗೌರವದಿಂದ ನಮಿಸುವರಿವರಿಗೆ ನಿತ್ಯ ತಲೆಬಾಗಿ ಸಹ್ಯಾದ್ರಿ ಶೃಂಗದ ಹಸಿರ ಮಧ್ಯೆ ಹರಿವ ತೊರೆಯ ನೀರೊಳಾಡುತ ಬೆಳೆದ ಬಾಲಕಸಾಹಿತ್ಯದ ಆಗಸದಂಚಿನ ಆಚೆಯವರೆಗೂ ಬೆಳೆದು ನಿಂತ ತ್ರಿವಿಕ್ರಮ ರೂಪಿ ಸಾಧಕ.. ಕನ್ನಡಿಗರಿಗೆ ಶ್ರೀ ರಾಮಾಯಣ ದರ್ಶನಂ ಗ್ರಂಥದ ಕೊಡುಗೆ ನೀಡಿದ ರಸಋಷಿಹೊನ್ನಗಿಂಡಿಯಲಿ ಕಾವ್ಯಾಮೃತದ ಸವಿಯುಣಿಸಿ ಮನ ತಣಿಸಿದ ಕವಿ ಮಹರ್ಷಿ.. ಮಿಂಚುಳ್ಳಿ ನವಿಲು,ಮುಸ್ಸಂಜೆ ಮುಗಿಲು ಸಿಡಿಲು ಕಡಲು […]
ಅಂಕಣ ಬರಹ
ವಚನ ಮೌಲ್ಯ
ಸುಜಾತಾ ಪಾಟೀಲ ಸಂಖ
ದಿನಕ್ಕೊಂದು ವಚನ ಮೌಲ್ಯ ಒಂದು-01