ಒಮ್ಮೊಮ್ಮೆ ಹೀಗೂ ಆನ್ನಿಸುವುದುಂಟು-ಸುಧಾ ಹಡಿನಬಾಳ-ಕವಿತೆ

ಕಾವ್ಯ ಸಂಗಾತಿ ಒಮ್ಮೊಮ್ಮೆ ಹೀಗೂ ಆನ್ನಿಸುವುದುಂಟು ಸುಧಾ ಹಡಿನಬಾಳ ಒಮ್ಮೊಮ್ಮೆ ಹೀಗೂಅನ್ನಿಸುವುದುಂಟುನಾನು ನನ್ನ ಹುಟ್ಟಿನೊಂದಿಗೆಜಾತಿ ಹೆಸರನ್ನು ಹೊತ್ತುಬರಲೇ ಬಾರದಿತ್ತು ಎಂದು!ಕನ್ನಡ ಶಾಲೆಯಲ್ಲಿಓದುವಾಗೆಲ್ಲ ಏನೂಅನ್ನಿಸಿರಲಿಲ್ಲ ಆದರೆಪ್ರೌಢ ಶಾಲೆಗೆ ಬಂದಾಗಮಾಸ್ತರರೆಲ್ಲ ‘ಜಾತಿ’ಹೆಸರಿಡಿದು ಕರೆದಾಗಮೈಮೇಲೆ ಹುಳ ಬಿಟ್ಟಂತ ಅನುಭವ!