ಒಂದೊಂದೇ ಹೆಜ್ಜೆ
…ಕನ್ನಡಿಯಂಗೆ ದಿಟವು ಈ ತೆಳು-ತಿಳಿ-ತಾರುಣ್ಯದ-ನೀರು
…ಅದರಲ್ಲಿ ಈಗ ಕಂಡೆ ಇದೀಗ ಬಿದ್ ಒಂದ್ಹನಿ ನಿನ್ಕಣ್ಣೀರು
…ಓಹ್, ನೆನಪಾಗಿರಬೇಕು ಅಮ್ಮಾವ್ರಿಗೆ, ಅಮ್ಮ ತಂಗೀರು
“ನಾನು ದೇವರನ್ನು ಪ್ರೀತಿಸುವಾಕೆ,
ನನಗಿನಿತೂ ಸಮಯವಿಲ್ಲ
ಸೈತಾನನ ದ್ವೇಷಿಸಲು”
-ರಾಬಿಯಾ