Category: ಮಕ್ಕಳ ವಿಭಾಗ

‘ಸಿರಿ’ ಮಕ್ಕಳ ಕಥೆ-ಮಾಲತಿ ಎಸ್.ಆರಾಧ್ಯ

‘ಸಿರಿ’ ಮಕ್ಕಳ ಕಥೆ-ಮಾಲತಿ ಎಸ್.ಆರಾಧ್ಯ
ಸಿರಿ ಓಡಿಬಂದು ಚಾಣಕ್ಯ ನನ್ನು ಪಕ್ಕಕ್ಕೆ ಕೂರಿಸಿ ತುಟಿ, ಕೈ ಕಾಲುಗಳನ್ನು ತೇವ ಮಾಡಿದ ಬಟ್ಟೆಯಿಂದ ಒರೆಸಿ, ಮನೆಗೆ ಓಡಿ ಹೋಗಿ ಮುಲಾಮನ್ನು ತಂದುಳು.

ಶಿವಮ್ಮ ಎಸ್.ಜಿ.ಕೊಪ್ಪಳ ಮಕ್ಕಳ ಕವಿತೆ-ಗುಬ್ಬಚ್ಚಿ

ಶಿವಮ್ಮ ಎಸ್.ಜಿ.ಕೊಪ್ಪಳ ಮಕ್ಕಳ ಕವಿತೆ-ಗುಬ್ಬಚ್ಚಿ

ಚಕ್ಕನೆ ಹಾರಿತು
ಆ ಮರಿಯೆಡೆಗೆ
ಕೊಕ್ಕಿನಲಿ ಹಿಡಿದು
ಕಾಳುಗಳ ಆ ಗೂಡಿಗೆ

ಶಿವಮ್ಮ ಎಸ್ ಜಿ ಕೊಪ್ಪಳ ಮಕ್ಕಳ ಕವಿತೆ -ಕೊಡುಗೆ

ಶಿವಮ್ಮ ಎಸ್ ಜಿ ಕೊಪ್ಪಳ ಮಕ್ಕಳ ಕವಿತೆ -ಕೊಡುಗೆ

ಬೇಕಿಲ್ಲ ನಮಗೆ ಜಾತಿ
ಕುಲ ಬಂಧ.
ಚಿಣ್ಣರ ನಾಡಿನ
ಚಿಣ್ಣರು ನಾವು,

ಅನಸೂಯ ಜಹಗೀರದಾರ ಅವರ ಶಿಶುಕವಿತೆ-ಈ ಮರ

ಅನಸೂಯ ಜಹಗೀರದಾರ ಅವರ ಶಿಶುಕವಿತೆ-ಈ ಮರ

ಭೂಮಿ ತಾಪ ಹೆಚ್ಚಬಹುದು
ಉಸಿರಿಗಾಗಿ ಪರಿತಪಿಸಬಹುದು
ಆಗ ನನ್ನ ನೆನೆಯುವೆ ನೀನು
ಇದ ತಿಳಿಯೆ ಮಾನವ..!!

‘ನೋವು ನಲಿವು ಅರಿವು’ಮಕ್ಕಳ ನೀತಿಕಥೆ-ಬಿ.ಟಿ.ನಾಯಕ್

‘ನೋವು ನಲಿವು ಅರಿವು’ಮಕ್ಕಳ ನೀತಿಕಥೆ-ಬಿ.ಟಿ.ನಾಯಕ್

ಒಮ್ಮೆ ತರಗತಿಯಲ್ಲಿ ಇರುವಾಗ, ನನ್ನ ಪಕ್ಕದಲ್ಲಿ ಕುಳಿತವನಿಗೆ ನಾನು ಕೀಟಲೆ ಮಾಡಿದಾಗ ಮೇಸ್ಟ್ರು ನನ್ನ ಕೆನ್ನೆಗೆ ಬಾರಿಸಿದ್ದರು. ಆಗ ನನ್ನ ಕೆನ್ನೆ ಉರಿದ ಹಾಗೆ ಆಗಿ ಊದಿ ಕೊಂಡಿತ್ತು. ಅದೇ ಕಷ್ಟ.’ ಎಂದ.

ಮಧುಮಾಲತಿ ರುದ್ರೇಶ್ ಬೇಲೂರು ಮಕ್ಕಳ ಕವಿತೆ-“ಹೋಗೋಣ ಶಾಲೆಗೆ””

ಮಧುಮಾಲತಿ ರುದ್ರೇಶ್ ಬೇಲೂರು ಮಕ್ಕಳ ಕವಿತೆ-“ಹೋಗೋಣ ಶಾಲೆಗೆ””

ನೆನೆಯೋಣ ದೇಶಭಕ್ತರ ಓದೋಣ ಚರಿತ್ರೆಯˌˌˌ
ಆಚರಿಸೋಣ ವಿವಿಧ ಜಯಂತಿಗಳ ˌˌˌ
ಕೂಡುವ ಕಳೆಯುವ ಲೆಕ್ಕ ಬಿಡಿಸುತˌˌˌˌ
ಜಾಣರಾಗುತ ಸತ್ಪ್ರಜೆಗಳಾಗೋಣˌˌ

ಶಿವಮ್ಮ ಎಸ್.ಜಿ. ಕವಿತೆ-ಬಾಲ ಗೋಪಾಲ:—–

ಕಾವ್ಯ ಸಂಗಾತಿ

ಶಿವಮ್ಮ ಎಸ್.ಜಿ.

ಶಿಶುಗೀತೆ

ಬಾಲ ಗೋಪಾಲ

ನಳಿನಾ ದ್ವಾರಕನಾಥ್ ಅವರ,ಶಿಶುಗೀತೆ ಮುದ್ದು ಜಿಂಕೆಮರಿ

ಮಕ್ಕಳಸಂಗಾತಿ

ನಳಿನಾ ದ್ವಾರಕನಾಥ್ ಅವರ,ಶಿಶುಗೀತೆ

‘ಮುದ್ದು ಜಿಂಕೆಮರಿ‘

Back To Top