Day: August 8, 2025

ಕಾವ್ಯಯಾನ
ಗಝಲ್

ಜಯಶ್ರೀ.ಭ.ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ

ಜಯಶ್ರೀ.ಭ.ಭಂಡಾರಿ ಅವರ

ಗಜಲ್

ಮನುಜನಂತೆ ಮಾತು ತಿಳಿದಿದ್ದರೆ ವಿಷಯ ಅರಹುತ್ತಿತ್ತು. 
ಅನುಜನ‌‌ ಹುಡುಕಿ ಆಡುತಾಡುತ ಕುಂದಿದೆ ಜಿಂಕೆಮರಿ.

Read More
ಅನುವಾದ

ವಿಲ್ಸನ್ ರಾವು ಕೊಮ್ಮವರಪು ಅವರ ತೆಲುಗು ಕವಿತೆ “ನಗುವಿನ ಹೂತೋಟ” ಕನ್ನಡಾನುವಾದ ಕೋಡೀಹಳ್ಳಿ ಮುರಳೀ ಮೋಹನ್

ಅನುವಾದ ಸಂಗಾತಿ
ನಾನೂ ನಮ್ಮ ಗೆಳೆಯರು
ತೆಲುಗು ಮೂಲ : ವಿಲ್ಸನ್ ರಾವು ಕೊಮ್ಮವರಪು
ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್

ಕಪ್ಪು ಎರೆಭೂಮಿಯ ಮೇಲೆ,
ಕರುಣೆಯ ಕಣ್ಣೀರ ಹನಿಗಳ ಸುರಿಸಿ,
ಅದು ಭರವಸೆಯ ಚಿಗುರು ಮೂಡಿಸಬೇಕು.

Read More
ಕಾವ್ಯಯಾನ

ಮಮತಾ ಜಾನೆ ಅವರ ಕವಿತೆ,ನಗುತಿರು ಮನವೇ

ಕಾವ್ಯ ಸಂಗಾತಿ

ಮಮತಾ ಜಾನೆ

ನಗುತಿರು ಮನವೇ
ಬದುಕೇ ಏರು-ಪೇರು
ಇಲ್ಲಿ ಯಾರಿಗಿಲ್ಲ ಯಾರು
ಬಾಳಲಿ ಏನೆಯಾದರು

Read More