Day: August 30, 2025

ಕಾವ್ಯಯಾನ

ಡಾ. ಲೀಲಾ ಗುರುರಾಜ್ ಅವರ ಭಾವಗೀತೆ”ನಿನ್ನ ಬಿಟ್ಟಿರದೆ”

ಕಾವ್ಯ ಸಂಗಾತಿ

ಡಾ. ಲೀಲಾ ಗುರುರಾಜ್

“ನಿನ್ನ ಬಿಟ್ಟಿರದೆ”
ಯಾವುದೋ ಜನ್ಮದಲ್ಲಿನ ಗೆಳತಿಯಂತೆ
ನನಗಾಗೆ ನೀನು ಜನ್ಮ ತಳೆದಿರುವಂತೆ

Read More
ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ “ಆಸೆಗಳ ಸುಳಿ”

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

“ಆಸೆಗಳ ಸುಳಿ”
ಪರಿ ಮತ್ತೊಮ್ಮೆ
ದಿಕ್ಕುಗಾಣದೆ ತಿರುಗುವುದು
ಹೊತ್ತುಗಳೆಯದೇ ಕೊರಗುವುದು
ಪರಿತಾಪ ಸಂತಾಪದೇ ಗೊಗರೆಯುತಲೇ

Read More
ಕಾವ್ಯಯಾನ
ಗಝಲ್

ಸುಕನಸು ಅವರಿಂದ ಪ್ರಭಾವತಿ ಎಸ್ ದೇಸಾಯಿಯವರ ಊಲಾಮಿಶ್ರಕೆ ತರಹೀ ಗಜಲ್

ಸುಕನಸು ಅವರಿಂದ ಪ್ರಭಾವತಿ ಎಸ್ ದೇಸಾಯಿಯವರ ಊಲಾಮಿಶ್ರಕೆ ತರಹೀ ಗಜಲ್
ಅದೆಂತಹ ಮೋಡಿ ಬಾಹುಬಂಧನದಲಿತ್ತು ಮೋಹವಾಗಿದೆ
ಮೃದು ಸ್ಪರ್ಶದ ನೆನಪು ಅಮಲು ಭರಿಸುತ ಇರುಳು ಜಾರಿತು

Read More