ಗಜಲ್

ಕಾವ್ಯ ಸಂಗಾತಿ ಗಜಲ್ ಆಸೀಫಾ ಗಾಢ ನಿದ್ರೆಯಲಿ ಬಣ್ಣ ಬಣ್ಣದ ಕನಸಾಗಿ ಕಾಡುತ್ತಾನೆಹಗಲಲ್ಲಿ ಮಂಜಿನಂತೆ ಮೆಲ್ಲಮೆಲ್ಲನೆ ಮಾಯವಾಗುತ್ತಾನೆ ಮೌನವಾಗೆನ್ನ ಮನಸೊಂದಿಗೆ ನಾನೇ ಮಾತನಾಡುತ್ತೇನೆಏಕಾಂತದಲ್ಲಿ ದಟ್ಟನೆನಪುಗಳಾಗಿ ನನ್ನನ್ನು ಆವರಿಸುತ್ತಾನೆ ಅವನೋ ಅಲೆಮಾರಿ ಇರಬೇಕು ಎಲ್ಲೆಲ್ಲೂ ಇರುತ್ತಾನೆನನ್ನಲ್ಲೇ