ಪೂರ್ಣಚಂದ್ರ ತೇಜಸ್ವಿ ಅವರ ಕೃತಿ ‘ಅಣ್ಣನ ನೆನಪು ‘ನನ್ನ ಓದಿಗೆ ನಿಲುಕಿದ್ದು…ಸುಧಾ ಹಡಿನಬಾಳ
ಪುಸ್ತಕ ಸಂಗಾತಿ
ಪೂರ್ಣಚಂದ್ರ ತೇಜಸ್ವಿ
‘ಅಣ್ಣನ ನೆನಪು
ನನ್ನ ಓದಿಗೆ ನಿಲುಕಿದ್ದು
ಸುಧಾ ಹಡಿನಬಾಳ
ಪುಸ್ತಕ ಪ್ರಕಟಣೆಯ ಕುರಿತಾದ ಮಾಹಿತಿ
ಪುಸ್ತಕ ಪ್ರಕಟಣೆಯ ಕುರಿತಾದ ಮಾಹಿತಿ
ಎನ್.ಆರ್.ರೂಪಶ್ರೀ ಅವರ “ಪ್ರೀತಿಯೆಂದರೆ” ಕಥಾ ಸಂಕಲನದ ಒಂದು ಅವಲೋಕನ ಡಿ.ಎಸ್.ನಾಯ್ಕ, ಶಿರಸಿ
ಕಥಾ ಸಂಗಾತಿ
ಎನ್.ಆರ್.ರೂಪಶ್ರೀ ಅವರ
“ಪ್ರೀತಿಯೆಂದರೆ”
ಕಥಾ ಸಂಕಲನ
ಒಂದು ಅವಲೋಕನ
ಡಿ.ಎಸ್.ನಾಯ್ಕ, ಶಿರಸಿ
ಪ್ರೀತಿಯ ವಿಫಲತೆ ಅನಂತರದ ಶೂನ್ಯತೆ ವಾಸ್ತವಕ್ಕೆ ಹಿಡಿದ ಕನ್ನಡಿಯಂತಿವೆ ಒಟ್ಟಾರೆ ೨೨ ಕಥೆಗಳೂ ಆಯಾ ವಯಸ್ಸಿನ ಆಜುಬಾಜುವಿನವರ ಕನಸುಗಳಿಗೆ ರೆಕ್ಕೆ ಮೂಡಿಸುವುದು ಪaಕ್ಕವೆ.
ಗೀತಾ. N. ಮಲ್ಲನಗೌಡರ್ ಅವರ”ಸುಜ್ಞಾನದ ರೆಕ್ಕೆ ಹಚ್ಚಿ ಗಗನಕ್ಕೆ ಹಾರುವ ಹಕ್ಕಿ “ಪುಸ್ತಕ ಪರಿಚಯ ಈರಪ್ಪ ಬಿಜಲಿ. ಕೊಪ್ಪಳ.
ಪುಸ್ತಕ ಸಂಗಾತಿ
ಈರಪ್ಪ ಬಿಜಲಿ. ಕೊಪ್ಪಳ.
ಗೀತಾ. N. ಮಲ್ಲನಗೌಡರ್
“ಸುಜ್ಞಾನದ ರೆಕ್ಕೆ ಹಚ್ಚಿ
“ಹಾರುವ ಹಕ್ಕಿ ” ಈ ಮಕ್ಕಳ ಕವನ ಸಂಕಲನವು ಒಟ್ಟು 65 ಮಕ್ಕಳ ಪದ್ಯಗಳನ್ನು ಒಳಗೊಂಡಿದೆ . ಈ ಪದ್ಯಗಳು ರೈತರ ಬದುಕು , ಶಾಲೆಯ ಪರಿಸರ , ಹೊಲಗದ್ದೆ ತೋಟಗಳು , ಪರಿಸರ ಪ್ರೇಮ , ಪ್ರಾಣಿ ಪಕ್ಷಿಗಳು, ಚಂದ್ರ, ಆಕಾಶ , ಚಿಟ್ಟೆ , ಅಮ್ಮನ ಅಂತ:ಕರುಳು, ಹೆತ್ತವರ ಅಳಲು ಹೀಗೆ ಅನೇಕ ವಿಷಯಗಳನ್ನು ಕುರಿತು ರಚಿಸಿದ ಪದ್ಯಗಳಾಗಿವೆ.
ಗಗನಕ್ಕೆ ಹಾರುವ ಹಕ್ಕಿ “
ಮುಂಬಯಿ ಸಾಹಿತ್ಯ ಸಮ್ಮೇಳನದಲ್ಲಿಸಾಹಿತಿ ಮಕಾನದಾರ ಅವರ ಬದುಕು ಬರಹ ಕೃತಿ ಜನಾರ್ಪಣೆ
ಮುಂಬಯಿ ಸಾಹಿತ್ಯ ಸಮ್ಮೇಳನದಲ್ಲಿಸಾಹಿತಿ ಮಕಾನದಾರ ಅವರ ಬದುಕು ಬರಹ ಕೃತಿ ಜನಾರ್ಪಣೆ
ಕಂಚುಗಾರಹಳ್ಳಿ ಸತೀಶ(ಕಂಸ)ಅವರಗಜಲ್ ಸಂಕಲನ “ನನ್ನವಳು ನಕ್ಕಾಗ” ಕೃತಿಯ ಅವಲೋಕನ ಪ್ರಭಾವತಿ ದೇಸಾಯಿ ಅವರಿಂದ
ಪ್ರಭಾವತಿ ದೇಸಾಯಿ
ಕಂಚುಗಾರಹಳ್ಳಿ ಸತೀಶ(ಕಂಸ)
“ನನ್ನವಳು ನಕ್ಕಾಗ”
ನೀ.. ಶ್ರೀ ಶೈಲ. ಅವರ ಕೃತಿ “ಪ್ಯಾಂಟೂ ಇಲ್ಲ ಚಡ್ಡಿಯೂ ಇಲ್ಲ”ಒಂದು ಅವಲೋಕನಈರಪ್ಪ ಬಿಜಲಿ.ಕೊಪ್ಪಳ
ಪುಸ್ತಕ ಸಂಗಾತಿ
ಈರಪ್ಪ ಬಿಜಲಿ.ಕೊಪ್ಪಳ
ನೀ.. ಶ್ರೀ ಶೈಲ.
“ಪ್ಯಾಂಟೂ ಇಲ್ಲ
ಚಡ್ಡಿಯೂ ಇಲ್ಲ”
ಪುಸ್ತಕ ಓದಿದರೆ ತೆರೆಯುವುದು ಜ್ಞಾನದ ಮಸ್ತಕ ನಾಗರತ್ನ. ಹೆಚ್ ಗಂಗಾವತಿ
ಪುಸ್ತಕ ಸಂಗಾತಿ
ನಾಗರತ್ನ. ಹೆಚ್ ಗಂಗಾವತಿ
ಪುಸ್ತಕ ಓದಿದರೆ
ತೆರೆಯುವುದು ಜ್ಞಾನದ ಮಸ್ತಕ
ಪುಸ್ತಕ ಓದುವ ಹವ್ಯಾಸವನ್ನು ರೂಡಿಸಿಕೊಂಡರೆ ಕಾಲಕ್ರಮೇಣ ಇದು ಬದುಕಿನ ಭಾಗವಾಗಿ ಮಾರ್ಪಾಡಾಗುತ್ತದೆ ಅಷ್ಟೇ ಅಲ್ಲದೆ ಪುಸ್ತಕದ ಜ್ಞಾನ ಇದ್ದರೆ ನಾವೆಂದೂ ಒಂಟಿಯಾಗುವುದಿಲ್ಲ.
ಲೀಲಾ ಗುರುರಾಜ್ ಕವಿತೆ-ವಿಶ್ವ ಪುಸ್ತಕ ದಿನ
ಕಾವ್ಯ ಸಂಗಾತಿ
ಲೀಲಾ ಗುರುರಾಜ್
ವಿಶ್ವ ಪುಸ್ತಕ ದಿನ
ಅದರಲ್ಲಿರುವ ಸಾರಾಂಶ ಸಿಕ್ಕಿತೆ
ಅದು ಮಸ್ತಕಕ್ಕೆ ಇಳಿಯಿತೇ
ವಿಮರ್ಶೆ ಮಾಡು ತಿಳಿಯಿತೇ
“ವಿಶ್ವ ಪುಸ್ತಕ ದಿನ” ದ ಅಂಗವಾಗಿ ಒಂದು ಬರಹಶಾರದಜೈರಾಂ.ಬಿ
ಪುಸ್ತಕ ಸಂಗಾತಿ
ಶಾರದಜೈರಾಂ.ಬಿ
“ವಿಶ್ವ ಪುಸ್ತಕ ದಿನ”
ತೆರೆದ ಕಿಟಕಿ ಮನೆಯ ಬೆಳಕಿಗೆ,ತೆರೆದ ಪುಸ್ತಕ ಮನದ ಬೆಳಕಿಗೆ ಎನ್ನುವ ಡಿವಿಜಿ ನುಡಿ ಎಷ್ಟು ಪ್ರಸ್ತುತವಾಗಿದೆ ಅಲ್ವಾ.ಕನಿಷ್ಠನನ್ನು ಶ್ರೇಷ್ಠವಾಗಿಸುವ ಶಕ್ತಿ ಪುಸ್ತಕಕ್ಕಿದೆ