Category: ನಿಮ್ಮೊಂದಿಗೆ

ನಿಮ್ಮೊಂದಿಗೆ

ಅನುರಾಧ ಜನಾರ್ದನ್ ನೆಟ್ಟಾರು ಕವಿತೆ-ಬಾಳು ಬೆಳಕಾಗಲಿ

ಕಾವ್ಯಸಂಗಾತಿ

ಅನುರಾಧ ಜನಾರ್ದನ್ ನೆಟ್ಟಾರು

ಬಾಳು ಬೆಳಕಾಗಲಿ

ಅನುಜನಾರ್ಧನ್ ನೆಟ್ಟಾರು ಕವಿತೆ ದೀಪಾವಳಿ

ಕಾವ್ಯ ಸಂಗಾತಿ

ಅನುಜನಾರ್ಧನ್ ನೆಟ್ಟಾರು

ದೀಪಾವಳಿ

ಡಾ ಸಾವಿತ್ರಿ ಮಹಾದೇವಪ್ಪಕವಿತೆ-ಬರದ ಮಳೆ

ಸಂಗಾತಿ ವಾರ್ಷಿಕ ವಿಶೇಷಾಂಕ

ಡಾ ಸಾವಿತ್ರಿ ಮಹಾದೇವಪ್ಪ

ಬರದ ಮಳೆ

ಸಂಗಾತಿ ಸಂಭ್ರಮ

ಪ್ರಿಯರೆ
ಇದೆ ತಿಂಗಳ22/10/2023ಕ್ಕೆ ಸಂಗಾತಿ ನಾಲ್ಕು ವರ್ಷ ಮುಗಿಸಿಐದನೇ ವರ್ಷಕ್ಕೆ ಕಾಲಿಡುತ್ತಿದೆ.ಈ ಪಯಣದಲ್ಲಿ ನಮ್ಮಜೊತೆ ನಡೆದು ಬಂದ ನಿಮಗೆಧನ್ಯವಾದ ಹೇಳುತ್ತಾ 20-20-22 ಈ ಮೂರು ದಿನ  ಸಂಗಾತಿಯ ವಿಶೇಷ ಸಂಚಿಕೆಗೆ  ನಾವು ನೀಡಿದ ಕೆಳಗಿನ ವಿಷಯಗಳಬಗ್ಗೆಲೇಖನ ಬರೆದುಕಳಿಸಬೇಕೆಂದು ಕೋರುತ್ತೇವೆ

ಸಾಹಿತಿ, ಅಂಕಣಗಾರ್ತಿ ಕಮಲಾ ಹೆಮ್ಮಿಗೆ ಇನ್ನಿಲ್ಲ

ಸಾಹಿತಿ, ಅಂಕಣಗಾರ್ತಿ ಕಮಲಾ ಹೆಮ್ಮಿಗೆ ಇನ್ನಿಲ್ಲ

ಇಮಾಮ್ ಮದ್ಗಾರ ಕನಸು

ಕಾವ್ಯಸಂಗಾತಿ ಇಮಾಮ್ ಮದ್ಗಾರ ಕನಸು ಮತ್ತೇರಿಮಾತನಾಡುತ್ತಿಲ್ಲಸಾಕಿ ಇಂದು ಗ್ಲಾಸೇಕೊಡಲಿಲ್ಲನಿದಿರೆ ಸನಿಹ ಸುಳಿಯುತ್ತಿಲ್ಲಮಾಗಿದ ಚಳಿಮರಕ್ಕೇನೂ ಹೊಸದಲ್ಲ ನಿನ್ನ ಕದಪೆಕೋ ಕೆಂಪೇರಿದೆಬೊಗಸೆಯಲಿಮಧುಹೀರಿ ಬಟ್ಟಲು ಬರಿದಾಗಿದೆಯಾ ?? ನಿನ್ನಂಗೈಯಲಿಬೆಳಕಬೀಜ ಹಿಡಿದು ಬಾಅಮವಾಸ್ಯೆ ಇಂದು.ನೀ ಬರುವ ದಾರಿಗೆಕತ್ತಲು ಕಾಡದಿರಲಿ ಸಿಟ್ಟು ಸೆಡುವುಗಳೆಲ್ಲವ ಸಿಗಿದುಹಾಕುಮೌನದ ಮಾತಿಗೆರೆಕ್ಕಬಂದರೆ ಸಾಕು ಕಾಲು ಕದಲಿಸುತ್ತಿಲ್ಲಕಾಲ..ನೀನಿಲ್ಲದೇಮನಸೇಕೊ ಕಂಪಿಸುತ್ತಿದೆಎಕಾಂತ ನೆನಪಾದರೆ ನಿರುತ್ಸಾಹದ ಮನಸಿಗೆನಿಟ್ಟುಸಿರ ನೆಪವೇಕೆ ?ಕಡಲ ಳುವಾಗ ಕಡಲಿನಕಣ್ಣೀರು ಹುಡುಕುವದುಹೇಗೆ ನಿನ್ನ ಎದೆಬಡಿತಕೂಡಾ…ನಿಚ್ಚಳವಾಗಿ ಕೇಳುವಂತೆನಿಶ್ಯಬ್ದವಾಗಿದೆ ಈರಾತ್ರಿ..ನನ್ನ ಕನಸಿನಂತೆ ಮೋಡ ಬಸಿರಾದರೆಕಾಮನ ಬಿಲ್ಲುಬಿದಿರ ತೋಟದಲ್ಲಿಆನೆಯದೇ ದರ್ಬಾರುಬಿದಿರು ಮುರಿವ ಶಬ್ದಕಿವಿಗೆ ಕರ್ಕಶ ಇಮಾಮ್ ಮದ್ಗಾರ

ಡಾ ದಾನಮ್ಮ ಝಳಕಿ-ಕೊರಳ ಕೊಟ್ಟರು ಕುಣಿಕೆಗೆ

ಡಾ ದಾನಮ್ಮ ಝಳಕಿ-ಕೊರಳ ಕೊಟ್ಟರು ಕುಣಿಕೆಗೆ

Back To Top